Home Singers K.S.Chitra Yaale Yaale Song Lyrics in Kannada – Habba

Yaale Yaale Song Lyrics in Kannada – Habba

83
2
Yaale Yaale Song Kannada Lyrics

ಸಾಹಸಸಿಂಹ ಡಾ.ವಿಷ್ಣುವರ್ಧನ್‌, ರೆಬಲ್‌ಸ್ಟಾರ್‌ ಅಂಬರೀಶ್‌, ದೇವರಾಜ್‌, ಶಶಿಕುಮಾರ್‌, ರಾಮ್‌ಕುಮಾರ್‌, ಜಯಪ್ರದ, ಊರ್ವಶಿ, ಚಾರುಲತಾ ಅಭಿನಯದ ಹಬ್ಬ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ರಾಜೇಶ್‌ಕೃಷ್ಣನ್‌, ಕೆ.ಎಸ್.ಚಿತ್ರಾ ಹಾಡಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Habba Sarring Sahasa Simha Dr.Vishnuvardhan, Rebelstar Ambarish, Devaraj, Shashikumar, Ramkumar, Jayaprada, Urvashi, Charulatha, written & Music Composed by Veteran Music Director Hamsalekha, Sung By Rajesh Krishnan, K.S.Chitra, The Audio Rights of the movie are owned by renowned Audio Company Anand Audio.

Other Songs from Habba :

  • ಹಾಡು : ಯಾಲೇ ಯಾಲೇ
  • ಸಂಗೀತ : ಹಂಸಲೇಖ
  • ಗಾಯನ : ರಾಜೇಶ್‌ ಕೃಷ್ಣನ್‌, ಕೆ.ಎಸ್.ಚಿತ್ರಾ
  • ಸಾಹಿತ್ಯ : ಹಂಸಲೇಖ

Yaale Yaale Song Lyrics in Kannada

ಯಾಲೇ ಯಾಲೇ ಯಾಲೇ ಯಾಲೇ
ಯಾಲೇ ಯಾಲೇ ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೆ….
ಯಾಲೇ ಯಾಲೇ ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೆ….

ಗೊಂಬೆ ಗೊಂಬೆ ದಂತದ ಗೊಂಬೆ
ಹೆಜ್ಜೆ ಇಟ್ಟರೆ ನವಿಲಂತೆ
ತುಟಿ ತೆರೆದರೆ ಗಿಣಿಯಂತೆ
ಆ ನಡೆ ಚೆಂದಾ, ಆ ನುಡಿ ಚೆಂದಾ
ಆಹಾ ನಗು ಚೆಂದಾ, ಆಹಾ ಗುಣ ಚೆಂದಾ

ಯಾಲೇ ಯಾಲೇ ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೆ….

ಮನದ ಮಾಮರದ ಹಕ್ಕಿ
ಕುಹೂ ಕುಹೂ ಅನ್ನುತ್ತಿತ್ತು
ಅವಳ ಕಣ್ಣಲ್ಲಿ ಕಾಣುತ್ತಿತ್ತು
ಪ್ರೇಮ ಪಯಣ ಮಾಡುವಾಸೆ
ಹಾಡಿನಲ್ಲಿ ಇಣುಕುತ್ತಿತ್ತು
ಮಧುವೇ ಶೃತಿಯಾ ಹಿಡಿಯುತ್ತಿತ್ತು
ಪ್ರಿಯಾ ನಿಮ್ಮ ಊರ ಚೈತ್ರ
ನಾನು ನೋಡಬೇಕು ಎಂದು
ಆಸೆಯಿಂದ ಕೇಳುತ್ತಿತ್ತು…
ಆಸೆಯಿಂದ ಕೇಳುತ್ತಿತ್ತು
ಪಿಳಿ ಪಿಳಿ ಪಿಳಿಯಂತ ನೋಡುತ್ತಿತ್ತು
ವೀಳ್ಯವಿಲೇವಾರಿ ಕಾಯುತ್ತಿತ್ತು
ಮಧುಮಗನಾ ಕೂಗುತ್ತಿತ್ತೂ
ಮೌನದಲೇ ಮೆಚ್ಚುತ್ತಿತ್ತೂ…

||ಯಾಲೇ ಯಾಲೇ ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೆ||

ಅಂಗಳಕೆ ತಾರೆಗಳಿಂದ ರಂಗವಲ್ಲಿ
ಇಡುವೆನೆಂತು ಅಕ್ಷತೆಗಳ ಹಾಕಿರೆಂತು…
ಬಾಗಿಲಿಗೆ ಬಣ್ಣದ ಬಿಲ್ಲಿನ ತೋರಣಗಳ
ತರುವೆನೆಂತು ಮನೆಯ ತುಂಬಿಸಿಕೊಳ್ಳಿರೆಂತು
ಪ್ರೀತಿಯಾ ವಸಂತ ತರುವಾ
ನಿತ್ಯ ದೀಪವಾಗಿ ಇರುವಾ
ಸುಲಕ್ಷಣೆ ಸಂಪನ್ನೆ…
ಸುಲಕ್ಷಣೆ ಸಂಪನ್ನೆ…
ಇವಳಿಗೆ ಬೆರಗು ಆ ಒಡವೆ…
ಅವಳಿಗೆ ಮೆರುಗು ಈ ಒಡವೆ…
ಈ ಒಡವೆ… ಆ ಒಡವೆ…
ಬೆರೆಸಿದರೆ ಈ ಮದುವೆ…

||ಯಾಲೇ ಯಾಲೇ ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೆ
ಗೊಂಬೆ ಗೊಂಬೆ ದಂತದ ಗೊಂಬೆ
ಹೆಜ್ಜೆ ಇಟ್ಟರೆ ನವಿಲಂತೆ
ತುಟಿ ತೆರೆದರೆ ಗಿಣಿಯಂತೆ
ಆ ನಡೆ ಚೆಂದ ಆ ನುಡಿ ಚೆಂದ
ಆಹ ನಗು ಚೆಂದಾ, ಆಹ ಗುಣ ಚೆಂದಾ
ಯಾಲೇ ಯಾಲೇ ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೆ||

Yaale Yaale Song Lyrics in English

Yaale Yaale Yaale Yaale…
Yaale Yaale Yaale Yaale…
Avalondu Andada Uyyaale..
Yaale Yaale Yaale Yaale…
Avalondu Andada Uyyaale..

Gombe Gombe Danthada Gombe
Hejje Ittare Navilanthe
Thuti Theredare Giniyanthe
Aa Nade Chenda, Aa Nudi Chenda
Aha Nagu Chendaa, Aha Guna Chendaa

Yaale Yaale Yaale Yaale…
Avalondu Andada Uyyaale..

Manada Maamarada Hakki
Kuhoo Kuhoo Annuthitthu
Avala Kannali Kaanuthitthu
Prema Payana Maadovaase
Haadinalli Inukuthitthu
Madhuve Shruthiyaa Idiyuthitthu
Priyaa Nimma Oora Chaitra
Naanu Nodabeku Endu
Aaseyinda Keluthitthoo…
Aaseyinda Keluthitthu…
Pili Pili Piliyantha Noduthitthu
Veelyavilevaari Kaayuthitthu
Madhumaganaa Kooguthitthu
Mownadale Mecchuthitthu…

||Yaale Yaale Yaale Yaale…
Avalondu Andadaa Uyyaale..||

Angalake Thaaregalinda Rangavalli
Iduvenenthu Akshathegala Haakirenthu..
Baagilige Bannada Billina Thoranagala
Tharuvenenthu Maneya Thumbisikollirenthu
Preethiyaa vasantha Tharuvaa
Nithya Deepavaagi Iruvaa
Sulakshane Sampanne
Sulakshane Sampanne
Ivalige Beragu Aa Odave
Avalige Merugu Ee Odave…
Ee Odave.. Aa Odave..
Beresidare Ee Maduve..

Yaale Yaale Yaale Yaale…
Avalondu Andada Uyyaale..
Gombe Gombe, Danthada Gombe
Hejje Ittare Navilanthe
Thuti Theredare Giniyanthe
Aa Nade Chenda, Aa Nudi Chenda,
Aha Nagu Chenda, Aha Guna Chendaa..
Yaale Yaale Yaale Yaale…
Avalondu Andada Uyyaale||

Song Details :

  • Song Name : Yaale Yaale
  • Movie Name : Habba
  • Released On : 16 April 1999
  • Cast : Sahasa Simha Dr.Vishnuvardhan, Rebelstar Ambarish, Devaraj, Shashikumar, Ramkumar, Jayaprada, Urvashi, Charulatha
  • Music : Hamsalekha
  • Singers : Rajesh Krishnan, K.S.Chitra
  • Lyrics : Hamsalekha
  • Producer : Nara Bharathidevi
  • Director : D.Rajendra Babu
  • Music Label Credits : Anand Audio

2 COMMENTS

LEAVE A REPLY

Please enter your comment!
Please enter your name here