Home Lyrics Kannada Yaaralu Helada Ondu Song Lyrics in Kannada – Ellellu Neene Nannallu Neene

Yaaralu Helada Ondu Song Lyrics in Kannada – Ellellu Neene Nannallu Neene

46
0
Yaralu Helada Song Kannada Lyrics

ರೋಹಿತ್‌, ಸುಪ್ರೀತಾ ನಟಿಸಿರುವ ಎಲ್ಲೆಲ್ಲೂ ನೀನೇ ನನ್ನನ್ನೂ ನೀನೇ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ರಾಧಿಕಾ & ಕಾರ್ತಿಕ್‌ ಹಾಡಿದ್ದಾರೆ, ವಿಜಯ ಭಾರತಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Elellu Neene Nannanu Neene starring Rohit, Supreeta is written by Jayanth Kaykini, sung by Radhika & Karthik, Music by Vijay Bharti, the audio rights of this film are owned by renowned audio company Anand Audio.

  • ಹಾಡು : ಯಾರಲ್ಲು ಹೇಳದ ಒಂದು
  • ಸಂಗೀತ : ವಿಜಯ ಭಾರತಿ
  • ಗಾಯನ : ರಾಧಿಕಾ & ಕಾರ್ತಿಕ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ
  • ಆಡಿಯೋ ಲೇಬಲ್ : ಆನಂದ್‌ ಆಡಿಯೋ

Yaaralu Helada Ondu Song Lyrics in Kannada

ಯಾರಲ್ಲೂ ಹೇಳದ ಒಂದು ಸಾಲು ಹೇಳಲೇ
ನಾನು ನಿನ್ನ ಕನಸಲ್ಲಿ ಪಾಲು ಕೇಳಲೇ
ಎಂದಿಗೂ ಆಡದಾ ಮಾತು ಇನ್ನು ಆಡಲೇ
ನಾನು ನಿನ್ನ ಮನಸಲ್ಲಿ ಬಂದು ಹಾಡಲೇ
ಕಣ್ಣಿನಲ್ಲೇ ಈ ಜೀವ ಮಾತನಾಡಿದೆ
ನಿನ್ನ ಬಿಟ್ಟು ಬೇರೇನು ಬೇಡವಾಗಿದೆ
ಅಂದಮೇಲೆ ಎಲ್ಲಾ ಈಗ ಅರ್ಥವಾಗಿದೆ
ಹೇಳಿಬಿಡು ಪ್ರೀತಿಯಾಗಿದೆ
ಹೇಳಿಬಿಡು ಪ್ರೀತಿಯಾಗಿದೆ
ಹೇಳಿಬಿಡು ಪ್ರೀತಿಯಾಗಿದೆ
ಹೇಳಿಬಿಡು ಪ್ರೀತಿಯಾಗಿದೆ…

ಆಗುತೇನೆ ನಾನೀಗ ತೀರ ಭಾವುಕ
ಕೈಯ್ಯ ನೀಡಿ ನೀನು ನಕ್ಕರೆ
ಕಾಡುವಾಗ ನೀ ಹೀಗೆ ಏನು ಮೋಹಕ
ನೋಡುತಾನೆ ಬಂತು ಅಕ್ಕರೆ

ಸಾವಕಾಶ ನನ್ನಾಸೆ ನೀಡು ನೀನು ಇನ್ನೇನೆ
ಹೇಳಲಾರೆ ನಾನೇನೂ ನೀನು ಬೇಕು ತುಂಬಾನೆ
ಬಾರಿ ಬಾರಿ ಈ ಮನ ನಿನ್ನ ಸನ್ನೆಗಾಗೆ ಕಾದಿದೆ
ಹೇಳಿಬಿಡು ಪ್ರೀತಿಯಾಗಿದೆ
ಕೇಳಿಬಿಡು ಪ್ರೀತಿಯಾಗಿದೆ
ಹೇಳಿಬಿಡು ಪ್ರೀತಿಯಾಗಿದೆ
ಕೇಳಿಬಿಡು ಪ್ರೀತಿಯಾಗಿದೆ…

ಯಾರಲ್ಲೂ ಹೇಳದ ಒಂದು ಸಾಲು ಹೇಳಲೇ
ನಾನು ನಿನ್ನ ಕನಸಲ್ಲಿ ಪಾಲು ಕೇಳಲೇ

ನೋಡು ನೋಡು ಈ ಯಾನ
ಎಷ್ಟು ಸುಂದರ
ಜೋಡಿಯಾಗಿ ನೀನು ಬಂದರೆ
ನಂಬಲಾರೆ ನಾನಂತು
ಇಷ್ಟು ಹತ್ತಿರ
ಸ್ವಪ್ನದಂತೆ ನಿನ್ನಾ ಕಂಡರೆ
ದೂರವನ್ನು ನಾನೀಗ ಕಾಣಲಾರೆ ಏನೇನು
ನಾನು ನೀನೇ ಇದ್ದಾಗ ಹಾಡು ಬೇರೆ ಬೇಕೇನು
ನನ್ನ ಬಾಕಿ ಜೀವನ ಇನ್ನು ನಿನ್ನದಾಗೇ ಹೋಗಿದೆ
ಹೇಳಿಬಿಡು ಪ್ರೀತಿಯಾಗಿದೆ
ಕೇಳಿಬಿಡು ಪ್ರೀತಿಯಾಗಿದೆ
ಹೇಳಿಬಿಡು ಪ್ರೀತಿಯಾಗಿದೆ
ಕೇಳಿಬಿಡು ಪ್ರೀತಿಯಾಗಿದೆ

ಯಾರಲ್ಲೂ ಹೇಳದ ಒಂದು ಸಾಲು ಹೇಳಲೇ
ನಾನು ನಿನ್ನ ಕನಸಲ್ಲಿ ಪಾಲು ಕೇಳಲೇ
ಎಂದಿಗೂ ಆಡದಾ ಮಾತು ಇಂದು ಆಡಲೇ
ನಾನು ನಿನ್ನ ಮನಸಲ್ಲಿ ಬಂದು ಹಾಡಲೇ
ಕಣ್ಣಿನಲ್ಲೇ ಈ ಜೀವ ಮಾತನಾಡಿದೆ
ನಿನ್ನ ಬಿಟ್ಟು ಬೇರೇನು ಬೇಡವಾಗಿದೆ
ಅಂದಮೇಲೆ ಎಲ್ಲಾ ಈಗ ಅರ್ಥವಾಗಿದೆ
ಹೇಳಿಬಿಡು ಪ್ರೀತಿಯಾಗಿದೆ
ಕೇಳಿಬಿಡು ಪ್ರೀತಿಯಾಗಿದೆ
ಹೇಳಿಬಿಡು ಪ್ರೀತಿಯಾಗಿದೆ
ಕೇಳಿಬಿಡು ಪ್ರೀತಿಯಾಗಿದೆ

Yaaralu Helada Ondu Song Lyrics in English

Yaralu Helada Ondu Saalu Helale
Naanu Ninna Kanasalli Paalu Kelale
Endigu Aadadhaa Mathu Innu Aadale
Naanu Ninna Manasalli Bandu Haadale
Kanninalle Ee Jeeva Mathanadide
Ninna Bittu Berenu Bedavagide
Andamele Ellaa eega Arthavagide
Helibidu Preethiyagide
Helibidu Preethiyagide
Helibidu Preethiyagide
Helibidu Preethiyagide…

Aaguthene Naaniga Theera Bhavuka
Kaiyya Needi Neenu Nakkare
Kaaduvaga Nee Heege Enu Mohaka
Noduthane Banthu Akkare

Saavakasha Nannaase Needu Neenu Innene
Helalaare Naanenu Neenu Beku Thumbane
Baari Baari Ee Mana Ninna Sannegagi Kaadide
Helibidu Preethiyagide
Kelibidu Preethiyagide
Helibidu Preethiyagide
Kelibidu Preethiyagide

Yaralu Helada Ondu Saalu Helale
Naanu Ninna Kanasalli Paalu Kelale

Nodu Nodu Ee Yaana
Eshtu Sundara
Jodiyaagi Neenu Bandare
Nambalaare Naananthu
Ishtu Hatthira
Swapnadanthe Ninnaa Kandare
Dooravannu Naaniga Kaanalare Enenu
Naanu Neene Iddaaga Haadu Bere Bekenu
Nanna Baaki Jeevana Innu Ninnadage Hogide
Helibidu Preethiyagide
Kelibidu Preethiyagide
Helibidu Preethiyagide
Kelibidu Preethiyagide

Yaralu Helada Ondu Saalu Helale
Naanu Ninna Kanasalli Paalu Kelale
Endigu Aadadha Mathu Innu Aadale
Naanu Ninna Manasalli Bandu Haadale
Kanninalle Ee Jeeva Mathadidhe
Ninna Bittu Berenu Bedavagide
Andamele Ella Eega Arthavagide
Helibidu Preethiyagide
Kelibidu Preethiyagide
Helibidu Preethiyagide
Kelibidu Preethiyagide

Song Details :

  • Song Name : Yaaralu Helada Ondu
  • Movie Name : Ellellu Neene Nannallu Neene
  • Released : 2011
  • Cast : Rohith, Supreeth, Neenasam Ashwath
  • Music : Vijay Bharathi
  • Singer : Radhika, Karthik
  • Lyricist : Jayanth Kaikini
  • Director : Richard Castilona
  • Producer : Frank Fernandis
  • Audio Label : Anand Audio

LEAVE A REPLY

Please enter your comment!
Please enter your name here