Home Lyrics Kannada Yaare Ninna Mummy Daddy Song Lyrics in Kannada – Maleyali Jotheyali

Yaare Ninna Mummy Daddy Song Lyrics in Kannada – Maleyali Jotheyali

45
0
Yaare Ninna Mummy Daddy Song Kannada Lyrics

ಗೋಲ್ಡನ್‌ ಸ್ಟಾರ್‌ ಗಣೇಶ್‌, ಯುವಿಕಾ ಚೌದರಿ & ಯಾಮಿನಿ ಗೌತಮ್‌ ನಟಿಸಿರುವ ಮಳೆಯಲಿ ಜೊತೆಯಲಿ ಚಿತ್ರದ ಈ ಹಾಡನ್ನು ಕವಿರಾಜ್ ಬರೆದಿದ್ದು ಟಿಪ್ಪು & ಪ್ರಿಯಾ ಹಿಮೇಶ್ ಹಾಡಿದ್ದಾರೆ, ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from Maleyali Jotheyali Starring from Golden Star Ganesh, Yuvika Chaudhary & Yamini Gautham, written by Kaviraj, Sung by Tippu & Priya Himesh, Music composed by Harikrishna, The audio rights of this movie are owned by renowned audio company Anand Audio.

  • ಹಾಡು : ಯಾರೆ ನಿನ್ನ ಮಮ್ಮಿ ಡ್ಯಾಡಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಟಿಪ್ಪು, ಪ್ರಿಯಾ ಹಿಮೇಶ್‌
  • ಸಾಹಿತ್ಯ : ಕವಿರಾಜ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Yaare Ninna Mummy Daddy Song Lyrics in Kannada

ಓ… ಹೋಲೆ ಹೋಲೆ ಹೋಲೆ
ಓ… ಹೋಲೆ ಹೋಲೆ ಹೋಲೆ
ಓ… ಹೋಲೆ ಹೋಲೆ ಹೋಲೆ
ಹೋಲೆ ಹೋಲೆ ಹೋ…

ಓ… ಹೋಲೆ ಹೋಲೆ ಹೋಲೆ
ನೀ ತುಂಬಾ ತುಂಬಾ ತರ್ಲೆ
ನೀ ನಿಲ್ಲು ನಿಲ್ಲು ಅಲ್ಲೆ ಹೋಲೆ ಹೋಲೆ ಹೋ…

ಯಾರೆ ನಿನ್ನ ಮಮ್ಮಿ ಡ್ಯಾಡಿ
ಕೊಡ್ತೀಯಾ ಅವರ ಪಾದ
ಪ್ರಿಂಟು ಮಾಡಿ
ಎಂತ ಸೃಷ್ಠಿ ಅಂಕಲ್‌ ಆಂಟಿ
ನೋಡೋರು ಪವರ್‌ ಆಗೋದ್ ಗ್ಯಾರಂಟಿ‌

ಬೇಬಿ ಸಮ್‌ಒನ್‌ ಟೇಕ್‌ ಮಿ ಔಟ್…‌ ಟೇಕ್‌ ಮಿ ಔಟ್
ಟೇಕ್‌ ಮಿ ಔಟ್ ನೌ ಬೇಬೆ… ಸಮ್‌ಒನ್‌ ಟೇಕ್‌ ಮಿ ನೌ
ಟೇಕ್‌ ಮಿ ನೌ… ಟೇಕ್‌ ಮಿ ರೈಟ್‌ ನೌ ಬೇಬೆ…

ಸಮ್‌ಒನ್‌ ಟೇಕ್‌ ಮಿ ಔಟ್…‌ ಟೇಕ್‌ ಮಿ ಔಟ್
ಟೇಕ್‌ ಮಿ ಔಟ್ ನೌ ಬೇಬೆ… ಸಮ್‌ಒನ್‌ ಟೇಕ್‌ ಮಿ ನೌ
ಟೇಕ್‌ ಮಿ ನೌ… ಟೇಕ್‌ ಮಿ ರೈಟ್‌ ನೌ ಬೇಬೆ

ಹೋಲೆ ಹೋಲೆ ಹೋಲೆ
ಹೋಲೆ ಹೋಲೆ ಹೋಲೆ

ಯೋ ಪೀಪಲ್‌ ಚೆಕ್‌ ಮಿ ಔಟ್…‌
ಅದರ್‌ವೈಸ್‌ ಐ ಯಾಮ್‌ ಗೋಯಿಂಗ್‌ ಔಟ್…‌
ಐ ಯಾಮ್‌ ಗೋಯಿಂಗ್‌ ಟು ಪಾರ್ಟಿ…

ಇಡಬೇಡ ಐಸನ್ನ ಹೊಡಿಬೇಡ ಮಸ್ಕಾನ ನಾನು ಬೀಳಲ್ಲ
ಗೊ ಟು ಪಾರ್ಟಿ… ಗೊ ಟು ಪಾರ್ಟಿ… ಗೊ ಟು ಪಾರ್ಟಿ…
ನಾ ನಿನ್ನ ಮನೆ ಮುಂದೆ
ಉಪವಾಸ ಕೂರ್ತೀನಿ
ನೀ ನನ್ನ ಒಪ್ಪೋತಂಕ ಸ್ಟ್ರೈಕು ಮಾಡ್ತೀನಿ
ಬೆನ್ ಹಿಂದೆ ಬೀಳ್ತೀನಿ ಕನಸಲ್ಲೂ ಬರ್ತೀನಿ
ಏಳೇಳು ಜನ್ಮದಲ್ಲೂ ಪ್ರೀತ್ಸು ಅಂತ ಕಾಟ ಕೊಡ್ತೀನಿ

ಪುಟ್‌ ಯುವರ್‌ ಹ್ಯಾಂಡ್ಸ್‌ ಅಪ್‌ ನೌ ಹೊಲ್ಲೇ..
ಕೀಪ್‌ ಯುವರ್‌ ಬಾಡಿ ಮೂವಿಂಗ್‌ ಹೊಲ್ಲೇ
ಗೆಟ್‌ ಕ್ರೇಜಿ಼ ನಾಟಿ ಹೊಲ್ಲೇ
ಹೊಲ್ಲೇ ಹೊಲ್ಲೇ ಹೊಲ್ಲೇ

ಟರ್ನ್‌ ದಿ ಮ್ಯೂಸಿ಼ಕ್‌ ಅಪ್‌ ನೌ ಹೊಲ್ಲೇ
ಶೇಕ್‌ ಯುವರ್‌ ಹಿಪ್‌ ಟು ದಿ ಗ್ರೂವ್‌ ನೌ ಹೊಲ್ಲೇ
ಮೇಕ್‌ ಯುವರ್‌ ಹಾರ್ಟ್‌ಬೀಟ್‌ ಅರೌಂಡ್‌ ಯು ಹೊಲ್ಲೇ
ಹೊಲ್ಲೇ ಹೊಲ್ಲೇ ಹೊಲ್ಲೇ

ಐ ಯಾಮ್‌ ಗೋಯಿಂಗ್‌ ಟು ಡ್ಯಾನ್ಸ್‌ ಅಂಡ್‌ ಶೌಟ್‌

ಆರ್‌ ಯೂ ಗೋಯಿಂಗ್‌ ಟು ಜಾಯಿನ್‌ ಮಿ ನೌ
ಐ ಯಾಮ್‌ ಗೋಯಿಂಗ್‌ ಟು ಪಾರ್ಟಿ

ಓ… ಐ ಯಾಮ್‌ ಗೋಯಿಂಗ್‌ ಟು ಪಾರ್ಟಿ…

ಸ್ಟೇಟಸು ನಿಂಗುಂಟಾ ಕೊಡು ನಿನ್ನ ಬಯೋಡೇಟಾ ಸಾಕು ಹುಡುಗಾಟ
ಗೋಯಿಂಗ್‌ ಟು ಪಾರ್ಟಿ… ಗೋಯಿಂಗ್‌ ಟು ಪಾರ್ಟಿ…
ಗೋಯಿಂಗ್‌ ಟು ಪಾರ್ಟಿ… ಗೋಯಿಂಗ್‌ ಟು ಪಾರ್ಟಿ…
ಗೋಯಿಂಗ್‌ ಟು ಪಾರ್ಟಿ… ಗೋಯಿಂಗ್‌ ಟು ಪಾರ್ಟಿ…

ನಮ್ಮೂರು ಬೆಂಗ್ಳೂರು ಕ್ಯಾರೆಕ್ಟರ್‌ ಸೂಪರು
ನಮ್ಮಪ್ಪನ್ ಆಸ್ತಿಗೆ ನಾನೇ ಓನರು
ಯಾರಿಲ್ಲ ನನ್ನಂತ ೨೪ ಕ್ಯಾರೆಕ್ಟರ್‌
ಹ್ಞೂಂ.. ಅಂದ್ರೆ ನನ್ನ ನಿನ್ನ
ಮದುವೆಗಿಲ್ಲೇ ಮೂರ್ತ ಇಡ್ತೀನಿ

ಹೋಲೆ ಹೋಲೆ ಹೋಲೆ
ಓ… ಹೋಲೆ ಹೋಲೆ ಹೋಲೆ
ಓ… ಹೋಲೆ ಹೋಲೆ ಹೋಲೆ
ಹೋಲೆ ಹೋಲೆ ಹೋ…

ಓ… ಹೋಲೆ ಹೋಲೆ ಹೋಲೆ
ನೀ ತುಂಬಾ ತುಂಬಾ ತರ್ಲೆ
ನೀ ನಿಲ್ಲು ನಿಲ್ಲು ಅಲ್ಲೆ ಹೋಲೆ ಹೋಲೆ ಹೋ…

ಯಾರೆ ನಿನ್ನ ಮಮ್ಮಿ ಡ್ಯಾಡಿ
ಕೊಡ್ತೀಯಾ ಅವರ ಪಾದ
ಪ್ರಿಂಟು ಮಾಡಿ
ಎಂತ ಸೃಷ್ಠಿ ಅಂಕಲ್‌ ಆಂಟಿ
ನೋಡೋರು ಪವರ್‌ ಆಗೋದ್ ಗ್ಯಾರಂಟಿ‌

Yaare Ninna Mummy Daddy Song Lyrics in English

O… Hole Hole Hole
O… Hole Hole Hole
O… Hole Hole Hole
Hole Hole Ho…

O… Hole Hole Hole
Nee Thumba Thumba Tharle
Nee Nillu Nillu Alle Hole Hole Ho…

Yaare Ninna Mummy Daddy
Kodthiya Avara Paada
Printu Maadi
Entha Srushti Uncle Aunty
Nodoru Power Aagod Guarantee

Baby Someone Take Me Out… Take Me Out
Take Me Out Now Bebe…. Someone Take Me Now
Take Me Now… Take Me Right Now Bebe…

Someone Take Me Out… Take Me Out
Take Me Out Now Bebe…. Someone Take Me Now
Take Me Now… Take Me Right Now Bebe…

Hole Hole Hole
Hole Hole Hole

Yo People Check Me Out…
Otherwise I am Going Out…
I am Going To Party…

Idabeda Ice anna Hodibeda Masakana Naanu Beelalla…
Go To Party… Go To Party… Go To Party…
Go To Party… Go To Party… Go To Party…
Naa Ninna Mane Munde
Upavasa Kurthini
Nee Nanna Oppothanka Striku Madthini
Ben Hinde Beelthini Kanasallu Barthini
Elelu Janmadallu Preethsu Antha Kaata Kodthini

Put Your Hands Up Now Hole…
Keep Your Body Moving Hole…
Get Crazy Nauty Hole…
Holle Holle Hole

Turn The Music Up Now Hole
Shake Your Hip to The Groove Now Hole
Make Your Heartbeat Around You Hole
Holle Holle Hole

I am Going to Dance and Shout
Are You Going to Join Me Now
I am Going to Party
O… I am Going to  Party…

Statasu Ningunta Kodu Ninna Biodata Saaku Hudugata
Going to Party… Going to Party…
Going to Party… Going to Party…
Going to Party… Going to Party…

Nammuru Bengluru Character Superu
Nammappan Aasthige Naane Owneru
Yaarilla Nannantha 24 Character
Hoon… Andre Nanna Ninna
Maduvegille Murtha Idthini

Hole Hole Hole
O… Hole Hole Hole
O… Hole Hole Hole
Hole Hole Ho…

O… Hole Hole Hole
Nee Thumba Thumba Tharle
Nee Nillu Nillu Alle Hole Hole Ho…

Yaare Ninna Mummy Daddy
Kodthiya Avara Paada
Printu Maadi
Entha Srushti Uncle Aunty
Nodoru Power Agod Guarantee

Song Details :

  • Song Name : Yaare Ninna Mummy Daddy
  • Movie Name : Maleyali Jotheyali
  • Released On : 11 December 2009
  • Cast : Goldenstar Ganesh, Yuvika Chowdary, Anjana Sukhani
  • Music : V.Harikrishna
  • Singer : Tippu, Priya Himesh
  • Lyricist : Kaviraj
  • Producer : Shilpa Ganesh
  • Director : Preetham Gubbi
  • Music Label Credits : Anand Audio

LEAVE A REPLY

Please enter your comment!
Please enter your name here