Home Singers K.S.Chitra Yaari Premachari Song Lyrics in Kannada – Premachari

Yaari Premachari Song Lyrics in Kannada – Premachari

54
1
Yaari Premachari Song Kannada Lyrics

ಬಿ.ಸಿ.ಪಾಟಿಲ್‌, ಶಿಲ್ಪ, ಟೆನ್ನಿಸ್‌ ಕೃಷ್ಣ, ಆಶಾಲತಾ, ಲೋಕನಾಥ್‌, ವಾಣಿಶ್ರೀ, ಪ್ರಮೋದಿನಿ ಹಾಗೂ ಇತರರು ನಟಿಸಿರುವ ಪ್ರೇಮಾಚಾರಿ ಚಿತ್ರದ ಈ ಹಾಡನ್ನು ಸಂಗೀತ ನಿರ್ದೇಶಕ ಹಂಸಲೇಖ ಬರೆದಿದ್ದು ರಾಜೇಶ್‌ ಕೃಷ್ಣನ್‌ ಹಾಗೂ ಕೆ.ಎಸ್.ಚಿತ್ರಾ ಹಾಡಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೆಸರಿನಲ್ಲಿದೆ.

This song from the movie Premachari starring BC Patil, Shilpa, Tennis Krishna, Ashalatha, Loknath, Vanishree, Pramodini and others, is written by music director Hamsalekha, sung by Rajesh Krishnan and KS Chitra, the audio rights of this film are owned by renowned audio company Anand Audio.

  • ಹಾಡು : ಯಾರೀ ಪ್ರೇಮಾಚಾರಿ
  • ಸಂಗೀತ & ಸಾಹಿತ್ಯ : ಹಂಸಲೇಖ
  • ಗಾಯನ : ರಾಜೇಶ್‌ ಕೃಷ್ಣನ್‌, ಕೆ,ಎಸ್.ಚಿತ್ರಾ
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Yaari Premachari Song Lyrics in Kannada

ಯಾರೀ…
ಪ್ರೇಮಾಚಾರಿ… ಪ್ರೇಮಾಚಾರಿ
ಹೆಸರೇ ಚೆಂದ… ಚೆಂದ…
ಹೆಸರೇ ಇವನಿಗಂದ…

ಯಾರೀ… ಯಾರೀ… ಪ್ರೇಮಾಚಾರಿ…
ಯಾರೀ… ಯಾರೀ… ಪ್ರೇಮಾಚಾರಿ…
ಯಾರೀ… ಯಾರೀ… ಪ್ರೇಮಾಚಾರಿ…
ಯಾರೀ… ಯಾರೀ… ಪ್ರೇಮಾಚಾರಿ…
ಯಾರೀ… ಯಾರೀ… ಯಾರೀ…
ಯಾರೀ… ಯಾರೀ…

ಯಾರೀ…
ಪ್ರೇಮಾಚಾರಿ… ಪ್ರೇಮಾಚಾರಿ…
ಹೆಸರೇ ಚೆಂದ… ಚೆಂದ…
ಹೆಸರೇ ಇವನಿಗಂದ…
ಇವನ ಮುದ್ದಾದ ಮಾತಿನಿಂದ
ದಿನ ರಾತ್ರೀಲಿ ನಿದ್ದೆ ಇಲ್ಲಾ…
ಇವನ ಚೆಲುವಾದ ನಗುವಿಂದ
ಬರಿ ಸ್ವಪ್ನಾನೆ ಹಗಲೆಲ್ಲಾ…

ಯಾರೀ…
ರಾಕುಮಾರಿ… ರಾಕುಮಾರಿ…
ಇವಳಾ ಮಾತೇ ಚೆಂದ
ಮಾತೇ ಇವಳಿಗಂದ…

ಯಾರೀ… ಯಾರೀ… ಪ್ರೇಮಾಚಾರಿ…
ಯಾರೀ… ಯಾರೀ… ಪ್ರೇಮಾಚಾರಿ…
ಯಾರೀ… ಯಾರೀ… ಪ್ರೇಮಾಚಾರಿ…
ಯಾರೀ… ಯಾರೀ… ಪ್ರೇಮಾಚಾರಿ…
ಯಾರೀ… ಯಾರೀ… ಯಾರೀ…
ಪ್ರೇಮಾಚಾರಿ… ಪ್ರೇಮಾಚಾರಿ…
ಯಾರೀ… ಯಾರೀ… ಯಾರೀ…
ಪ್ರೇಮಾಚಾರಿ… ಪ್ರೇಮಾಚಾರಿ…

ಹಸೆಗೆ ಇನ್ನೂ ಹೋಗೇ ಇಲ್ಲಾ
ಜೊತೆಗೆ ಕೂರೆಂದ…
ಏಳು ಹೆಜ್ಜೆ ಸಾಗೆ ಇಲ್ಲಾ
ಜೊತೆಗೆ ಬಾರೆಂದ…
ತಲೆಗೆ ಜೀರಿಗೆ ಜಾರೇ ಇಲ್ಲಾ
ಹೂವು ಮುಡಿಸಿದನು…
ಎಷ್ಟೋ ಶಾಸ್ತ್ರ ಆಗೇ ಇಲ್ಲಾ
ಬಳೆಯ ತೊಡಿಸಿದನು…
ತಾಳಿ ಬಿಗಿಯದೇನೆ… ಮೇಳ ಕಾಯದೇನೆ
ಮನವ ಮದುವೆಯಾದ…

||ಯಾರೀ…
ರಾಕುಮಾರಿ… ರಾಕುಮಾರಿ…
ಇವಳ ಮಾತೇ ಚೆಂದ
ಮಾತೇ ಇವಳಿಗಂದ…
ಇವಳ ಇಂಪಾದ ಮಾತಿನಿಂದ
ದಿನ ರಾತ್ರೀಲಿ ನಿದ್ದೆ ಇಲ್ಲಾ…
ಇವಳ ಚೆಂನ್ನಾದ ಚೆಲುವಿಂದ
ಬರಿ ಸ್ವಪ್ನಾನೆ ಹಗಲೆಲ್ಲಾ

ಚಾರಿ… ಪ್ರೇಮಾಚಾರಿ…
ಪ್ರೇಮಾಚಾರಿ…
ಹೆಸರೇ ಚೆಂದ… ಚೆಂದ…
ಹೆಸರೇ ಇವನಿಗಂದ…||

ಯಾರೀ… ಯಾರೀ… ಯಾರೀ… ಯಾರೀ…
ಯಾರೀ… ಯಾರೀ… ಓ ಓ ಓ
ಯಾರೀ… ಯಾರೀ… ಯಾರೀ… ಯಾರೀ…
ಯಾರೀ… ಯಾರೀ… ಯಾರ್‌ ಈ…ಯಾರ್‌ ಈ…
ಪ್ರೇಮಾಚಾರಿ… ಪ್ರೇಮಾಚಾರಿ…

ಯಾರೀ… ಯಾರೀ… ಯಾರೀ… ಯಾರೀ…
ಯಾರೀ… ಯಾರೀ… ಓ ಓ ಓ
ಯಾರೀ… ಯಾರೀ… ಯಾರೀ… ಯಾರೀ…
ಯಾರೀ… ಯಾರೀ… ಯಾರೀ… ಯಾರೀ…
ಯಾರೀ… ಯಾರೀ……

ಬೊಗಸೆಗಣ್ಣ ಹಳ್ಳಿಹೆಣ್ಣ
ಸಂಗಲೇ ಸಂತೆ…
ಯಾಕೆ ಗೊತ್ತಾ ಬೊಗಸೆಯಲ್ಲಿ
ಕಪಟವಿರದಂತೆ…
ಕಂಡ ತಕ್ಷ್ಣ ಒಳ್ಳೆ ಲಕ್ಷ್ಣ
ಅಂತಾ ಮನಸಂತು…
ಮೂಗುದಾರ ಬಿಗಿದೇ ಬಿಡುವ
ಮನಸು ಮಡಿಕೊಂತು
ಕಳೆದುಕೊಂಡ ಹಸುವಾ
ಹುಡುಕಿ ಪಡೆದ ಸುಖವಾ
ಮನಸು ಕಂಡುಕೊಂತು…

||ಯಾರೀ…
ರಾಕುಮಾರಿ… ರಾಕುಮಾರಿ…
ಇವಳ ಮಾತೆ ಚೆಂದ
ಮಾತೆ ಇವಳಿಗಂದ…
ಇವಳ ಇಂಪಾದ ಮಾತಿನಿಂದ
ದಿನ ರಾತ್ರೀಲಿ ನಿದ್ದೆ ಇಲ್ಲಾ…
ಇವಳ ಚೆನ್ನಾದ ಚೆಲುವಿಂದ
ಬರಿ ಸ್ವಪ್ನಾನೆ ಹಗಲೆಲ್ಲಾ

ಯಾರೀ…
ಪ್ರೇಮಾಚಾರಿ… ಪ್ರೇಮಾಚಾರಿ
ಹೆಸರೇ ಚೆಂದ… ಚೆಂದ…
ಹೆಸರೇ ಇವನಿಗಂದ…||

Yaari Premachari Song Lyrics in English

Yaari…
Premachari… Premachari
Hesare Chenda… Chenda…
Hesare Ivaniganda…

Yaari… Yaari… Premachari…
Yaari… Yaari… Premachari…
Yaari… Yaari… Premachari…
Yaari… Yaari… Premachari…
Yaari… Yaari… Yaari…
Yaari… Yaari…

Yaari…
Premachari… Premachari
Hesare Chenda… Chenda…
Hesare Ivaniganda…
Ivana Muddada Mathininda
Dina Rathrili Nidde Illaa…
Ivana Cheluvada Naguvinda
Bari Swapnane Hagalellaa…

Yaari…
Rakumari… Rakumari…
Ivala Mathe Chenda
Mathe Ivaliganda…

Yaari… Yaari… Premachari…
Yaari… Yaari… Premachari…
Yaari… Yaari… Premachari…
Yaari… Yaari… Premachari…
Yaari… Yaari… Yaari…
Premachari… Premachari…
Yaari… Yaari… Yaari…
Premachari… Premachari…

Hasege Innu Hoge Illaa
Jothege Koorenda…
Elu Hejje Saage Illaa
Jathege Baarenda…
Thalege Jeerige Jaare Illaa
Hoovu Mudisidanu…
Eshto Shaastra Aage Illaa
Baleya Thodisidanu…
Thali Bigiyadene… Mela Kaayadene
Manava Maduveyada…

Yaari…
Rakumari… Rakumari…
Ivala Mathe Chenda
Mathe Ivaliganda…
Ivala Impada Mathininda
Dina Rathrili Nidde Illaa
Ivala Chennada Cheluvinda
Bari Swapnane Hagalellaa

Chaari… Premachari…
Premachari…
Hesare Chenda… Chenda…
Hesare Ivaniganda…||

Yaari… Yaari… Yaari… Yaari…
Yaari… Yaari… O o o
Yaari… Yaari… Yaari… Yaari…
Yaari… Yaari… Yaar Ee… Yaar Ee…
Premachari… Premachari…

Yaari… Yaari… Yaari… Yaari…
Yaari… Yaari… O o o
Yaari… Yaari… Yaari… Yaari…
Yaari… Yaari… Yaari… Yaari…
Yaari… Yaari…

Bogaseganna Hallihenna
Sangale Santhe…
Yaake Gottha Bogaseyalli
Kapataviradanthe…
Kanda Thakshna Olle Lakshna
Antha Manasanthu…
Moogudara Bigide Biduva
Manasu Madikonthu
Kaledukonda Hasuva
Huduki Padeda Sukhava
Manasu Kandukonthu…

||Yaari…
Rakumari… Rakumari…
Ivala Mathe Chenda
Mathe Ivaliganda…
Ivala Impada Mathininda
Dina Rathrili Nidde Illaa
Ivala Chennada Cheluvinda
Bari Swapnane Hagalellaa

Yaari…
Premachari… Premachari…
Hesare Chenda… Chenda…
Hesare Ivaniganda…||

Song Details :

  • Song Name : Yaari Premachari
  • Movie Name : Premachari
  • Released : 1999
  • Cast : BC Patil, Shilpa, Tennis Krishna, Ashalatha, Loknath, Vanishree, Pramodin
  • Lyrics & Music : Hamsalekha
  • Singers : Rajesh Krishnan, K.S.Chitra
  • Director : S.Mahendar
  • Producer : Channabasavana Gowda Patil
  • Audio Label : Anand Audio

Other Songs from Premachari :

1 COMMENT

LEAVE A REPLY

Please enter your comment!
Please enter your name here