Home Lyrics Kannada Yaarige Yaaru Ilri Song Lyrics in Kannada – Snehaloka

Yaarige Yaaru Ilri Song Lyrics in Kannada – Snehaloka

66
1
Yaarige Yaaru Ilri Song Kannada Lyrics

ರಮೇಶ್‌ ಅರವಿಂದ್‌, ರಾಮ್‌ಕುಮಾರ್‌, ಶಶಿಕುಮಾರ್‌, ವಿನೋದ್‌ ರಾಜ್‌ & ಅನು ಪ್ರಭಾಕರ್‌, ನಟಿಸಿರುವ ಸ್ನೇಹಲೋಕ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ರಾಜೇಶ್‌ ಕೃಷ್ಣನ್‌ ಹಾಡಿದ್ದಾರೆ, ಇದು ತಮಿಳಿನ ಕಣ್ಣೆದಿರೆ ತೊಡ್ರಿನಾಲ್‌ ಚಿತ್ರದ ರೀಮೇಕ್‌ ಚಿತ್ರವಾಗಿದ್ದು, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Snehaloka Starring Ramesh Aravind, Ramkumar, Sasikumar, Vinod Raj & Anu Prabhakar written and composed by Hamsalekha, sung by Rajesh Krishnan this is a remake of the Tamil film Kannedirey Thodrinal, the audio rights of the film are owned by renowned audio Company Anand Audio.

More Songs From Snehaloka :

  • ಹಾಡು : ಯಾರಿಗೆ ಯಾರೂ ಇಲ್ರಿ ರೀ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ರಾಜೇಶ್‌ ಕೃಷ್ಣನ್

Yaarige Yaaru Ilri Song Lyrics in Kannada

ಯಾರಿಗೆ ಯಾರೂ ಇಲ್ರಿ ರೀ ರೀ
ಬಂಧುಗಳೆಲ್ಲ ಸುಳ್ರಿ ರೀ ರೀ
ಅಂತಸ್ತೇ ಮುಖ್ಯಾರೀ
ವರ್ಚಸ್ಸೇ ಲೆಕ್ಕಾರೀ
ಪ್ರೀತ್ಸಿದ್ದೇ ತಪ್ಪಂದ್ರೆ ನಾವಿನ್ನೇನ್‌ಹೇಳೋದ್‌ರೀ
ಎತ್ತಿಗೆ ಜ್ವರ ಬಂದ್ರೆ ರಿ
ಎಮ್ಮೆಗೆ ಬರೆ ಹಾಕ್ತಾರ್ರೀ
ಯಾರಿಗೆ ಯಾರೂ ಇಲ್ರಿ ರೀ ರೀ
ಬಂಧುಗಳೆಲ್ಲ ಸುಳ್ರಿ ರೀ ರೀ

ಅಪ್ಪ ಹಾಕಿದ ಮರ ಅಂತ ಹಗ್ಗ ಕಟ್ಟಿ
ನೇಣಾಕ್ಕೊಂತಾರಲ್ರೀ…
ಹಳೇ ನೀರು ಹೋಗಿ ಹೊಸ ನೀರು ಬಂದ್ರೆ
ಬೇಡ ಅನ್ನಬಾರದ್ರೀ…

ರೀ ರಿ.. ರಿ ರಿ ರಿ
ರೀ ರಿ.. ರಿ ರಿ ರಿ

ಬಣ್ಣ ಜಾತಿ ಅಂತ ದೇವ್ರೇ ಸಾವ್ರ ತಪ್ಪು
ಮಾಡಿ ಕುಂತಿದಾನಲ್ರೀ…
ಪ್ರೀತಿ ಮಾಡಿ ಅವ್ನ ತಪ್ಪನ್ನೆಲ್ಲ
ಸರಿ ಮಾಡೋದ್ ಒಳ್ಳೇದು ಕಣ್ರೀ…

ಮೂರು ಘಳಿಗೆ ಬಾಳಿನೊಳಗೆ
ಪ್ರೀತಿ ಮಾಡ್ರೀ ಒಂದು ಘಳಿಗೆ
ಮನಸನು ಕಲ್ಲು ಮಾಡಿದಿರಿ
ಮಸೆದು ಮಸೆದು ಬೆಂಕಿ ತಂದಿರಿ
ದ್ವೇಷದ ಬೆಂಕಿಯ ಬೆಳಕಲಿ
ನಮ್ಮನು ಬಾಳಿ ಎಂದಿರಿ
ಬದುಕಿನ ಬಂಧು ಪ್ರೀತಿಯೆ ಎಂದು
ತಿಳಿದು ಕೊಲ್ಲದಿರುವ ಜಾಣ ದಡ್ಡಾ ರಿ…

ಯಾರಿಗೆ ಯಾರೂ ಇಲ್ರೀ
ಬಂಧುಗಳೆಲ್ಲ ಸುಳ್ರಿ ರೀ
ಅಂತಸ್ತೇ ಮುಖ್ಯಾರೀ
ವರ್ಚಸ್ಸೇ ಲೆಕ್ಕಾರೀ
ಪ್ರೀತ್ಸಿದ್ದೇ ತಪ್ಪಂದ್ರೆ ನಾವಿನ್ನೇನ್‌ಹೇಳೋದ್ರೀ
ಎತ್ತಿಗೆ ಜ್ವರ ಬಂದ್ರೆ ರೀ
ಎಮ್ಮೆಗೆ ಬರೆ ಹಾಕ್ತಾರ್ರೀ
ಯಾರಿಗೆ ಯಾರೂ ಇಲ್ರಿ ರಿ ರೀ
ಬಂಧುಗಳೆಲ್ಲ ಸುಳ್ರಿ ರಿ ರೀ

ಕೊಲೆ ಮಾಡಿದರು ಜೈಲು ಹಾರಿದರು
ಕ್ಷಮೆ ಕೇಳುತಾರ್ರೀ…
ಲಂಚ ನುಂಗಿದರೂ ದೇಶ ಮಾರಿದರೂ
ಅಪೀಲ್‌ಹೋಗ್ತಾರ್ರೀ…

ರೀ ರಿ.. ರಿ ರಿ ರಿ
ರೀ ರಿ.. ರಿ ರಿ ರಿ

ಬಿಡೋದಿಲ್ಲ ಅಂತ ನದಿ ನೀರುಗಳ
ಬಿಡ್ತಾ ಇದೀವಲ್ರೀ…
ಪ್ರೀತಿ ಮಾಡಿದವ್ರ ಒಮ್ಮೆ ಕ್ಷಮಿಸಲು
ಮುಖ ನೋಡ್ತೀರಲ್ರೀ…

ನೀವು ಮಾಡ್ದ್ರೆ ಮದುವೆ ಅಂತೆ
ನಾವೇ ಆದ್ರೆ ಪ್ರೀತಿ ಅಂತೆ…

ಭರತನ ತಾಯಿ ಶಕುಂತಲಾ
ಮದುವೆ ಆಗಿಯೇ ಹೆತ್ತಳಾ
ಯಾರೆ ನೀನು ಅಂದರೂ
ರುಜುವಾತ್ ಮಾಡದೇ ಬಿಟ್ಟಳಾ‌

ಬದುಕಿಗೆ ಎಂದು ಪ್ರೀತಿಯೆ ಬಂಧು
ತಿಳಿದು ಕೊಳ್ಳದಿರುವ ಜಾಣ ದಡ್ಡಾರೀ ರೀ ರೀ…

ಯಾರಿಗೆ ಯಾರೂ ಇಲ್ರೀ ರಿ ರೀ
ಬಂಧುಗಳೆಲ್ಲ ಸುಳ್ರಿ ರಿ ರೀ
ಅಂತಸ್ತೇ ಮುಖ್ಯಾರೀ
ವರ್ಚಸ್ಸೇ ಲೆಕ್ಕಾರೀ
ಪ್ರೀತ್ಸಿದ್ದೇ ತಪ್ಪಂದ್ರೆ ನಾವಿನ್ನೇನ್‌ಹೇಳೋದ್ರೀ
ಎತ್ತಿಗೆ ಜ್ವರ ಬಂದ್ರೆ ರಿ
ಎಮ್ಮೆಗೆ ಬರೆ ಹಾಕ್ತಾರ್ರೀ
ಯಾರಿಗೆ ಯಾರೂ ಇಲ್ರಿ ರಿ ರೀ
ಬಂಧುಗಳೆಲ್ಲ ಸುಳ್ರಿ ರಿ ರೀ…

Yaarige Yaaru Ilri Song Lyrics in English

Yaarige Yaaru Ilri ri ri
Bandhugalella Sulri ri ri
Anthasthe Mukhya ri ri
Varchasse Lekkaari
Preethsidde Thappandre Naavinnen Helodri
Ethige Jwara Bandre ri
Emmege Bare Haakthar ri
Yaarige Yaaru Ilri ri ri
Bandhugalella Sulri ri ri

Appa Haakida Mara Antha Hagga Katti
Nenaakkontharalri…
Hale Neeru Hogi Hosa Neeru Bandre
Beda Annabaradri…

Ree ri… ri ri ri
Ree ri… ri ri ri

Banna Jaathi Antha Devre Saavra Thappu
Maadi Kunthidanalri
Preethi Maadi Avna Thappannella
Sari Maadod Olledu Kanri…

Mooru Ghalige Baalinolage
Preethi Maadri Ondu Ghalige
Manasanu Kallu Maadidiri
Masedu Masedu Benki Thandiri
Dweshada Benkiya Belakali
Nammanu Baali Endiri
Badukina Bandhu Preethiye Endu
Thilidu Kolladiruva Jaana Daddaa ri…

Yaarige Yaaru Ilri ri ri
Bandhugalella Sulri ri ri
Anthasthe Mukhya ri ri
Varchasse Lekkaari
Preethsidde Thappandre Naavinnen Helodri
Ethige Jwara Bandre ri
Emmege Bare Haakthar ri
Yaarige Yaaru Ilri ri ri
Bandhugalella Sulri ri ri

Kole Maadidaru Jailu Haaridaru
Kshame Kelutharri…
Lancha Nungidaru Desa Maaridaru
Apeal Hogtharri….

Ree ri… ri ri ri
Ree ri… ri ri ri

Bidodilla Antha Nadi Neerugala
Bidtha Idivalri
Preethi Maadidavra Omme Kshamisalu
Mukha Nodthiralri…

Neevu Maadidre Maduve Anthe
Nave Aadre Preethi Anthe…

Bharathana Thaayi Shakunthala
Maduve Aagiye Hethalaa
Yaare Neenu Andaru
Rujuvaath Maadade Bittalaa

Badukige Endu Preethiye Bandhu
Thilidu Kolladiruva Jaana Daddaari ri ri…

Yaarige Yaaru Ilri ri ri
Bandhugalella Sulri ri ri
Anthasthe Mukhya ri ri
Varchasse Lekkaari
Preethsidde Thappandre Naavinnen Helodri
Ethige Jwara Bandre ri
Emmege Bare Haakthar ri
Yaarige Yaaru Ilri ri ri
Bandhugalella Sulri ri ri

Song Details :

  • Song Name : Yaarige Yaaru Ilri
  • Movie Name : Snehaloka
  • Released On : 24 December 1999
  • Cast : Ramesh Aravind, Ramkumar, Sasikumar, Vinod Raj & Anu Prabhakar
  • Music : Hamsalekha
  • Singers : Rajesh Krishnan
  • Lyrics : Hamsalekha
  • Producer : Nara Bharathidevi
  • Director : S.Mahendar
  • Music Label Credits : Anand Audio

1 COMMENT

LEAVE A REPLY

Please enter your comment!
Please enter your name here