Home Lyrics Yaaro Ee Haida Song Lyrics in Kannada – Coolie Raja

Yaaro Ee Haida Song Lyrics in Kannada – Coolie Raja

42
4
Yaaro Ee Haida Song Kannada Lyrics

ಶಶಿಕುಮಾರ್‌, ಇಂದ್ರಜಾ, ಸಿಂಧು, ಲೋಕೇಶ್‌, ಧೀರೇಂದ್ರ ಗೋಪಾಲ್‌, ಉಮೇಶ್‌, ಪುಷ್ಪಸ್ವಾಮಿ, ಸುಶೀಲಮ್ಮ, ಶಭಾನ ಹಾಗೂ ಇತರರು ನಟಿಸಿರುವ ಕೂಲಿರಾಜ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜನೆ ಮಾಡಿದ್ದು ರಾಜೇಶ್‌ಕೃಷ್ಣನ್‌, ಕೆ.ಎಸ್.ಚಿತ್ರಾ, ಕೋರಸ್ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Coolie Raja :

  • ಹಾಡು : ಯಾರೋ ಈ ಹೈದ
  • ಸಂಗೀತ : ಹಂಸಲೇಖ
  • ಗಾಯನ : ರಾಜೇಶ್‌ಕೃಷ್ಣನ್‌, ಕೆ.ಎಸ್.ಚಿತ್ರಾ, ಕೋರಸ್
  • ಸಾಹಿತ್ಯ : ಹಂಸಲೇಖ

Yaaro Ee Haida Song Lyrics in Kannada

ಯಾರಿವನ್ಯಾರಿವನ್ಯಾರಿವನು
ಸೂಜಿ ಮೊನೆಯಾ ಕಣ್ಣೋನು
ಯಾರಿವನ್ಯಾರಿವನ್ಯಾರಿವನು
ಸುಂದರ ಪುರುಷರ ಕುಲದೋನು

ಸುಂದರಾ… ಆಆಆಆ… ಸುಂದರಾ….
ಚಂದಿರಾ… ಆಆಆಆ… ಚಂದಿರಾ….
ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ
ಮನಸಿನ ಮದುವೆ ಮಂಟಪದಾಗೆ
ಧೀಂ ಧೀಂ ಧೀಂ ಅದರ ಮೇಳ

ಯಾರೋ ಈ ಹೈದಾ ಪ್ರೀತಿ ಮಾಡಬೋದಾ?
ಹೈದನಾ ಹೃದಯಾ ಖಾಲಿ ಇರಬೋದಾ?
ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ
ರಂಗ ನನ್ನ ಅಂತರಂಗ
ಡಿಂಗಿರಂಗ ಡಿಂಗಿರಂಗ

ಯಾರೋ ನೀ ಚೆಲುವೆ ತುಂಬಿ ತುಳುಕಿರುವೆ
ಆಸೆ ಹರಿಬಿಡಲು ನಾಚಿಕೊಳುತಿರುವೆ
ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ
ರಂಗಿ ನಿನ್ನ ಅಂತರಂಗ
ಡಿಂಗಿರಂಗ ಡಿಂಗಿರಂಗ

ಯಾರೋ ಈ ಹೈದಾ ಪ್ರೀತಿ ಮಾಡಬೋದಾ?
ಹೈದನಾ ಹೃದಯಾ ಖಾಲಿ ಇರಬೋದಾ?

ಕಾಡಲಿ ಸುರಿಯೋ ಬೆಳದಿಂಗ್ಳು
ಆಗ್ಬೇಡ ನೀನು ಬಾ ಚಿನ್ನಾ
ನಡೆದಾಡೋ ಬೇಲೂರ್‌ ನೀನು
ಮಣ್ಣಲ್ಲಿ ಮುಚ್ಚಿರೋ ನವರತ್ನ
ಚೆಲುವಯ್ಯಾ ಓ ಚೆಲುವಯ್ಯಾ
ಇನ್ನು ನಾನು ನಿನ್ನವಳಯ್ಯಾ
ಮನಸಿನ ಮದುವೆ ಮಂಟಪದಾಗೆ
ಧೀಂ ಧೀಂ ಧೀಂ ಮಧುರ ಮೇಳ

ಯಾರೋ ಈ ಹೈದಾ ಪ್ರೀತಿ ಮಾಡಬೋದಾ?
ಹೈದನಾ ಹೃದಯಾ ಖಾಲಿ ಇರಬೋದಾ?
ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ
ರಂಗ ನನ್ನ ಅಂತರಂಗ
ಡಿಂಗಿರಂಗ ಡಿಂಗಿರಂಗ

ಯಾರೆ ನೀ ಚೆಲುವೆ ತುಂಬಿ ತುಳುಕಿರುವೆ
ಆಸೆ ಹರಿಬಿಡಲು ನಾಚಿಕೊಳುತಿರುವೆ

ಬಂದಾ ಇವನು ದೊರೆಯಂಗೆ
ಕದ್ದೇ ಬಿಟ್ಟ ತೈಲಂಗೆ
ಎಟುಕೋ ಹಣ್ಣಾ ಇದು ನಂಗೆ
ಬಿಡೋದು ಹೆಂಗೆ ಕಂಡಂಗೆ
ಅರಗಿಣಿಯೇ ಚೆಲ್‌ ನಿನ್ನ ಗಣಿಯೇ
ಬರುತೀಯಾ? ನನ್ನರಮನೆಗೆ
ಮನಸಿನ ಮದುವೆ ಮಂಟಪದಾಗೆ
ಧೀಂ ಧೀಂ ಧೀಂ ಮಧುರ ಮೇಳ

ಯಾರೆ ನೀ ಚೆಲುವೆ ತುಂಬಿ ತುಳುಕಿರುವೆ
ಆಸೆ ಹರಿಬಿಡಲು ನಾಚಿಕೊಳುತಿರುವೆ
ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ
ರಂಗಿ ನಿನ್ನ ಅಂತರಂಗ
ಡಿಂಗಿರಂಗ ಡಿಂಗಿರಂಗ

ಯಾರೋ ಈ ಹೈದಾ ಪ್ರೀತಿ ಮಾಡಬೋದಾ?
ಹೈದನಾ ಹೃದಯಾ ಖಾಲಿ ಇರಬೋದಾ?

Yaaro Ee Haida Song Lyrics in English

Yaarivanyaarivanyaarivanu
Sooji Moneyaa Kannonu
Yaarivanyaarivanyaarivanu
Sundara Purushara Kuladonu

Sundaraa…AaAaAaAa… Sundaraa…
Chandiraa… AaAaAaAa… Chandiraa…
Dingiranga Dingiranga
Dingiranga Dingiranga
Manasina Maduve Mantapadaage
Dheem Dheem Dheem Adara Mela

Yaaro Ee Haida Preethi Maadabodaa?
Haidanaa Hrudayaa Khaali Irabodaa?
Dingiranga Dingiranga
Dingiranga Dingiranga
Dingiranga Dingiranga
Dingiranga Dingiranga
Ranga Nanna Antharanga
Dingiranga Dingiranga

Yaare Nee Cheluve Thumbi Thulukiruve
Aase Haribidalu Naachikoluthiruve
Dingiranga Dingiranga
Dingiranga Dingiranga
Dingiranga Dingiranga
Dingiranga Dingiranga
Rangi Ninna Antharanga
Dingiranga Dingiranga

Yaaro Ee Haida Preethi Maadabodaa?
Haidanaa Hrudayaa Khaali Irabodaa?

Kaadali Suriyo Beladinglu
Aagbeda Neenu Baa Chinnaa
Nadedaado Belur Neenu
Mannali Mucchiro Navarathna
Cheluvayya O Cheluvayya
Innu Naanu Ninnavalayya
Manasina Maduve Mantapadaage
Dheem Dheem Dheem Madhura Mela

Yaaro Ee Haida Preethi Maadabodaa?
Haidana Hrudayaa Khaali Irabodaa?
Dingiranga Dingiranga
Dingiranga Dingiranga
Dingiranga Dingiranga
Dingiranga Dingiranga
Ranga Nanna Antharanga
Dingiranga Dingiranga

Yaare Nee Cheluve Thumbi Thulukiruve
Aase Haribidalu Naachikoluthiruve

Bandaa Ivanu Doreyange
Kadde Bitta Thalange
Etuko Hanna Idu Nange
Bidodu Henge Kandange
Araginiye Chel Nina Ganiye
Baruthiya? Nannaramanege
Manasina Maduve Mantapadaage
Dheem Dheem Dheem Madhura Mela

Yaare Nee Cheluve Thumbi Thulukiruve
Aase Haribidalu Naachikoluthiruve
Dingiranga Dingiranga
Dingiranga Dingiranga
Dingiranga Dingiranga
Dingiranga Dingiranga
Rangi Ninna Antharanga
Dingiranga Dingiranga

Yaaro Ee Haida Preethi Maadabodaa?
Haidana Hrudayaa Khaali Irabodaa?

Song Details :

  • Song Name : Lakkamma
  • Movie Name : Coolie Raja
  • Released on : 1999
  • Cast : Shashikumar, Indraja, Lokesh, Dheerendra Gopal, Umesh, Susheelamma, Shabana
  • Music & Lyrics : Hamsalekha
  • Singers : Rajesh Krishnan, K.S.Chitra, Chorus
  • Director :A.R.Babu
  • Producer : Smt.Rajeshwari
  • Music Label : Anand Audio

4 COMMENTS

LEAVE A REPLY

Please enter your comment!
Please enter your name here