Home Singers K.J.YESUDAS Yaaro Yaaro Geechi Hoda Song Lyrics in Kannada – Huccha

Yaaro Yaaro Geechi Hoda Song Lyrics in Kannada – Huccha

64
2
Yaaro Yaaro Geechi Hoda Song Kannada Lyrics

ಕಿಚ್ಚ ಸುದೀಪ್‌ ರೇಖಾ ವೇದವ್ಯಾಸ್‌ ಅಭಿನಯದ ಹುಚ್ಚ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ಕೆ.ಜೆ.ಏಸುದಾಸ್ ಹಾಡಿದ್ದಾರೆ, ರಾಜೇಶ್‌ ರಾಮ್‌ನಾಥ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Kichcha Sudeep, Rekha Vedavyas starrer Huchcha, is written by K.Kalyan, sung by K.J.Yesudas and Music Composed by Rajesh Ramnath. the audio rights of this film are owned by renowned audio company Anand Audio.

Other Songs From Huccha :

  • ಹಾಡು : ಯಾರೋ ಯಾರೋ ಗೀಚಿ ಹೋದ
  • ಸಂಗೀತ : ರಾಜೇಶ್‌ ರಾಮ್‌ನಾಥ್‌
  • ಗಾಯನ : ಕೆ.ಜೆ.ಏಸುದಾಸ್
  • ಸಾಹಿತ್ಯ : ಕೆ.ಕಲ್ಯಾಣ್

Yaaro Yaaro Geechi Hoda Song Lyrics in Kannada

ಯಾರೋ ಯಾರೋ ಗೀಚಿ ಹೋದ
ಹಾಳು ಹಣೆಯಾ ಬರಹ….

ಯಾರೋ ಯಾರೋ ಗೀಚಿ ಹೋದ
ಹಾಳು ಹಣೆಯಾ ಬರಹ
ದಿಕ್ಕು ದಾರಿ ತೋಚದೇನೆ
ಕಾಲ ಕಳೆಯೋ ವಿರಹ
ಕತ್ತಲಲಿ ಆ ಬ್ರಹ್ಮನು ಮರೆತ
ಪ್ರೀತಿಯ ಎರಡಕ್ಷರದ ಮಾತೊಂದಾ
ಯಾರೋ ಯಾರೋ ಗೀಚಿ ಹೋದ
ಹಾಳು ಹಣೆಯಾ ಬರಹ

ಗುಡಿಯಲ್ಲಿರೋ ಈ ಪ್ರೀತಿಯನು
ಯಾರಿಟ್ಟರೋ ಆ ಗುಡಿಸಲಲಿ
ಒಲುಮೆಯೆಂಬ ಕುಲುಮೆಯಲಿ
ಬೆಂದರು ಸ್ವರ್ಗಾನೆ ನಿನಗಲ್ಲಿ
ಸುಳ್ಳು ಕನಸುಗಳ ಮುಂದೆ ಹಿಂದೆ
ಸತ್ಯ ಮರೆತವನೆ ಹುಚ್ಚ ಎಂದೆ
ಸಾವಿರದ ಪ್ರೀತಿ
ಯಾರೋ ಯಾರೋ ಗೀಚಿ ಹೋದ
ಹಾಳು ಹಣೆಯಾ ಬರಹ
ದಿಕ್ಕು ದಾರಿ ತೋಚದೇನೆ
ಕಾಲ ಕಳೆಯೋ ವಿರಹ

ಭೂಮಿಯ ಹಸಿವಿಗೆ ಮಳೆ ಸುರಿದು
ಬೆಳೆಯ ಕೊಡದೇನೆ ಹೋಗುವುದೇ
ದಡಗಳ ಸೋಕುವಾ ಅಲೆಯಲೆಯೂ
ಮೈ ತೊಳೆಯದಲೇ ಹೋಗುವುದೇ
ಪ್ರೀತಿ ಜಗಕ್ಕೆ ಎಂದು ಹುಚ್ಚು ಹುಚ್ಚು
ಅನ್ನೋ ಹುಚ್ಚುತನ ಎಂದೂ ಹುಚ್ಚು
ಸಾಯಿಸುವಾ ಪ್ರೀತಿಯಿದು
ಯಾರೋ ಯಾರೋ ಗೀಚಿ ಹೋದ
ಹಾಳು ಹಣೆಯಾ ಬರಹ
ದಿಕ್ಕು ದಾರಿ ತೋಚದೇನೆ
ಕಾಲ ಕಳೆಯೋ ವಿರಹ
ಕತ್ತಲಲಿ ಆ ಬ್ರಹ್ಮನು ಮರೆತ
ಪ್ರೀತಿಯ ಎರಡಕ್ಷರದ ಮಾತೊಂದಾ
ಯಾರೋ ಯಾರೋ ಗೀಚಿ ಹೋದ
ಹಾಳು ಹಣೆಯಾ ಬರಹ
ದಿಕ್ಕು ದಾರಿ ತೋಚದೇನೆ
ಕಾಲ ಕಳೆಯೋ ವಿರಹ

Yaaro Yaaro Geechi Hoda Song Lyrics in English

Yaaro Yaaro Geechi Hoda
Haalu Haneyaa Baraha…

Yaaro Yaaro Geechi Hoda
Haalu Haneyaa Baraha
Dikku Daari Thochadene
Kaala Kaleyo Viraha
Kathalali Aa Bramhanu Maretha
Preethiya Eradaksharada Maathondaa
Yaaro Yaaro Geechi Hoda
Haalu Haneyaa Baraha

Gudiyalliro Ee Preethiyanu
Yaarittaro Aa Gudisalali
Olumeyemba Kulumeyali
Bendaru Swargane Ninagalli
Sullu Kanasugala Munde Hinde
Sathya Marethavane Huccha Ende
Saavirada Preethi
Yaaro Yaaro Geechi Hoda
Haalu Haneyaa Baraha
Dikku Daari Thochadene
Kaala Kaleyo Viraha

Bhoomiya Hasivige Male Suridu
Beleya Kodadene Hoguvude
Dadagala Sokuvaa Aleyaleyu
Mai Tholeyadale Hoguvude
Preethi Jagakke Endu Hucchu Hucchu
Anno Hucchuthana Endu Hucchu
Saayisuvaa Preethiyidu
Yaaro Yaaro Geechi Hoda
Haalu Haneyaa Baraha
Dikku Daari Thochadene
Kaala Kaleyo Viraha
Kathalali Aa Bramhanu Maretha
Preethiya Eradaksharada Maathondaa
Yaaro Yaaro Geechi Hoda
Haalu Haneyaa Baraha
Dikku Daari Thochadene
Kaala Kaleyo Viraha

Song Details :

  • Song Name : Yaaro Yaaro Geechi Hoda
  • Movie Name : Huccha
  • Music Director : Rajesh Ramnath
  • Singer : K.J.Yesudas
  • Lyricist : K.Kalyan
  • Released on : 6th July 2001
  • Director : N.Om Prakash Rao
  • Producer : Musthafa, Smt.K.Mehrunnisa Rehman
  • Audio Label / Credits : Anand Audio

2 COMMENTS

LEAVE A REPLY

Please enter your comment!
Please enter your name here