Home Lyrics Yakka Nin Maglu Song Lyrics in Kannada – Victory

Yakka Nin Maglu Song Lyrics in Kannada – Victory

18
0
Yakka Nin Maglu Kannada Song Lyrics

ಶರಣ್‌, ಅಶ್ಮಿತಾ ಸೂದ್‌ ಹಾಗೂ ಇತರರು ನಟಿಸಿರುವ ವಿಕ್ಟರಿ ಚಿತ್ರದ ಈ ಹಾಡನ್ನು ಶಿವು ಬೆರ್ಗಿ ಬರೆದಿದ್ದು ಕೈಲಾಶ್‌ ಖೇರ್‌, ಎಲ್.ಆರ್.ಈಶ್ವರಿ ಹಾಡಿದ್ದಾರೆ, ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ, ಚಿತ್ರದ ಹಾಡುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಯಕ್ಕಾ ನಿನ್‌ ಮಗ್ಳು
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ :  ಕೈಲಾಶ್‌ ಖೇರ್‌, ಎಲ್.ಆರ್.ಈಶ್ವರಿ
  • ಸಾಹಿತ್ಯ : ಶಿವು ಬೆರ್ಗಿ

Yakka Nin Maglu Song Lyrics in Kannada

ಯಕ್ಕಾ ನಿನ್‌ ಮಗ್ಳು ನಂಗೆ ಚಿಕ್ಕೋಳಾಗಲ್ವಾ… ಆಗಲ್ವಾ ಆಗಲ್ವಾ…
ಪಕ್ಕದ್ಮನೆ ಪದ್ಮ ನಂಗೆ ಜೋಡಿ ಆಗಲ್ವಾ… ಆಗಲ್ವಾ ಆಗಲ್ವಾ…

ಯಕ್ಕಾ ನಿನ್‌ ಮಗ್ಳು ನಂಗೆ ಚಿಕ್ಕೋಳಾಗಲ್ವಾ
ಪಕ್ಕದ್ಮನೆ ಪದ್ಮ ನಂಗೆ ಜೋಡಿ ಆಗಲ್ವಾ…

ಏ ಮಾವ ಈ ಮೈಕಟ್ಟು ಪಸಂದಾಗಿಲ್ವಾ
ವಸಿ ಚಿಕ್ಕೋಳಾದ್ರೂ ಮದ್ವೆ ಆದ್ರೆ
ಮಕ್ಳೆ ಆಗಲ್ವಾ

ಮದ್ವೇಗ್‌ ಮುಂಚೆ ಎಲ್ಲಾ ಹೈಕ್ಳು ಹ್ಯಾಪಿ
ಆಮೇಲ್‌ ಸುತ್ಕೋಬೇಕು ಕಿತ್ತೋಗಿರೋ ಚಾಪಿ
ಹಿಂಗೆ ನುಲಿಬೇಡ ಏರುತ್ತೆ ಬಿಪಿ
ಹಿಂಗೆ ನುಲಿಬೇಡ ಏರುತ್ತೆ ಬಿಪಿ

ನೀ ಯಾವೋನ್ಗೆ
ನೀ ಯಾವೋನ್ಗೆ
ನೀ ಯಾವೋನ್ಗೆ ಹಾಕ್ತೀಯ ಟೋಪಿ ಟೋಪಿ ಟೋಪಿ

ಯಕ್ಕಾ ನಿನ್‌ ಮಗ್ಳು ನಂಗೆ ಚಿಕ್ಕೋಳಾಗಲ್ವಾ
ಪಕ್ಕದ್ಮನೆ ಪದ್ಮ ನಂಗೆ ಜೋಡಿಯಾಗಲ್ವಾ…

ಆ ನಮ್ಮೂರ ಜಾತ್ರೇಲಿ ಸಂತೇಯ ಬೀದೀಲಿ
ಎಲ್ಹೋದ್ರೂ ಹೈಕ್ಳೆಲ್ಲಾ ಬೆನ್‌ ಹತ್ತಾವೆ

ನೀರಿಲ್ದ ಗದ್ದೇನ ಸಾರಿಲ್ದ ಮುದ್ದೇನ
ನಾಯಿನೂ ಫ್ರೀಯಾದ್ರೆ ಕಣ್‌ ಹಾಕ್ತಾವೆ

ಲಚ್ಚಾ… ಕೇಳು ಲಚ್ಚಾ…
ಆ ಕಬ್ಬು ಡೊಂಕು ಸಿಹಿ ಡೊಂಕ?
ಲಚ್ಚಿ ಬಿಡೇ ಲಚ್ಚಿ
ನಾವು ಓದಿಲ್ಲ ಅಲ್ಲಿಯ ತನ್ಕ

ನೀ ಹೊಸ ಪಕ್ಸ ಸೇರ್ಕೊಂಬಿಡು ಹೀಗೆ
ನೀ ಹೊಸ ಪಕ್ಸ ಸೇರ್ಕೊಂಬಿಡು ಹೀಗೆ
ನೀ ಏನ್‌ಚೆಂದ… ನೀ ಏನ್‌ ಚೆಂದ
ನೀ ಏನ್‌ಚೆಂದ ಹಾರಿಸ್ತೀ ಕಾಗೆ ಕಾಗೆ ಕಾಗೆ

ಯಕ್ಕಾ ನಿನ್‌ ಮಗ್ಳು ನಂಗೆ ಚಿಕ್ಕೋಳಾಗಲ್ವಾ
ಪಕ್ಕದ್ಮನೆ ಪದ್ಮ ನಂಗೆ ಜೋಡಿ ಆಗಲ್ವಾ…

ಇವ್ಳೇನು ರಂಭೇನ ಮೂಗುತ್ತಿ ಸುಂದ್ರೀನ
ಕತ್ಲಲ್ಲಿ ಟೆನ್ನೀಸು ಆಡ್ಕೋಬೇಕಾ
ನೀನೇನು ಚೆಲ್ವಾನಾ ಕ್ಯಾರೆಟ್ಟು ಹಲ್ವಾನಾ
ಸಿಕ್ಕಿದ್ದೆ ಶಿವ ಅಂತ ಅಂದ್ಕೋಬೇಕಾ

ಲಚ್ಚಿ ಬಿಡೇ ಲಚ್ಚಿ
ಈ ಬರಡು ಭೂಮಿ ಖಾಲಿ ಭಾನು
ಹೇ ಲಚ್ಚಾ… ಕೇಳು ಲಚ್ಚಾ…
ಶಿವ ಸೆಂಟ್ರಲ್ಲೇ ಇಟ್ಟವ್ನೆ ಜೇನು

ನೀ ಮೆಚ್ಕೊಂಬೇಡ ಪಕ್ಕದ್ಮನೆಯವ್ಳಾಟ
ನೀ ಮೆಚ್ಕೊಂಬೇಡ ಪಕ್ಕದ್ಮನೆಯವ್ಳಾಟ
ನೀ ಕಳಕೊಂತೀ… ನೀ ಕಳಕೊಂತೀ…
ನೀ ಕಳಕೊಂತೀ ಮಾವಿನ ತೋಟ ತೋಟ ತೋಟ

ಯಕ್ಕಾ ನಿನ್‌ ಮಗ್ಳು ನಂಗೆ ಚಿಕ್ಕೋಳಾಗಲ್ವಾ
ಪಕ್ಕದ್ಮನೆ ಪದ್ಮ ನಂಗೆ ಜೋಡಿ ಆಗಲ್ವಾ…

Yakka Nin Maglu Song Lyrics in English

Yakka Nin Maglu Nange Chikkolagalwa… Agalwa… Agalwa…
Pakkadmane Padma Nange Jodi Agalwa… Agalwa… Agalwa…

Yakka Nin Maglu Nange Chikkolagalwa…
Pakkadmane Padma Nange Jodi Agalwa…

A Maava Ee Maikattu Pasandagilwa
Vasi Chikkoladru Madwe Adre
Makle Agalwa

Madweg Munche Ella Haiklu Happy
Amel Suthkobeku Kithogiro Chapi
Hinge Nulibeda Eruthe BP
Hinge Nulibeda Eruthe BP

Nee Yavonge
Nee Yavonge
Nee Yavonge Haakthiya Topi Topi Topi

Yakka Nin Maglu Nange Chikkolagalwa
Pakkadmane Padma Nange Jodi Agalwa…

Aa Nammura Jaatreli Santheli Beedili
Ellodru Haiklellaa Ben Hathave

Neerilda Gaddena Saarilda Muddena
Naayinu Free Aadre Kan Haakthave

Laccha… Kelu Laccha..
Aa Kabbu Donku Sihi Donka?
Lacchi Bide Lacchi
Naavu Odilla Alliya Thanka

Nee Hosa Paksa Serkombidu Heege
Nee Hosa Paksa Serkombidu Heege
Nee Enchenda… Nee Enchenda
Nee Enchenda Haaristhi Kaage Kaage Kaage

Yakka Nin Maglu Nange Chikkolagalwa
Pakkadmane Padma Nange Jodi Agalwa…

Ivlenu Rambhena Mooguthi Sundrina
Kathlalli Tennis-u Aadkobeka
Neenenu Chelwana Carrat-u Halwana
Sikkidde Shiva Antha Andkobeka

Lacchi Bide Lacchi
Ee Baradu Bhoomi Khali Bhanu
Hey Laccha… Kelu Laccha…
Shiva Centralle Ittavne Jenu

Nee Mechkombeda Pakkadmaneyavlata
Nee Mechkombeda Pakkadmaneyavlata
Nee Kalakonthi… Nee Kalakonthi…
Nee Kalakonthi Maavina Thota Thota Thota

Yakka Nin Maglu Nange Chikkolagalwa
Pakkadmane Padma Nange Jodi Agalwa…

Song Details :

  • Song Name : Yakka Nin Maglu
  • Movie Name : Victory
  • Released on : 23 August 2023
  • Cast : Sharan, Ashmithasood, Ravishankar
  • Music Director : Arjun Janya
  • Singer : Kailash Kher, L.R.Eshwari
  • Lyrics : Shivu Bergi
  • Director : Nanda Kishore
  • Producer : Anand Audio Presents
  • Audio Label : Anand Audio

LEAVE A REPLY

Please enter your comment!
Please enter your name here