Home Lyrics Kannada Yako Eno Song Lyrics in Kannada – Abhay

Yako Eno Song Lyrics in Kannada – Abhay

88
2
Yako Eno Song Kannada Lyrics

ಅಭಯ್‌ ಚಿತ್ರದ ಈ ಹಾಡು ನಾಯಕನಲ್ಲಿ ನಾಯಕಿಯ ಬಗ್ಗೆ ಮೂಡುವ ಭಾವನಗೆಳನ್ನು ಹೇಳುತ್ತದೆ, ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌ ಮತ್ತು ಆರತಿ ಠಾಕೂರ್‌ ಹಾಡಿಗೆ ಹೆಜ್ಜೆ ಹಾಕಿದ್ದು, ಸೋನು ನಿಗಮ್‌ ಹಾಡಿದ್ದಾರೆ, ಡಾ.ವಿ.ನಾಗೇಂದ್ರಪ್ರಸಾದ್‌ ಸಾಹಿತ್ಯ ಬರೆದಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song from the movie Abhay tells the feelings of the hero towards the heroine, Challengingstar Darshan and Aarti Thakur have stepped into the song, sung by Sonu Nigam, lyrics written by Dr. V. Nagendraprasad, The audio rights of the film are held by renowned audio company Anand Audio.

More Songs From Abhay :

  • ಹಾಡು : ಯಾಕೋ ಏನೋ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್‌
  • ಮ್ಯೂಸಿ಼ಕ್‌ ಆಲ್ಬಮ್‌ ಕ್ರೆಡಿಟ್ಸ್‌ : ಆನಂದ್‌ ಆಡಿಯೋ

Yako Eno Song Lyrics in Kannada

ಯಾಕೋ ಏನೋ ಯಾಕೋ ಏನೋ
ಜೊತೆಯಲೀ ಬೆರೆತೆವು ಜಗವನೇ ಮರೆತೆವು
ನನಗೆ ನೀನು ಇನ್ನು ನಿನಗೆ ನಾನು
ನನಗೆ ನೀನು ಇನ್ನು ನಿನಗೆ ನಾನು

ಯಾಕೋ ಏನೋ ಯಾಕೋ ಏನೋ
ಜೊತೆಯಲೀ ಬೆರೆತೆವು ಜಗವನೇ ಮರೆತೆವು
ನನಗೆ ನೀನು ಇನ್ನು ನಿನಗೆ ನಾನು
ನನಗೆ ನೀನು ಇನ್ನು ನಿನಗೆ ನಾನು

ನೀನೇ ಮೊದಲ ಹುಡುಗಿಯು ನೀನೆ
ಕೊನೆಯ ಸನಿಹವು ನೀನೆ
ಹಗಲುಗನಸಲು ನೀನೆ ಇರುಳು ನೆನಪಲು
ಅದೇನಾಯ್ತೋ ಕಾಣೆ ನಾನು
ಎದೆ ತುಂಬ ನಿನದೇ ಸುದ್ದಿ
ಕೇಳೆ ಜಾಣೆ ಪ್ರೀತಿ ಆಣೆ
ಅದೇ ನಾನು ನಿನ್ನ ಬಂಧಿ
ಜೊತೆಗೆ ನೀನು ಇರಲು ಬದುಕು ಜೇನು
ನನಗೆ ನೀನು ಇನ್ನು ನಿನಗೆ ನಾನು

ಕಣ್ಣ ಕೊಳದ ಒಳಗಡೆ ನಿನ್ನ
ಅಡಗಿಸಿಡುವೆನು ಚಿನ್ನ
ಜನುಮ ಜನುಮಕು ನನ್ನ ಬದುಕು ಅರಳಿಸು
ನಾನೇ ನಿನ್ನ ಹೃದಯದ ಚೋರ
ನನ್ನಾಣೆ ಭಾಷೆ ನೇರ
ನೀನೆ ನನ್ನ ಪ್ರೇಮದ ಸಾರ
ನಿನ್ನ ಒಲವೇ ನನಗಾಧಾರ
ಮಿನುಗು ಬಾರೆ ನನ್ನ ಮಿನುಗುತಾರೆ
ನನಗೆ ನೀನು ಇನ್ನು ನಿನಗೆ ನಾನು

ಯಾಕೋ ಏನೋ ಯಾಕೋ ಏನೋ
ಜೊತೆಯಲೇ ಬೆರೆತೆವು ಜಗವನೇ ಮರೆತೆವು
ನನಗೆ ನೀನು ಇನ್ನು ನಿನಗೆ ನಾನು
ನನಗೆ ನೀನು ಇನ್ನು ನಿನಗೆ ನಾನು

Yako Eno Song Lyrics in English

Yako Eno Yako Eno
Jotheyali Berethevu Jagavane Marethevu
Nanage Neenu Innu Ninage Naanu
Nanage Neenu Innu Ninage Naanu

Yako Eno Yako Eno
Jotheyali Berethevu Jagavane Marethevu
Nanage Neenu Innu Ninage Naanu
Nanage Neenu Innu Ninage Naanu

Neene Modala Hudugiyu Neene
Koneya Sanihavu Neene
Hagaluganasalu Neene Irulu Nenapalu
Adenaytho Kaane Naanu
Ede Thumba Ninade Suddi
Kele Jaane Preethi Aane
Ade Naanu Ninna Bandhi
Jothege Neenu Iralu Baduku Jenu
Nanage Neenu Innu Ninage Naanu

Kanna Kolada Olagade Ninna
Adagisiduvenu Chinna
Januma Janumaku Nanna Baduku Aralisu
Naane Ninna Hrudayada Chora
Nannaa Aane Bhashe Nera
Neene Nanna Premada Saara
Ninna Olave Nanagadhara
Minugu Baare Nanna Minuguthaare
Nanage Neenu Innu Ninage Naanu

Yako Eno Yako Eno
Yako Eno Yako Eno
Jotheyali Berethevu Jagavane Marethevu
Nanage Neenu Innu Ninage Naanu
Nanage Neenu Innu Ninage Naanu

Song Details :

  • Song Name : Yaako Eno
  • Movie Name : Abhay
  • Released On : 2 October 2009
  • Cast : Challenging Star Darshan, Aarthi Thakur
  • Music : V.Harikrishna
  • Singer : Sonu Nigam
  • Lyricist : Dr.V.Nagendra Prasad
  • Producer : G.Babu Reddy
  • Director : Mahesh Babu
  • Music Label Credits : Anand Audio

2 COMMENTS

LEAVE A REPLY

Please enter your comment!
Please enter your name here