Home Singers K.S.Chitra Yamini Yamini Song Lyrics in Kannada – Kadamba

Yamini Yamini Song Lyrics in Kannada – Kadamba

76
0
Yamini Yamini Song Kannada Lyrics

ಸಾಹಸಸಿಂಹ ಡಾ.ವಿಷ್ಣುವರ್ಧನ್‌, ಭಾನುಪ್ರಿಯಾ, ನವೀನ್ ಕೃಷ್ಣ ಅಭಿನಯದ ಕದಂಬ ಚಿತ್ರದ ಈ ಹಾಡನ್ನು ಸಾಹಿತಿ ಕೆ.ಕಲ್ಯಾಣ್‌ ಬರೆದಿದ್ದು ಎಸ್.ಪಿ.ಬಾಲಸುಬ್ರಮಣ್ಯಂ ಹಾಗೂ ಕೆ.ಎಸ್.ಚಿತ್ರಾ ಹಾಡಿದ್ದಾರೆ, ಚಿತ್ರಕ್ಕೆ ದೇವಾ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

Kadamba Starrer Dr. Vishnuvardhan, Bhanupriya, Naveen Krishna this song is written by lyricist K. Kalyan, Sung by S.P.Balasubramaniam and K.S.Chitra, Music composed by Deva, the audio rights of the film are owned by the renowned audio company Anand Audio.

  • ಹಾಡು : ಯಾಮಿನಿ ಯಾಮಿನಿ
  • ಸಂಗೀತ : ದೇವಾ
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರಾ
  • ಸಾಹಿತ್ಯ : ಕೆ.ಕಲ್ಯಾಣ್‌
  • ಆಡಿಯೋ : ಆನಂದ್‌ ಆಡಿಯೋ

Yamini Yamini Song Lyrics in Kannada

ಯಾಮಿನಿ… ಯಾರಮ್ಮ ನೀನು ಯಾಮಿನಿ
ಯಾಮಿನಿ… ಯಾರಮ್ಮ ನೀನು ಯಾಮಿನಿ

ನಿನ್ನ ಚಂದವು ಚಂದ ಯಾಮಿನಿ
ನಿನ್ನ ಮುಗುಳ್ನಗು ಚಂದ ಯಾಮಿನಿ
ನಿನ್ನ ಸ್ಪರ್ಶವು ಚಂದ
ಯಾಮಿನಿ ಯಾಮಿನಿ ಯಾಮಿನಿ…
ನಿನ್ನ ಬಿಂಕವು ಚಂದ ಯಾಮಿನಿ
ನಯನಾಚಿಕೆ ಚಂದ ಯಾಮಿನಿ
ಪಿಸುಕಾಟವು ಚಂದ ಯಾಮಿನಿ ಯಾಮಿನಿ ಯಾಮಿನಿ…
ಯಾಮಿನಿ… ಯಾರಮ್ಮ ನೀನು ಯಾಮಿನಿ…

ನಕ್ಕರೆ ಚಂದ್ರನಿಗೆ ಸ್ಫೂರ್ತಿ
ನಡೆದರೆ ನವಿಲುಗಳಿಗೆ ಸ್ಫೂರ್ತಿ
ಹಾಡಲು ಕೋಗಿಲೆಗೆ ಸ್ಫೂರ್ತಿ
ನುಡಿದರೆ ಅರಗಿಣಿಗೆ ಸ್ಫೂರ್ತಿ

ನಿಂತರೆ ಸೂರ್ಯನಿಗೆ ಸ್ಫೂರ್ತಿ
ನಡತೆಯಲಿ ರಾಮನಿಗೆ ಸ್ಫೂರ್ತಿ
ಹೆಣ್ಣಿನ ವಿಷಯದಲಿ ಇವನು
ಈ ನಮ್ಮ ಕರುನಾಡಿಗೆ ಸ್ಫೂರ್ತಿ

ಸೌಂದರ್ಯ ಅನ್ನೋದು ಹೆಣ್ಣಿಗೆ ಸ್ವಂತ
ಈ ಸೌಂದರ್ಯಾ ನಿನದೇಂತ ಗೊತ್ತಾ… ಆಆಆ

ಯಾಮಿನಿ… ಯಾರಮ್ಮ ನೀನು ಯಾಮಿನಿ
ಯಾಮಿನಿ… ಯಾರಮ್ಮ ನೀನು ಯಾಮಿನಿ

ವಯಸ್ಸಿಗೆ ಕಿವಿಗಳೆ ಕೇಳಿಸದು
ಚೆಲುವಿಗೆ ಕಂಗಳೆ ಕಾಣಿಸದು
ಮನಸ್ಸಿಗೆ ಹೊಸಥರ ಗಂಧವಿದು
ಜನುಮಕೂ ಮರೆಯದ  ಬಂಧವಿದು

ಬಾಳಲಿ ಸಾವಿರ ತಿರುವು ಇದೆ
ಎಲ್ಲಕೂ ಪ್ರೀತಿಯ ಗುರುತು ಇದೆ
ಪ್ರೀತಿಸೋ ಹೃದಯವು ಇಲ್ಲಿರಲು
ಯೋಚಿಸೋ ಸಮಯವು ಎಲ್ಲಿ ಇದೆ..?
ಈ ಭೂಮಿ ಇರುಗೋದು ಹೇಗಂತೆ ಗೊತ್ತಾ
ನೀ ಕುಣಿಯೋ ಕಾಲ್ಗೆಜ್ಜೆ ಸುತ್ತಾ…(ಆಆಆ)

ಯಾಮಿನಿ… ಯಾರಮ್ಮ ನೀನು ಯಾಮಿನಿ
ಯಾಮಿನಿ… ಯಾರಮ್ಮ ನೀನು ಯಾಮಿನಿ (ಆಆ ಆಆಆಆ ಆಆ)

ನಿನ್ನ ಚಂದವು ಚಂದ ಯಾಮಿನಿ (ಆಆಆ)
ನಿನ್ನ ಮುಗುಳ್ನಗು ಚಂದ ಯಾಮಿನಿ
ನಿನ್ನ ಸ್ಪರ್ಶವು ಚಂದ
ಯಾಮಿನಿ ಯಾಮಿನಿ ಯಾಮಿನಿ

ನಿನ್ನ ಬಿಂಕವು ಚಂದ ಯಾಮಿನಿ
ನಯನಾಚಿಕೆ ಚಂದ ಯಾಮಿನಿ (ಆಆಆ)
ಪಿಸುಕಾಟವು ಚಂದ ಯಾಮಿನಿ ಯಾಮಿನಿ ಯಾಮಿನಿ
ಯಾಮಿನಿ… ಯಾರಮ್ಮ ನೀನು ಯಾಮಿನಿ… (ಆಆ ಆಆಆ ಆಆ)
ಯಾಮಿನಿ… ಯಾರಮ್ಮ ನೀನು ಯಾಮಿನಿ…

Yamini Yamini Song Lyrics in English

Yamini.. Yaramma Neenu Yamini
Yamini.. Yaramma Neenu Yamini

Ninna Chandavu Chanda Yamini
Ninna Mugulnagu Chanda Yamini
Ninna Sparshavu Chanda
Yamini Yamini Yamini…
Ninna Binkavu Chanda Yamini
Nayanachike Chanda Yamini
Pisukatavu Chanda Yamini Yamini Yamini
Yamini… Yaramma Neenu Yamini…

Nakkare Chandranige Spoorthi
Nadedare Navilugalige Spoorthi
Hadalu Kogilege Spoorthi
Nudidare Araginige Spoorthi
Ninthare Suryanige Spoorthi
Nadatheyali Ramanigu Spoorthi
Hennina Vishayadali Ivanu
Ee Namma Karunadige Spoorthi

Soundarya Annodu Hennige Swantha
Ee Soundarya Ninadenthaa Gotthaa.. Aa Aa Aa

Yamini… Yaramma Neenu Yamini…
Yamini… Yaramma Neenu Yamini…

Vayassige Kivigale Kelisadu
Cheluvige Kangale Kanisadu
Manassige Hosathara Gandhavidu
Janumaku Mareyada Bandhavidu

Baalali Savira Thiruvu Ide
Ellaku Preethiya Guruthu Ide
Preethiso Hrudayavu Illiralu
Yochiso Samayavu Elli Ide…?
Ee Bhoomi Thirugodu Hegantha Gotthaa
Nee Kuniyo Kalgejje Sutthaa…(Aa Aa Aa)

Yamini… Yaramma Neenu Yamini…
Yamini… Yaramma Neenu Yamini…(AaAa AaAaAa)

Ninna Chandavu Chanda Yamini (AaAaAa)
Ninna Mugulnagu Chanda Yamini
Ninna Sparshavu Chanda
Yamini Yamini Yamini…

Ninna Binkavu Chanda Yamini
Nayanachike Chanda Yamini (AaAaAa)
Pisukatavu Chanda Yamini Yamini Yamini…
Yamini… Yaramma Neenu Yamini… (AaAa AaAaAa)
Yamini… Yaramma Neenu Yamini…

Song Details :

  • Song Name : Yamini Yamini
  • Movie Name : Kadamba
  • Released On : 16 January 2004
  • Cast : Dr.Vishnuvardhan, Bhanupriya, Naveen Krishna, Ramesh Bhat
  • Music : Devaa
  • Singer : S.P.Balasubramanyam, K.S.Chitra
  • Lyricist : K.Kalyan
  • Producers : Dr.Vishnuvardhan, M.B.Babu, D.Kamalakar
  • Director : Suresh Krishna
  • Audio Label Credits : Anand Audio

LEAVE A REPLY

Please enter your comment!
Please enter your name here