Home Lyrics Kannada Yarivanu Dream Boy Song Lyrics in Kannada – Mangalyam Thanthunanena

Yarivanu Dream Boy Song Lyrics in Kannada – Mangalyam Thanthunanena

59
0
Yaarivanu Dreamboy Song Kannada Lyrics

ಸ್ಯಾಂಡಲ್‌ವುಡ್‌ನ ಕನಸುಗಾರ ರವಿಚಂದ್ರನ್‌ ಮತ್ತು ರಮ್ಯಕೃಷ್ಣ ಅಭಿನಯಿಸಿರುವ ಮಾಂಗಲ್ಯಂ ತಂತು ನಾನೇನಾ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್ ಬರೆದಿದ್ದು ವಿ,ಮನೋಹರ್‌ ಸಂಗೀತ ಸಂಯೋಜಿಸಿದ್ದಾರೆ, ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿದ್ದಾರೆ, ಇದು ತೆಲುಗಿನ ಪವಿತ್ರ ಬಂಧಂ ಚಿತ್ರದ ರಿಮೇಕ್‌ ಆಗಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Mangalyam Thanthu Nanena Starring Crazystar Ravichandran and Ramyakrishna, written by K.Kalyan and music is composed by V.Manohar, this song sung by S.P.Balasubramanyam, This Movie is a Remake of Telugu movie Pavitra Bandham. The audio rights of the film are owned by renowned audio Company Anand Audio.

Other Songs from Mangalyam Thanthunanena :

 • ಹಾಡು : ಯಾರಿವನು ಡ್ರೀಮ್‌ ಬಾಯ್‌
 • ಸಂಗೀತ : ವಿ.ಮನೋಹರ್‌
 • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
 • ಸಾಹಿತ್ಯ : ಕೆ.ಕಲ್ಯಾಣ್

Yarivanu Dream Boy Song Lyrics in Kannada

ಯಾರಿವನು ಡ್ರೀಮ್‌ ಬಾಯ್‌
ಹಾಯ್‌ ಹಾಯ್‌ ರೇ ಹಾಯ್‌
ಯಾರಿವನು ಪ್ಲೇ ಬಾಯ್‌
ಹಾಯ್‌ ಹಾಯ್‌ ರೇ ಹಾಯ್‌
ಹೇ ಹೇ ಯಾರಿವ
ಯಾವ ಊರವ
ದಿಲ್ದಾರ ಮಾತಿನಲ್ಲಿ ಪ್ರೀತಿಯಲ್ಲಿ
ಸರದಾರ ನಮ್ಮ ಪ್ರೇಮಲೋಕದಲ್ಲಿ
ಚೋರನೂ… ಚತುರನೂ

||ಯಾರಿವನು ಡ್ರೀಮ್‌ ಬಾಯ್‌
ಹಾಯ್‌ ಹಾಯ್‌ ರೇ ಹಾಯ್‌
ಯಾರಿವನು ಪ್ಲೇ ಬಾಯ್‌
ಹಾಯ್‌ ಹಾಯ್‌ ರೇ ಹಾಯ್‌||

ಹೇ
ಪ್ರೀತಿ ಒಂದು ಮೌಂಟೇನ್‌ ಇವನೇ ಅಲ್ಲಿ ಫೌಂಟೇನ್‌
ಎಲ್ಲಾ ತುಂಟು ಹೃದಯ ಹೆಕ್ಕಿಕೊಂಡು ಬರಲು
ಅಂತರಂಗ ತೆರೆದ ಎಲ್ಲಾ ರಾತ್ರಿ ಹಗಲು
ಪ್ರೀತೀಲಿ ನೀನು ಯಾವ ನಂಬರ್‌ ಅಂದ್ರೆ
ನಾನ್‌ ಪ್ರೀತಿ ಲೈಫ್‌ ಮೆಂಬರ್‌ ಎನ್ನುತ್ತಾನೆ…
ಜಾಣನು…ಹ್ಹಹ..ರಸಿಕನು

||ಯಾರಿವನು ಡ್ರೀಮ್‌ ಬಾಯ್‌
ಹಾಯ್‌ ಹಾಯ್‌ ರೇ ಹಾಯ್‌
ಯಾರಿವನು ಪ್ಲೇ ಬಾಯ್‌
ಹಾಯ್‌ ಹಾಯ್‌ ರೇ ಹಾಯ್‌||

ಹೇ ಹೇ ಹೇ ಹೇ ಹೇ ಹೇ
ಸೋತು ಗೆಲ್ಲೋ ಟ್ಯಾಲೆಂಟ್‌
ಇವನಿಗೊಂದು ಪ್ಲಸ್‌ ಪಾಯಿಂಟ್‌
ಕಣ್ಣುಗಳ ಕೊಲ್ಲಲು
ಹೆಣ್ಣುಗಳ ಗೆಲ್ಲಲು
ಮನಸುಗಳ ಗಿಲ್ಲಲು
ಇವನ ಹಾಡೇ ಬಾಗಿಲು
ಲಾಜಿಕ್ಕು ಇಲ್ಲದಿದ್ರೂ ಮ್ಯಾಜಿಕ್ ಉಂಟು
ಗಾಳಿನೆ ಇಲ್ಲದಿದ್ರೂ ಮ್ಯೂಸಿ಼ಕ್ ಉಂಟು
ಚಿನ್ನನು ಒಹೊ ಚೆಲುವನು

||ಯಾರಿವನು ಡ್ರೀಮ್‌ ಬಾಯ್‌
ಹಾಯ್‌ ಹಾಯ್‌ ರೇ ಹಾಯ್‌
ಯಾರಿವನು ಪ್ಲೇ ಬಾಯ್‌
ಹಾಯ್‌ ಹಾಯ್‌ ರೇ ಹಾಯ್‌||

Yarivanu Dream Boy Song Lyrics in English

Yarivanu Dream Boy
Hai Hai Rey Hai
Yarivanu Play Boy
Hai Hai Rey Hai
Hey Hey Yariva
Yaava Oorava
Dildara Mathinalli Preethiyalli
Saradara Namma Premalokadalli
Choranu… Chathuranu

||Yarivanu Dream Boy
Hai Hai Rey Hai
Yarivanu Play Boy
Hai Hai Rey Hai||

Hey
Preethi Ondu Mountain Ivane Alli Fountain
Ella Thuntu Hrudaya Hekkikondu Baralu
Antharanga Tereda Ellaa Rathri Hagalu
Preethili Neenu Yaava Number Andre
Naan Preethi Life Member Enuthane
Jaananu Hah Ha Rasikanu

||Yarivanu Dream Boy
Hai Hai Rey Hai
Yarivanu Play Boy
Hai Hai Rey Hai||

Hey Hey Hey Hey Hey Hey
Sothu Gello Talent
Ivanigondu Plus Point
Kannugala Kollalu
Hennugala Gellalu
Manasugala Gillalu
Iavan Haade Baagilu
Logic-u Illadidru Magic Untu
Gaaline Illadidru Music Untu
Chinnanu Oho Cheluvanu

||Yarivanu Dream Boy
Hai Hai Rey Hai
Yarivanu Play Boy
Hai Hai Rey Hai||

Song Details :

 • Song Name : Yaarivanu Dream Boy
 • Movie Name : Mangalyam Thanthu Nanena
 • Released On : 1998
 • Cast : Ravichandran, Ramyakrishnan, S.P.Balasubramanyam
 • Music : V.Manohar
 • Singers : S.P.Balasubramanyam
 • Lyrics : K.Kalyan
 • Producer : Allu Arvind
 • Director : V.S.Reddy
 • Music Label Credits : Anand Audio

LEAVE A REPLY

Please enter your comment!
Please enter your name here