Home Lyrics Yavanig Gothu Song Lyrics in Kannada – Paramathma

Yavanig Gothu Song Lyrics in Kannada – Paramathma

37
4
Yavanig Gothu Kannada Song Lyrics

ಪವರ್‌ಸ್ಟಾರ್‌ ಪುನೀತ್‌‌ ರಾಜ್‌ಕುಮಾರ್, ದೀಪಾ ಸನ್ನಿಧಿ, ಐಂದ್ರಿತಾ ರಾಯ್‌, ಅನಂತ್‌ನಾಗ್‌ ಹಾಗೂ ರಂಗಾಯಣ ರಘು ನಟಿಸಿರುವ ಪರಮಾತ್ಮ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್ ಬರೆದಿದ್ದು ಟಿಪ್ಪು ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಎ೨ ಮ್ಯೂಸಿ಼ಕ್ಸ್‌ ಒಡೆತನದಲ್ಲಿದೆ.

 • ಹಾಡು : ಯಾವನಿಗ್‌ ಗೊತ್ತು
 • ಸಂಗೀತ : ವಿ.ಹರಿಕೃಷ್ಣ
 • ಗಾಯನ : ಟಿಪ್ಪು
 • ಸಾಹಿತ್ಯ : ಯೋಗರಾಜ್‌ ಭಟ್

More Songs From Paramathma :

Yavanig Gothu Song Lyrics in Kannada

ಎಬಿಸಿಡಿ ನ ಆಲೂಗಡ್ಡೆ ನ ಗೋಡೆ ಹಲ್ಲಿನ‌ ಯಾವನಿಗ್‌ ಗೊತ್ತು
ಏನು ಮಾಡೋದು ಒಂಟಿ ಹೂವೊಂದು ರೋಡಲ್ಲಿ ಸಿಕ್ತು ರೋಡಲ್ಲಿ ಸಿಕ್ತು
ಏನು ಹೇಳೋದು ಇಂತ ಟೈಮಲ್ಲಿ ಯಾವನಿಗ್‌ ಗೊತ್ತು ಯಾವನಿಗ್‌ ಗೊತ್ತು
ಎದೆಯಲ್ಲಿ ಖಾಲಿ ಡಬ್ಬಕ್ಕೆ ಒಂದು ಸಣ್ಣ ಕಲ್ಲು ಬಿದ್ದಂಗಾಯ್ತು
ಡಬ್ಬ ಯಾತಕ್ಕೆ ಸೌಂಡು ಮಾಡುತ್ತೋ ಯಾವನಿಗ್‌ ಗೊತ್ತು ಯಾವನಿಗ್‌ ಗೊತ್ತು
ಇವ್ಳು ಸಿಕ್ತಾಳಾ ಕೈ ಕೊಡ್ತಾಳಾ ಯಾವನಿಗ್‌ ಗೊತ್ತು ಯಾವನಿಗ್‌ ಗೊತ್ತು

ಅದು ಯಾವ್ದೊ ಒಂಟಿ ಹಕ್ಕಿ ಸದ್ದನ್ನ ಕೇಳುತ್ತ ಮಲ್ಕೊಂಡಿದ್ದೆ ಮಧ್ಯಾಹ್ನ
ಕಾಲ್‌ ಕೆಜಿ ಪ್ರೀತಿಗೊಂದು ಪಧ್ಯಾನ ಬರೆದಿಟ್ಟು ಕೆರೆದುಕೊಂಡೆ ಗಡ್ಡಾನ
ಕಾಳಿದಾಸ ಕಾವ್ಯ ನಮ್ಮಪ್ಪನ್ನ ಕೇಳ್ರಿ ಖಾಲಿ ಹಾಳೆಗಿಂತ ಒಳ್ಳೇ ಕಾವ್ಯ ಇಲ್ರಿ
ಹೃದಯದ ಮೇಲೆ ಹೈ ಹೀಲ್ಡು ಹಾಕಿ ರಾಜಕುಮಾರಿ ನಿಂತಂಗಾಯ್ತು
ಇಂತಾ ಟೈಮಲ್ಲಿ ಹಾಡು ಬೇಕಿತ್ತಾ ಯಾವನಿಗ್‌ ಗೊತ್ತು ಯಾವನಿಗ್‌ ಗೊತ್ತು
ದೇವದಾಸನು ಎಣ್ಣೆ ಬಿಟ್ಟಿದ್ನಾ ಯಾವನಿಗ್‌ ಗೊತ್ತು ಯಾವನಿಗ್‌ ಗೊತ್ತು

ಕನಸಲ್ಲಿ ಯಾಕೋ ಯಾವ್ದೂ ಸಾಲಲ್ಲ ಮೋಡಾನ ಮುದ್ದು ಮಾಡೋಕ್ಕಾಗಲ್ಲ
ಚಿಟ್ಟೆಗೆ ಚಡ್ಡಿ ಹಾಕೊಕ್ಕಾಗ್ಲಿಲ್ಲ ನಿಮ್ಗೆ ಗೊತ್ತಲ್ವಾ ನಾನು ಮುಠ್ಠಾಳ
ಮತ್ತೆ ಮತ್ತೆ ಬಂತು ಎದೆಯಲ್ಲೊಂದು ಲಹರಿ
ತುಂಬಾ ಒಳ್ಳೆ ಕನ್ನಡ ಮಾತಾಡ್ಬಿಟ್ಟೆ ಕಣ್ರಿ
ಮೂಗು ಬೊಟ್ಟಾಗಿ ಹುಟ್ಟಿದ್ರೆ ನಾನು ಇವಳ ಮೂತೀಲೇ ಇರ್ಬೋದಿತ್ತು
ನನ್ನ ಆಸೆಗೂ ಮೀನಿಂಗ್‌ ಇರ್ಬೋದಾ ಯಾವನಿಗ್‌ ಗೊತ್ತು ಯಾವನಿಗ್‌ ಗೊತ್ತು
ಮುಂದೆ ಎಲ್ಲಾದ್ರೂ ತಿಂಡಿ ಸಿಗ್ಬೋದಾ ಯಾವನಿಗ್‌ ಗೊತ್ತು ಯಾವನಿಗ್‌ ಗೊತ್ತು

Yavanig Gothu Song Lyrics in English

ABCD na Aalugadde na Gode Hallina Yaavanig Gothu
Enu Maadodu Onti Hoovondu Road-alli Sikthu Road-alli Sikthu
Enu Helodu Intha Time-alli Yaavanig Gothu Yaavanig Gothu
Edeyalli Khali Dabbakki Ondu Sanna Kallu Biddangaithu
Dabba Yaathakke Sound-u Maadutho Yaavanig Gothu Yaavanig Gothu
Ivlu Sikthala Kai Kodthala Yaavanig Gothu Yaavanig Gothu

Adu Yaavdo Onti Hakki Saddanna Kelutha Malkondidde Madhyanha
Kaal KG Preethigondu Padhyana Baredittu Keredukonde Gaddana
Kaalidasa Kavya Nammappanna Kelri Khali Haalegintha Olle Kavya Ilri
Hrudayada Mele High Heeld-u Haaki Rajakumari Ninthangaithu
Intha Time-alli Haadu Bekitha Yaavanig Gothu Yaavanig Gothu
Devadasanu Enne Bittidna Yaavanig Gothu Yaavanig Gothu

Kanasalli Yaako Yaavdu Saalalla Modana Muddu Maadokkagalla
Chittege Chaddi Haakokkaglilla Nimge Gothalwa Naanu Muttaala
Mathe Mathe Banthu Edeyallondu Lahari
Thumba Olle Kannada Maathadbitte Kanri
Moogu Bottagi Huttidre Naanu Ivala Moothile Irbodithu
Nanna Aasegu Meaning Irboda Yaavanig Gothu Yaavanig Gothu
Munde Elladru Thindi Sigboda Yaavanig Gothu Yaavanig Gothu

Song Details :

 • Song Name : Yavanig Gothu
 • Movie Name : Paramathma
 • Released On : 6th October 2011
 • Cast : Power Star Puneeth Rajkumar, Deepa Sannidhi, Aindritha Roy, Ananth Nag, Ranghayana Raghu
 • Music : V.Harikrishna
 • Singer : Tippu
 • Lyrics : Yogaraj Bhat
 • Producer : Jayanna, Bhogendra
 • Director : Yogaraj Bhat
 • Audio Label : A2

4 COMMENTS

LEAVE A REPLY

Please enter your comment!
Please enter your name here