Home Lyrics Kannada Yo Yo Song Lyrics in Kannada – Bharaate

Yo Yo Song Lyrics in Kannada – Bharaate

56
0
Yo Yo Song Kannada Lyrics

ರೋರಿಂಗ್‌ಸ್ಟಾರ್‌ ಶ್ರೀಮುರಳಿ ಮತ್ತು ಶ್ರೀಲೀಲಾ ನಟಿಸಿರುವ ಭರಾಟೆ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಚೇತನ್‌ ಕುಮಾರ್‌ ಬರೆದಿದ್ದು ವಿಜಯ್‌ ಪ್ರಕಾಶ್‌ ಹಾಡಿದ್ದಾರೆ, ಭರಾಟೆ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

This song from Roaringstar Sreemurali and Sreeela starrer Bharate is written by film director Chetan Kumar and sung by Vijay Prakash, Bharate movie music is composed by Arjun Janya, The audio rights of this film are owned by renowned audio company Anand Audio.

 • ಹಾಡು : ಯೋ ಯೋ
 • ಸಂಗೀತ : ಅರ್ಜುನ್‌ ಜನ್ಯ
 • ಗಾಯನ : ವಿಜಯ್‌ ಪ್ರಕಾಶ್‌
 • ಸಾಹಿತ್ಯ : ಚೇತನ್‌ ಕುಮಾರ್‌
 • ಆಡಿಯೋ ಕ್ರೆಡಿಟ್ಸ್‌ : ಆನಂದ್‌ ಆಡಿಯೋ

Yo Yo Song Lyrics in Kannada

ಯೋ ಯೋ… ಐ ಯಾಮ್‌ ಇನ್‌ ಎ ಫೀಲಿಂಗ್‌
ಯೋ ಯೋ… ಆಲ್‌ವೇಸ್‌ ಥಿಂಕಿಂಗ್‌
ಯೋ ಯೋ… ನಾಟ್‌ ಈವನ್‌ ಎ ಸ್ಲೀಪಿಂಗ್‌
ವನ್ನಾ ಟೆಲ್‌ ಯು ಸಮ್‌ಥಿಂಗ್‌ ಸಮ್‌ಥಿಂಗ್‌

ದಿನ ನಿನ್ನ ನೋಡದಿದ್ರೆ ನಂಗೆ
ಬ್ಲಡ್‌ ಸ್ವಲ್ಪ ಕಮ್ಮಿಯಾದಂಗೆ
ಏಯ್…‌ ನೀನು ಮಾತನಾಡದಿದ್ರೆ ಹೆಂಗೆ
ದಿನ ಪೂರ್ತಿ ಕತ್ತಲೇನೆ ನಂಗೆ

ಸೂರ್ಯನ ನೋಡದಿದ್ರೆ…. ಅರಳಲ್ಲ ತಾವರೆ
ಗಾಳಿ ಮೇಲೆ ಕೋಪ ಬೇಡ…. ಕೇಳಮ್ಮ ಮುಗಿಲೇ
ಮಾವಿನೆಲೆ ಚಿಗುರಿದಾಗ…. ಕೂಗಬೇಕು ಕೋಗಿಲೆ

ರೆಡ್‌ ರೋಸ್‌ ಕೊಡಲೇ
ಲವ್‌ ಯೂ ಅಂತ ಹೇಳಲೇ
ನಿನ್ನ ಕಂಡ ಮೇಲೆ ತಾನೆ
ನಾನು ಆದೆ ತರ್ಲೆ

ಲವ್ವು ಮ್ಯಾರೇಜ್‌ ಆಗ್ಬೋದ ಹೆಂಗೆ?
ಮನೆಯಲ್ಲಿ ಬೈತಾರಾ ನಿಂಗೆ?

ಮನೆ ತಂಕ ಫಾಲೋ ಮಾಡ್ಕೊಂಡ್‌ ಬರಬೋದಾ? ಬರ್ಬೋದು…
ಮದುವೆಗೆ ಮುಂಚೆ ಮುತ್ತು ಕೊಡಬೋದಾ? ಕೊಡಬೋದು…

ನನಗಂತು ಐತೆ ಕಣೆ ಕ್ಲಾರಿಟಿ
ನಿನ್ನಲ್ಲಿ ಇದೆ ಒಂದು ಗ್ರಾವಿಟಿ
ಪ್ರೀತಿಗೆ ಕೊಡಬೋದು ಶ್ಯೂರಿಟಿ
ನಿಂಗಂತು ನಾನೇ ಸೆಕ್ಯುರಿಟಿ
ಪಿಂಕಾದೆ ನಾನು ಪಂಕಾದೆ
ನಿನ್ನಲ್ಲೇ ಯಾಕೋ ಸ್ವಲ್ಪ ಸಿಂಕಾದೆ

ಹತ್ತತ್ರ ಬರಲೇ ಸ್ವಲ್ಪ ದೂರ ಇರಲೇ<
ನಿನ್ನ ಕಂಡ ಮೇಲೆ ತಾನೆ ನಾನು ಆದೆ ತರ್ಲೆ

ಬೇಜಾರು ಆದಾಗ ನಂಗೆ
ವಿಡಿಯೋ ಕಾಲ್ ಮಾಡ್ಬೋದ ನಿಂಗೆ?

ಹೇ… ಹೇ…
ಕೂಲಾಗೋಕ್ಕೈಸ್ಕ್ರೀಮು ಕೊಡಬೇಕಾ?
ಕೊಡಬೇಕು…
ಫೀಲಾದಾಗ ತುಂಬ ಮುದ್ದು ಮಾಡಬೇಕಾ?
ಮಾಡಬೇಕು…

ನೀನಂತು ಆಗಬೇಡ ಡಿಪ್ರೆಸ್ಸು
ನಾ ಡೈಲಿ ಮಾಡುತೀನಿ ಇಂಪ್ರೆಸ್ಸು
ನನ್ನ ಹಾರ್ಟೆ ನಿಂಗೆ ಇನ್ನು ಅಡ್ರೆಸ್ಸು
ಫಿಕ್ಸಾಗ್ರಿ ನೀವೆ ನನ್ನ ಮಿಸ್ಸಸ್ಸು

ನಿಯರಾದೆ
ನನಗೆ ಡಿಯರಾದೆ
ಡ್ರೀಮಲ್ಲೂ ಬರೋ ಟೆಡ್ಡಿ ಬೇರಾದೆ

ಫೋನು ಗೀನು ಮಾಡಲೆ
ಸ್ವಲ್ಪ ಕಾಟ ಕೊಡಲೆ
ನಿನ್ನ ಕಂಡ ಮೇಲೆ ತಾನೆ
ನಾನಾದೆ ತರ್ಲೆ

ಐ ಲವ್‌ ಯೂ ಅನ್ನೋಕೆ ನಂಗೆ
ಪರ್ಮೀಸನ್ ಕೊಟ್ಟಿವ್ನಿ ನಿಂಗೆ
ದಿನ ನಿನ್ನ ನೋಡದಿದ್ರೆ ನಂಗೆ
ಬ್ಲಡ್‌ ಸ್ವಲ್ಪ ಕಮ್ಮಿಯಾದಂಗೆ

Yo Yo Song Lyrics in English

Yo Yo… I am In A Feeling
Yo Yo… Always Thinking
Yo Yo… Not Even A Sleeping
Wanna Tel You Something Something

Dina Ninna Nodadidre Nange
Blood Swalpa Kammiyadange
Aye… Neenu Mathanadadidre Henge
Dina Poorthi Katthalene Nange

Suryana Nodadidre… Aralalla Thaavare
Gaali Mele Kopa Beda… Kelamma Mugile
Maavinele Chiguridaaga… Koogabeku Kogile

Red Rosu Kodale
Love You Antha Helale
Ninna Kanda Mele Thaane
Naanu Aade Tharle

Lovvu Marriage Aagboda Henge?
Maneyalli Baithara Ninge?

Mane Thanka Follow Madkond Baraboda Barbodu…
Maduvege Munche Mutthu Kodabodaa? Kodabodu…

Nanaganthu Aithe Kane Clarity
Ninnalli Ide Ondu Gravity
Preethige Kodabodu Shurity
Ninganthu Naane Security
Pinkaade Naanu Pankaade
Ninnalle Yaako Swalpa Sinkaade

Hatthathra Barale Swalpa Doora Irale
Ninna Kanda Mele Thaane Naanu Aade Tharle

Bejaaru Aadaaga Nange
Vidiyo Call Madboda Ninge?

Hey… Hey…
Koolagoke Ice creamu Kodabekaa?
Kodabeku…
Feeladaga Thumba Muddu Maadabekaa?
Maadabeku…

Neenanthu Aagabeda Dipressu
Naa Daily Maaduthini Impressu
Nanna Hearte Ninge Innu Adressu
Fixaagri Neeve Nanna Missassu

Niyaraade Nanage Dearaade
Dreamallu Baro Teddy Bearaade

Phonu Geenu Maadale
Swalpa Kaata Kodale
Ninna Kanda Mele Thaane
Naanu Aade Tharle

I Love You Annoke Nange
Parmisan Kottivni Ninge
Dina Ninna Nodadidre Nange
Blood Swalpa Kammiyadange

Song Details :

 • Song Name : Yo Yo
 • Movie Name : Bharaate
 • Released On : 18 October 2019
 • Cast : Srimuruli & Srileela
 • Music : Arjun Janya
 • Singer : Vijay Prakash
 • Lyricist : Chethan Kumar
 • Director : Chethan Kumar
 • Producer : Suprith
 • Audio Label Credits : Anand Audio

LEAVE A REPLY

Please enter your comment!
Please enter your name here