Home Lyrics Kannada Don’t Worry Thamma Song Lyrics in Kannada – Snehaloka

Don’t Worry Thamma Song Lyrics in Kannada – Snehaloka

47
3
Don't worry Thamma Song Kannada Lyrics

ರಮೇಶ್‌ ಅರವಿಂದ್‌, ರಾಮ್‌ಕುಮಾರ್‌, ಶಶಿಕುಮಾರ್‌, ವಿನೋದ್‌ ರಾಜ್‌ & ಅನು ಪ್ರಭಾಕರ್‌, ನಟಿಸಿರುವ ಸ್ನೇಹಲೋಕ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಸುರೇಶ್‌ ಪೀಟರ್‌ & ಲತಾ ಹಂಸಲೇಖ ಹಾಡಿದ್ದಾರೆ, ಇದು ತಮಿಳಿನ ಕಣ್ಣೆದಿರೆ ತೊಡ್ರಿನಾಲ್‌ ಚಿತ್ರದ ರೀಮೇಕ್‌ ಚಿತ್ರವಾಗಿದ್ದು, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Snehaloka Starring Ramesh Aravind, Ramkumar, Sasikumar, Vinod Raj & Anu Prabhakar written and composed by Hamsalekha, sung by Suresh Peter & Latha Hamsalekha, this is a remake of the Tamil film Kannedirey Thodrinal, the audio rights of the film are owned by renowned audio Company Anand Audio.

More Songs From Snehaloka :

  • ಹಾಡು : ಡೋಂಟ್‌ವರಿ ತಮ್ಮ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ಸುರೇಶ್‌ ಪೀಟರ್‌, ಲತಾ ಹಂಸಲೇಖ

Don’t Worry Thamma Song Lyrics in Kannada

ಹೇ…
ಬಸುರಿ ಮೋಡವು ಮಳೆಯ ಮಕ್ಕಳ ಹಡೆಯಲೂ
ಬಸುರಿ ಮೋಡವು ಮಳೆಯ ಮಕ್ಕಳ ಹಡೆಯಲೂ
ಗುಡುಗು ಮಿಂಚು ಸಿಡಿಲು ತಪ್ಪದು ತಮ್ಮ
ತತತತ ಮಮಮಮ ತತತತ ಮಮಮಮ
ತತತತತತತತ ಮಮಮಮಮಮಮಮ
ತತಮಮ ತತಮಮ ತತಮಮ ತತಮಮ
ತತಮಮ ತತಮಮ ತತಮಮ ತತಮಮ
ತಮ ತಮ ತಮ ತಮ ತಮ ತಮ ತಮ ತಮ ಓಯ್….

ಎಲ್‌ ಓ ವಿ ಇ ಲವ್‌ ಟ್ರೂ ಲವ್‌ ಶ್ಯೂರ್‌ ಲವ್‌ ಪ್ಯೂರ್‌ ಲವ್‌
ಡೋಂಟ್‌ ವರಿ ತಮ್ಮ ಈ ಲವ್ವೇ ಹಿಂಗಮ್ಮ
ಡೋಂಟ್‌ ವರಿ ತಮ್ಮ ಈ ಲವ್ವೇ ಹಿಂಗಮ್ಮ

ಅಂಜಿದರೆ ಅಳಿಸುವುದೋ
ದುಡುಕಿದರೆ ದಹಿಸುವುದೋ
ಸಹಿಸಿದರೆ ಒಲಿಯುವುದೋ
ಡೋಂಟ್‌ ವರಿ ತಮ್ಮ
ಹಿಂಗಿರುವಾಗ ನೀನು ಕುಂತ್ರೆ ಹೆಂಗಮ್ಮಾ
ಡೋಂಟ್‌ ವರಿ ಡೋಂಟ್‌ ವರಿ ಡೋಂಟ್‌ ವರಿ ತಮ್ಮ
ಹೇ ಡೋಂಟ್‌ ವರಿ ತಮ್ಮ ಈ ಲವ್ವೇ ಹಿಂಗಮ್ಮ
ಹೇ ಡೋಂಟ್‌ ವರಿ ಡೋಂಟ್‌ ವರಿ ಡೋಂಟ್‌ ವರಿ ತಮ್ಮ
ಏ ಡೋಂಟ್‌ ವರಿ ತಮ್ಮ ಈ ಲವ್ವೇ ಹಿಂಗಮ್ಮ
ಡೋಂಟ್‌ ವರಿ ಡೋಂಟ್‌ ವರಿ ಡೋಂಟ್‌ ವರಿ ಡೋಂಟ್‌ ವರಿ

ತಕತಕತಾ ತಕತಕತಾ ತಕತಕತಾ
ತಕತಕತಾ ತಕತಕತಾ ತಕತಕತಾ

ಲಾಲಲಲಲಲಲಾ ಲಾಲಲಲಲಲಲಾ ಲಾಲಲಲಲಲಲಾ
ಲಲಾ ಲಲಾ ಲಲಲಲಲಾ ಲಾ ಲಾ….

ಡೋಂಟ್‌ ವರಿ ಡೋಂಟ್‌ ವರಿ ಡೋಂಟ್‌ ವರಿ ತಮ್ಮ
ಹೇ ಡೋಂಟ್‌ ವರಿ ತಮ್ಮ ಈ ಲವ್ವೇ ಹಿಂಗಮ್ಮ

ಬಸ್ಸಲಿ ರಶ್ಶಲಿ ಉದಯವಾಗೋ ಸಡನ್‌ ಲವ್‌
ಸ್ಟಾಪ್‌ ಇಂದ ಸ್ಟಾಪಿಗೆ ಮುಗಿವುದು ತಮ್ಮ
ಎಲ್‌ ಓ ವಿ ಇ ಲವ್‌ ಟ್ರೂ ಲವ್‌ ಶ್ಯೂರ್‌ ಲವ್‌ ಪ್ಯೂರ್‌ ಲವ್‌
ಆಫೀಸು ಮೇಜಲಿ ಉದಯವಾಗೋ ಟೈಂ ಪಾಸ್‌ ಲವ್‌
ಸಂಜೆ ಹೊತ್ತಲಿ ಮುಗಿವುದು ತಮ್ಮ
ಸಿನಿಮಾ ಥೇಟ್ರಲಿ ಅರೆಬರೆ ಕತ್ಲಲಿ ಮುಖ ಮುಖ ಕಾಣದ
ಅನೋಯಿಂಗ್‌ ಮೂಡಲಿ ಉದಯಿಸೋ ಲವ್ವದು
ದಿ ಎಂಡ್‌ಗೆ ಮುಗಿವುದು ಕಾಯುವ ನಿನ್ನ ಲವ್‌
ಸೂಪರ್‌ ಲವ್‌ ಸೂಪರ್‌ ಲವ್‌ ಸೂಪರ್‌ ಡೂಪರ್‌ ಲವ್‌
ಡೋಂಟ್‌ ವರಿ ಈ ಲವ್ವೇ ಹಿಂಗಮ್ಮ
ಡೋಂಟ್‌ ವರಿ ತಮ್ಮ ಈ ಲವ್ವೇ ಹಿಂಗಮ್ಮ
ಡೋಂಟ್‌ ವರಿ ಡೋಂಟ್‌ ವರಿ ಡೋಂಟ್‌ ವರಿ ತಮ್ಮ
ಹೇ ಡೋಂಟ್‌ವರಿ ತಮ್ಮ ಈ ಲವ್ವೇ ಹಿಂಗಮ್ಮಾ

ಏ ಡೋಂಟ್‌ವರಿ ಡೋಂಟ್‌ವರಿ ಡೋಂಟ್‌ವರಿ ತಮ್ಮ
ಏ ಡೋಂಟ್‌ವರಿ ತಮ್ಮ ಈ ಲವ್ವೇ ಹಿಂಗಮ್ಮಾ
ಡೋಂಟ್‌ ವರಿ ಡೋಂಟ್‌ ವರಿ ಡೋಂಟ್‌ ವರಿ ಡೋಂಟ್‌ ವರಿ

ಏಯ್…‌ಲಾಲಲಲಲಲಲಾ ಲಾಲಲಲಲಲಲಾ
ಲಾಲಲಲಲಲಲಾ ಲಲಾ ಲಲಾ ಲಲಲಲಲಾ ಲಾ ಲಾ

ಪ್ರಾಣಕೆ ಪ್ರಾಣವ ಕೊಡುವ ಪ್ರೀತಿ ಪ್ರೇಮವೋ
ಗೋಲ್ಡನ್‌ ಲವ್‌ ಸ್ಟೋರಿ ಮೈ ಡಿಯರ್‌ ತಮ್ಮ
ಎಲ್‌ ಓ ವಿ ಇ ಲವ್‌ ಟ್ರೂ ಲವ್‌ ಶ್ಯೂರ್‌ ಲವ್‌ ಪ್ಯೂರ್‌ ಲವ್‌
ಸಾಧಿಸಿ ತೋರುವ ಛಲದ ಪ್ರೀತಿ ಪ್ರೇಮವೋ
ಡೈಮಂಡ್‌ ಲವ್‌ಸ್ಟೋರಿ ಮೈ ಡಿಯರ್‌ ತಮ್ಮ
ಕಾಯುವ ಸುಖದಲಿ ಕನಸಿನ ಜೊತೆಯಿದೆ
ಕನಸಿನ ರಥದಲಿ ಸ್ನೇಹ ತಗಲಿದೆ
ಕೃಷ್ಣನ ನೆರಳಲಿ ಪ್ರೇಮ ಕದನದಲಿ ಅಪಜಯವೆಲ್ಲಿದೆ…
ಲವ್‌ ಈಸ್‌ ಗಾಡ್‌ ಲವ್‌ ಈಸ್‌ ಗಾಡ್‌ ಲವ್‌ ಈಸ್‌ ರಿಯಲ್ ಗಾಡ್‌

ಡೋಂಟ್‌ ವರಿ ತಮ್ಮ‌ ಈ ಲವ್ವೇ ಹಿಂಗಮ್ಮಾ
ಡೋಂಟ್‌ ವರಿ ತಮ್ಮ‌ ಈ ಲವ್ವೇ ಹಿಂಗಮ್ಮಾ
ಅಂಜಿದರೆ ಅಳಿಸುವುದೋ
ದುಡುಕಿದರೆ ದಹಿಸುವುದೋ
ಸಹಿಸಿದರೆ ಒಲಿಯುವುದೋ
ಡೋಂಟ್‌ ವರಿ ತಮ್ಮ ಈ ಲವ್ವೇ ಹಿಂಗಮ್ಮಾ
ಹಿಂಗಿರುವಾಗ ನೀನು ಕುಂತ್ರೆ ಹೆಂಗಮ್ಮ
ಡೋಂಟ್‌ ವರಿ ಡೋಂಟ್‌ ವರಿ ಡೋಂಟ್‌ ವರಿ ತಮ್ಮ
ಹೇ ಡೋಂಟ್‌ ವರಿ ತಮ್ಮ ಈ ಲವ್ವೇ ಹಿಂಗಮ್ಮ

ಏ ಡೋಂಟ್‌ವರಿ ಡೋಂಟ್‌ವರಿ ಡೋಂಟ್‌ವರಿ ತಮ್ಮ
ಏ ಡೋಂಟ್‌ವರಿ ತಮ್ಮಈ ಲವ್ವೇ ಹಿಂಗಮ್ಮಾ

Don’t Worry Thamma Song Lyrics in English

Hey….
Basuri Modavu Maleya Makkala Hadeyalu
Basuri Modavu Maleya Makkala Hadeyalu
Gudugu Minchu Sidilu Thappadu Thamma
Tatatata Mamamama Tatatata Mamamama
Tatatatatatatata Mamamamamamamama
Tatamama Tatamama Tatamama Tatamama
Tatamama Tatamama Tatamama Tatamama
Tama Tama Tama Tama Tama Tama Tama Tama Oye….

L O V E Love True Love Sure Love Pure Love
Don’t Worry Thamma Ee Lovve-e Hingamma
Don’t Worry Thamma Ee Lovve-e Hingamma

Anjidare Alisuvudo
Dudukidare Dahisuvudo
Sahisidare Oliyuvudo
Don’t Worry Thamma
Hingiruvaga Neenu Kunthre Hengamma
Don’t Worry Don’t Worry Don’t Worry Thamma
Hey Don’t Worry Thamma Ee Lovve-e Hingamma
Don’t Worry Don’t Worry Don’t Worry Thamma
Hey Don’t Worry Thamma Ee Lovve-e Hingamma
Hey Don’t Worry Hey Don’t Worry Hey Don’t Worry Hey Don’t Worry

Takatakataa Takatakataa Takatakataa
Takatakataa Takatakataa Takatakataa

Laalalalalalalaa Laalalalalalalaa Laalalalalalalaa
Lalaa Lalaa Lalalalalaa Laa Laa….

Don’t Worry Don’t Worry Don’t Worry Thamma
Hey Don’t Worry Thamma Ee Lovve-e Hingamma

Bus-ali Rush-ali Udayavago Sudden Love
Stop-inda Stop-ige Mugivudu Thamma
L O V E Love True Love Sure Love Pure Love
Office-u Mejali Udayavago Time Pass Love
Sanje Hothali Mugivudu Thamma
Cinema Theatre-ali Are Bare Kathlali Mukha Mukha Kaanada
Uknowing Mood-ali Udayiso Love-adu
The End-ge Mugivudu Kaayuva Ninna Love
Super Love Super Love Super Love Duper Love
Don’t Worry Ee Lovve-e Hingamma
Don’t Worry Thamma Ee Lovve-e Hingamma
Don’t Worry Don’t Worry Don’t Worry Thamma
Hey Don’t Worry Thamma Ee Lovve-e Hingamma

A Don’t Worry Don’t Worry Don’t Worry Thamma
A Don’t Worry Thamma Ee Lovve-e Hingamma
Don’t Worry Don’t Worry Don’t Worry Don’t Worry

Aye… Laalalalalalaa Laalalalalalaa
Laalalalalalaa Lalaa Lalaa LalalalalaaL aa Laa

Praanake Praanava Koduva Preethi Premavo
Golden Love Story My Dear Thamma
L O V E Love True Love Sure Love Pure Love
Sadhisi Thoruva Chalada Preethi Premavo
Diamond Lovestory My Dear Thamma
Kaayuva Sukhadali Kanasina Jotheyide
Kanasina Rathadali Sneha Thagalide
Krishnana Neralali Prema Kadanadali Apajayavellide…
Love is God Love is God Love is Real God

Don’t Worry Thamma Ee Lovve-e Hingamma
Don’t Worry Thamma Ee Lovve-e Hingamma

Anjidare Alisuvudo
Dudukidare Dahisuvudo
Sahisidare Oliyuvudo
Don’t Worry Thamma Ee Love-e Hingamma
Hingiruvaga Neenu Kunthre Hengamma

A Don’t Worry Don’t Worry Don’t Worry Thamma
A Don’t Worry Thamma Ee Lovve-e Hingamma

Song Details :

  • Song Name : Don’t Worry
  • Movie Name : Snehaloka
  • Released On : 24 December 1999
  • Cast : Ramesh Aravind, Ramkumar, Sasikumar, Vinod Raj & Anu Prabhakar
  • Music : Hamsalekha
  • Singers : Suresh Peter, Latha Hamsalekha
  • Lyrics : Hamsalekha
  • Producer : Nara Bharathidevi
  • Director : S.Mahendar
  • Music Label Credits : Anand Audio

3 COMMENTS

LEAVE A REPLY

Please enter your comment!
Please enter your name here