Home Lyrics Anuragava Kalisalu Song Lyrics in Kannada – Kaatera

Anuragava Kalisalu Song Lyrics in Kannada – Kaatera

22
0
Anuragava Kalisalu Song Telugu Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌, ಆರಾಧನಾ ನಟಿಸಿರುವ ಕಾಟೇರ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ವಾಣಿ ಹರಿಕೃಷ್ಣ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಅನುರಾಗವ ಕಲಿಸಲು
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ವಾಣಿ ಹರಿಕೃಷ್ಣ
  • ಸಾಹಿತ್ಯ : ಯೋಗರಾಜ್‌ ಭಟ್

Anuragava Kalisalu Song Lyrics in Kannada

ಅನುರಾಗವ ಕಲಿಸಲು ನೀ ಬಂದೆಯ ಹೇಳು
ಜನು ಜನುಮದ ನಂಟಿಗೆ ನೀ ಕಂಡೆಯ ಹೇಳು
ನೀ ಹೇಳಬೇಕು ನಿನ್ನನ್ನು ನಾನು ಹೇಗೆ ಕರೆಯಲಿ
ಎಲ್ಲಾನು ಕಾಯುವ ದೇವರ ಕಂಡೆ ನಿನ್ನಾ ಕಣ್ಣಲಿ
ಹೇಗೆ ತೀರಿಸಲಿ ನಿನ್ನ ಋಣ ಹೇಳು ನೀನೇ ನೀನೇ ಹೇಳು

ನಾನೇತಕೆ ನಿನ್ನನು ಬಯಸುವೆನು ಹೇಳು
ಮನದಾಳವು ನಾಚಿದೆ ಇದು ಪ್ರೀತಿಯೆ ಹೇಳು

ನಗುವುದು ತನು ಮನ
ನಿನ್ನನು ಕಂಡ ಕ್ಷಣ
ಸಿಗುವನು ದಿನ
ತುಸು ದೂರ ನಡೆಯುವಾ
ಚೆಲುವನೆ ನನ್ನೇ ನೋಡು
ಕನಸಿಗೆ ಬಂದು ಕಾಡು
ನಲುಮೆಯ ಹಾಡು
ಜೊತೆ ಸೇರಿ ನುಡಿಯುವ
ಎಲ್ಲೋ ನೋಡುತಾ ಮೆಲ್ಲಗೆ ಅಪ್ಪಿಕೋ
ನನ್ನ ನಲ್ಮೆಯಾ ನಲ್ಲನೆ ಒಪ್ಪಿಕೋ
ಊಹಿಸಲಾರೆ ನೀನು ಇಲ್ಲದೆ ಹೇಗೆ ಬಾಳಲಿ
ನನ್ನ ಮುಂದಿನ ಜೀವನವೆಲ್ಲಾ ನಿನ್ನಾ ತೋಳಲಿ
ಹೇಗೆ ತೀರಿಸಲಿ ನಿನ್ನ ಋಣ ಹೇಳು ನೀನೇ ನೀನೇ ಹೇಳು

ಅನುರಾಗವ ಕಲಿಸಲು ನೀ ಬಂದೆಯ ಹೇಳು
ಜನು ಜನುಮದ ನಂಟಿಗೆ ನೀ ಕಂಡೆಯ ಹೇಳು

Anuragava Kalisalu Song Lyrics in English

Anuragava Kalisalu Nee Bandeya Helu
Janu Janumada Nantige Nee Kandeya Helu
Nee Helabeku Ninnannu Naanu Hege Kareyali
Ellanu Kaayuva Devara Kande Ninnaa Kannali
Hege Theerisali Ninna Runa Helu Neene Neene Helu

Naanethake Ninnanu Bayasuvenu Helu
Manadalavu Naachide Idu Preethiye Helu

Naguvudu Thanu Mana
Ninnanu Kanda Ksahana
Siguvanu Dina
Thusu Doora Nadeyuva
Cheluvane Nanne Nodu
Kanasige Bandu Kaadu
Nalumeya Haadu
Jothe Seri Nudiyuva
Ello Nodutha Mellage Appiko
Nanna Nalmeya Nallane Oppiko
Oohisalare Neenu Illade Hege Baalali
Nanna Mundina Jeevanavellaa Ninnaa Tholali
Hege Theerisali Ninna Runa Helu Neene Neene Helu

Anuragava Kalisalu Nee Bandeya Helu
Janu Janumada Nantige Nee Kandeya Helu

Song Details :

  • Song Name : Anuragava Kalisalu
  • Movie Name : Kaatera
  • Released On : 29th Dec 2023
  • Cast : Challenging Star Darshan, Aradhana
  • Music : V.Harikrishna
  • Singer : Vani Harikrishna
  • Lyrics : Yogaraj Bhat
  • Director : Tharun Sudhir
  • Producer : Rockline Venkatesh
  • Audio Label : Anand Audio

LEAVE A REPLY

Please enter your comment!
Please enter your name here