Home Lyrics Kannada Namma Kicchanige Song Lyrics in Kannada – Huccha

Namma Kicchanige Song Lyrics in Kannada – Huccha

39
0
Namma Kicchanige Song Kannada Lyrics

ಕಿಚ್ಚ ಸುದೀಪ್‌ ರೇಖಾ ವೇದವ್ಯಾಸ್‌ ಅಭಿನಯದ ಹುಚ್ಚ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ಬದ್ರಿ ಪ್ರಸಾದ್‌, ಸಾಧುಕೋಕಿಲ ಹಾಡಿದ್ದಾರೆ, ರಾಜೇಶ್‌ ರಾಮ್‌ನಾಥ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Kichcha Sudeep, Rekha Vedavyas starrer Huchcha, is written by K.Kalyan, sung by Badri Prasad, Sadhu Kokila and Music Composed by Rajesh Ramnath. the audio rights of this film are owned by renowned audio company Anand Audio.

Other Songs From Huccha :

  • ಹಾಡು : ನಮ್ಮ ಕಿಚ್ಚನಿಗೆ
  • ಸಂಗೀತ : ರಾಜೇಶ್‌ ರಾಮ್‌ನಾಥ್‌
  • ಗಾಯನ : ಬದ್ರಿ ಪ್ರಸಾದ್‌, ಸಾಧುಕೋಕಿಲ
  • ಸಾಹಿತ್ಯ : ಕೆ.ಕಲ್ಯಾಣ್‌

Namma Kicchanige Song Lyrics in Kannada

ನಮ್ಮ ಕಿಚ್ಚನಿಗೆ ಕಿಚ್ಚನಿಗೆ ಓಟು ಹಾಕೊ ಧೀಮರಂಗ
ಜರಿ ಪೇಟ ಕಟ್ಟಿ ಪಟ್ಟ ಕಟ್ಟಿ ಮುಂದಾಳು ಮಾಡೊ ಸಿಂಗ ||

ಶಿಳ್ಳೆ ಹಾಕಿ ಹೀರೊಗಳೇ
ಮಾಡ್ರನ್‌ ಲೈಲಾ ಮಜ್ನು ಜೋಡಿಗಳೇ
ಡವ್ವು ಕಟ್ಟೋ ಪಡ್ಡೆಗಳೆ
ಧಮ್‌ ಎಳೆಯೋ ತಮ್ಮಂದಿರೇ

ನಮ್ಮ ಕಿಚ್ಚನಿಗೆ ಕಿಚ್ಚನಿಗೆ ಓಟು ಹಾಕೊ ಧೀಮರಂಗ
ಜರಿ ಪೇಟ ಕಟ್ಟಿ ಪಟ್ಟ ಕಟ್ಟಿ ಮುಂದಾಳು ಮಾಡೊ ಸಿಂಗ

ಆ… ಎಲ್ಲಾ ದಾಖಲೆಗಳನ್ನು ಮುರಿದು ಜಯಶಾಲಿಯಾಗಿದೀಯ ಓಕೆ
ನಮಗಾಗಿ ಏನ್ಮಾಡ್ತಾ ಇದೀಯಾಂತ ಎಲ್ರೂ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ
ಅವರಿಗೆ ನಾನೊಂದು ಮಾತನ್ನು ಹೇಳಲು ಇಚ್ಚಿಸುತ್ತೇನೆ ಆಸೆ ಪಡುತ್ತೇನೆ
ಏಯ್‌ ಥೂ ಕೋತಿ ತರಾ ಮಾತಾಡ್ಬೇಡಾ ಮಾಡಿದೀನಿ ಬಿಟ್ಟಾಕೋ ಮುಂದೆ
ಏನ್ಮಾಡ್ತೀಯಾ ಅದನ್ನೇಳೋ ಗೂಬೆ…

ಚುಡಾಯ್ಸೋಕೆ ಫೀಜು಼ ಇರೊಲ್ಲಾ
ಟಿಗಾಯ್ಸೋಕೆ ಟ್ಯಾಕ್ಸು ಹಾಕೊಲ್ಲಾ
ಚಕ್ಕರ್‌ ಹೊಡೆಯೋಕ್ ಟೆನ್ಷನ್‌ ಬೇಕಿಲ್ಲಾ
ದಿನಾ ಕಾಫಿ ಹೊಡೆಯೋಕೆ ಅಡ್ಡಿ ಇರೊಲ್ಲಾ

ನಮ್ಮ ಕಿಚ್ಚನಿಗೆ ಕಿಚ್ಚನಿಗೆ ಓಟು ಹಾಕೊ ಧೀಮರಂಗ
ಜರಿ ಪೇಟ ಕಟ್ಟಿ ಪಟ್ಟ ಕಟ್ಟಿ ಮುಂದಾಳು ಮಾಡೊ ಸಿಂಗ

ಓಯ್…‌ ಜೈ ಜೈ ಕಿಚ್ಚನಿಗೆ ಜೈ ಜೈ
ನಾಳೆ ಮಹರಾಜನಿಗೆ ಜೈ ಜೈ
ಹೀರೊಗಳ ಹೀರೊವಿಗೆ ಜೈ ಜೈ
ಕೇಳಿದ ಕೊಟ್ಟ ದೇವನಿಗೆ ಜೈ ಜೈ
ಜೈ ಜೈ ಕಿಚ್ಚನಿಗೆ ಜೈ ಜೈ
ಕಾಯೋ ಮುಂದಾಳುವಿಗೆ ಜೈ ಜೈ
ದಾಳ ಹಾಕಿ ಹಾಡು ಕಟ್ಟೋಣ
ಗಾಳ ಹಾಕಿ ಡವ್ವು ಕಟ್ಟೋಣ
ಬೇಕಾದಕ್ಕೆ ರೇಟು ಕಟ್ಟೋಣ
ಇಷ್ಟ ಬಂದ ರೂಟ್‌ಗೆ ಹೋಗೋಣಾ

ನಮ್ಮ ಕಿಚ್ಚನಿಗೆ ಕಿಚ್ಚನಿಗೆ ಓಟು ಹಾಕೊ ಧೀಮರಂಗ
ಜರಿ ಪೇಟ ಕಟ್ಟಿ ಪಟ್ಟ ಕಟ್ಟಿ ಮುಂದಾಳು ಮಾಡೊ ಸಿಂಗ

Namma Kicchanige Song Lyrics in English

Namma Kicchanige Kicchanige Otu Haako Dhimaranga
Jari Peta Katti Patta Katti Mundaalu Maado Singa||

Shille Haaki Hero-gale
Modren Lailaa Majnu Jodigale
Dove-u Katto Paddegale
Dhum Eleyo Thammandire

Namma Kicchanige Kicchanige Otu Haako Dhimaranga
Jari Peta Katti Patta Katti Mundaalu Maado Singa

Aa… Ellaa Daakhalegalannu Muridu Jayashaliyagidiya OK
Namagaagi Enmadtha Idiyantha Elru Bedikegalannu Mundittiddare
Avarige Naanondu Maathannu Helalu Icchisuthene Aase Paduthene
Aye… Thu Kothi Thara Mathadbedaa Maadidini Bittaako Munde
Enmadthiyaa Adannelo Goobe….

Chudaisoke Fees-u Irollaa
Tigaysoke Tax-u Haakollaa
Chakkar Hodeyok Tention Bekillaa
Dinaa Coffee Hodeyoke Addi Irollaa

Namma Kicchanige Kicchanige Otu Haako Dhimaranga
Jari Peta Katti Patta Katti Mundaalu Maado Singa

Oye… Jai Jai Kicchanige Jai Jai
Naale Maharajanige Jai Jai
Herogala Herovige Jai Jai
Kelida Kotta Devanige Jai Jai
Jai Jai Kicchanige Jai Jai
Kaayo Mundaluvige Jai Jai
Daala Haaki Haadu Kattona
Gaala Haaki Dove-u Kattona
Ishta Banda Route-ge Hogona

Namma Kicchanige Kicchanige Otu Haako Dhimaranga
Jari Peta Katti Patta Katti Mundaalu Maado Singa

Song Details :

  • Song Name : Namma Kicchanige
  • Movie Name : Huccha
  • Music Director : Rajesh Ramnath
  • Singer : Badri Prasad, Sadhu Kokila
  • Lyricist : K.Kalyan
  • Released on : 6th July 2001
  • Director : N.Om Prakash Rao
  • Producer : Musthafa, Smt.K.Mehrunnisa Rehman
  • Audio Label / Credits : Anand Audio

LEAVE A REPLY

Please enter your comment!
Please enter your name here