Home Lyrics Kannada I Love You Song Lyrics in Kannada – Moggina Manasu

I Love You Song Lyrics in Kannada – Moggina Manasu

102
0
I Love You Song Kannada Lyrics

ರಾಕಿಂಗ್‌ಸ್ಟಾರ್‌ ಯಶ್‌, ನಟಿ ರಾಧಿಕಾ ಪಂಡಿತ್, & ಶುಭಾ ಪೂಂಜಾ ನಟಿಸಿರುವ ಮೊಗ್ಗಿನ ಮನಸು ಚಿತ್ರದ ಈ ಹಾಡನ್ನು ನಿರ್ದೇಶಕ ಶಶಾಂಕ್‌ ಬರೆದಿದ್ದು ಗಾಯಕ ಸೋನು ನಿಗಮ್‌ ಹಾಡಿದ್ದಾರೆ. ಮನೋಮೂರ್ತಿ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song is from the movie Moggina Manasu starring Rockingstar Yash, Radhika Pandit, & Shubha Poonja written by director Shashank and sung by singer Sonu Nigam. Manomurthy has composed the music and the audio rights of the film are owned by renowned audio company Anand Audio.

  • ಹಾಡು : ಐ ಲವ್‌ ಯೂ
  • ಸಂಗೀತ : ಮನೋಮೂರ್ತಿ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಶಶಾಂಕ್

I Love You Song Lyrics in Kannada

ಐ ಲವ್‌ ಯೂ… ಓ…
ಐ ಲವ್‌ ಯೂ

ನೂರಾರು ಪ್ರೀತಿ ಮಾತು
ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು
ನೂರಾರು ಆಣೆ ಮಾಡಿ
ಕಾರಣವೆ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೇ ಹೋದರು ಏನು ನೀ ನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೇ ಮರೆಯುವೆಯೇನು
ನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು…

ಐ ಲವ್‌ ಯೂ..
ಐ ಲವ್‌ ಯೂ..

ನೀನು ಇರದೆ ಬದುಕುವುದನ್ನು ಕಲಿಯೋ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ

ನೀನು ಇರದೆ ಬದುಕುವುದನ್ನು ಕಲಿಯೋ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
ಬಿಟ್ಟು ಹೋದ ಆ ಘಳಿಗೆ ನೆನೆದು ನೆನೆದು ಈ ಘಳಿಗೆ
ಜಾರುವ ಕಂಬನಿ ಜಾರಲು ಬಿಟ್ಟು ಸುಮ್ಮನೆ ಹಾಗೆ ಕೂತಿರುವೆ…

ಐ ಲವ್‌ ಯೂ..
ಐ ಲವ್‌ ಯೂ..

ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗೂ ನಿನ್ನ ನೆನಪಲೆ ಬೆಂದೆ ನಾನು

ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗೂ ನಿನ್ನ ನೆನಪಲೆ ಬೆಂದೆ ನಾನು
ದೂರ ಹೋದೆ ನೀನೆಂದು ದೂರಲಾರೆ ನಿನ್ನೆಂದು
ನಿನ್ನ ನೆನಪ ಬಂಧನದಲ್ಲೇ ಸಾಯೋವರೆಗೂ ಕಾಯುವೆನು…

ಐ ಲವ್‌ ಯೂ..
ಐ ಲವ್‌ ಯೂ..

ನೂರಾರು ಪ್ರೀತಿ ಮಾತು
ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು
ನೂರಾರು ಆಣೆ ಮಾಡಿ
ಕಾರಣವೇ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೇ ಹೋದರು ಏನು ನೀ ನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೇ ಮರೆಯುವೆಯೇನು
ನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು…

ಐ ಲವ್‌ ಯೂ..
ಐ ಲವ್‌ ಯೂ..

I Love You Song Lyrics in English

I Love You… O…
I Love You…

Nooraru Preethi Mathu
Nooraru Saari Aadi
Neenene Jeeva Endu
Nooraru Aane Maadi
Kaaranave Helade Eke Nanna Bittu Hode
Neenelle Hodaru Enu Nee Nanna Maretharu Enu
Neenene Maadidarenu Ninnanne Mareyuveyenu
Ninnalle Naanu Avithu Kulithillavenu…

I Love You…
I Love You…

Neenu Irade Bdukuvudannu Kaliyo Saahasadalli
Ninna Nenape Eduru Ninthu Sothihe Naanu Illi

Neenu Irade Bdukuvudannu Kaliyo Saahasadalli
Ninna Nenape Eduru Ninthu Sothihe Naanu Illi
Bittu Hoda Aa Ghalige Nenedu Nenedu Ee Ghalige
Jaaruva Kambani Jaaralu Bittu Summane Haage Kuthiruve…

I Love You…
I Love You…

Nannede Gudiya Nandadeepa Aarisi Hode Neenu
Katthale Koneya Olagu Ninna Nenapale Bende Naanu

Nannede Gudiya Nandadeepa Aarisi Hode Neenu
Katthale Koneya Olagu Ninna Nenapale Bende Naanu
Doora Hode Neenendu Dooralaare Ninnendu
Ninna Nenapa Bandhanadalle Saayovregu Kaayuvenu…

I Love You..
I Love You..

Nooraru Preethi Mathu
Nooraru Saari Aadi
Neenene Jeeva Endu
Nooraru Aane Maadi
Kaaranave Helade Eke Nanna Bittu Hode
Neenelle Hodaru Enu Nee Nanna Maretharu Enu
Neenene Maadidarenu Ninnanne Mareyuveyenu
Ninnalle Naanu Avithu Kulithillavenu…

I Love You…
I Love You…‌

Song Details :

  • Song Name : I Love You
  • Movie Name : Moggina Manasu
  • Cast : Rocking Star Yash, Radhika Pandith
  • Relesed On : 26 December 2006
  • Music : Mano Murthy
  • Singer : Sonu Nigam
  • Lyricist : Shashank
  • Producer : E.Krishnapppa
  • Director : Shashank
  • Music Label Credits : Anand Audio

LEAVE A REPLY

Please enter your comment!
Please enter your name here