Home Lyrics Bad Boys Song Lyrics in Kannada – Bheema

Bad Boys Song Lyrics in Kannada – Bheema

97
0
Bad Boys Song Kannada Lyrics

ದುನಿಯಾ ವಿಜಯ್‌ ನಟಿಸಿ ನಿರ್ದೇಶಿಸಿರುವ ಭೀಮ ಚಿತ್ರದ ಈ ಹಾಡನ್ನು ರಾಹುಲ್‌ ಡಿಟೋ, ಎಂಸಿ ಬಿಜ್ಜು, ನಾಗಾರ್ಜುನ್ ಶರ್ಮಾ ಬರೆದಿದ್ದು‌ ಚರಣ್‌ ರಾಜ್‌ ಸಂಗೀತ ಸಂಯೋಜಿಸಿದ್ದಾರೆ, ರಾಹುಲ್‌ ಡಿಟೋ, ಎಂಸಿ ಬಿಜ್ಜು ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Bheema Starring Duniya Vijay & Ashwini, Written by Rahul Dit-o, MC Bijju & Nagarjun Sharma, Music Composed by Charanraj. Sung by Rahul Dit-o & MC Bijju, The Audio Rights of the film are owned by renowned Audio Company Anand Audio.

  • ಹಾಡು – ಬ್ಯಾಡ್‌ ಬಾಯ್ಸ್‌
  • ಸಂಗೀತ – ಚರಣ್‌ರಾಜ್‌
  • ಗಾಯನ – ರಾಹುಲ್‌ ಡಿಟೋ, ಎಂಸಿ ಬಿಜ್ಜು
  • ಸಾಹಿತ್ಯ – ರಾಹುಲ್‌ ಡಿಟೋ, ಎಂಸಿ ಬಿಜ್ಜು, ನಾಗಾರ್ಜುನ್‌ ಶರ್ಮ

Bad Boys Song Lyrics in Kannada

ನಮ್ಮಲ್ಲಿ ಹಳೇ ಚಾಕುಗಳಿಗೆ
ಮೊಂಡಾಗಿರೋ ಮೊಚ್ಚುಗಳಿಗೆ
ಬೆಂಡಾಗಿರೋ ಬ್ಲೇಡ್‌ಗಳಿಗೆ
ತುಕ್ಕಿಡಿದಿರೋ ಟೂಲ್ಸ್‌ಗಳಿಗೆ
ಸಾಣೆ ಹಿಡಿದು ಕೊಡಲಾಗುತ್ತದೆ
ಬನ್ನಿ ಸಾರ್…‌ಬನ್ನಿ ಮೇಡಮ್…

ಬ್ಯಾಡ್‌ ಬಾಯ್ಸ್‌ ಆನ್‌ ದ ಸ್ಟ್ರೀಟ್
ಬ್ಯಾಡ್‌ ಬಾಯ್ಸ್‌ ಬರ್ತಾವ್ರೆ ಆನ್‌ ದ ಸ್ಟ್ರೀಟ್
ಸೈಕ್…‌
ಸೈಕ್…‌
ಸೈಕ್‌ ಸೈಕ್‌ ಎಲ್ಲಿದ್ರೂ ಸೈಕ್‌ ಸೈಕ್‌
ಎಲ್ಲೋದ್ರೂ ಸೈಕ್‌ ಸೈಕ್‌ ಮಾಡೊ
ಸೈಕ್‌ ನನ್ಮಕ್ಳು ನಾವು
ಸೈಕ್‌ ಸೈಕ್‌ ಹೆಂಗಿದ್ರೂ ಸೈಕ್‌ ಸೈಕ್‌
ಯಾರಿದ್ರೂ ಸೈಕ್‌ ಸೈಕ್‌
ಸ್ವಾಗಲ್ಲಿ ಕಿಲ್ಲರ್‌ ನಾವು
ಲೆಂಗ್ತ್‌ ಲೆಂಗ್ತ್‌ ಲೆಂಗ್ತಲ್ಲಿ ಕೊಡ್ತಾ ಇದ್ರೆ ಅಹ್‌
ಮುಟ್‌ ಮುಟ್‌ ಮುಟ್‌ ನೋಡ್ಕೋಬೇಕು
ನೋಡೋಕೆ ಸೈಕ್‌ ಸೈಕ್‌
ಮಾಡೋಕೆ ಸೈಕ್‌ ಸೈಕ್‌
ಮುಟ್ಟಿದ್ರೆ ಸೈಕ್‌ ಸೈಕ್‌ ಸೈಕ್‌
ಮಾಡೋಕ್‌ ಬರೋದ್‌ ನಾವು
ಊ… ಉ.. ಉ…
ಊ… ಉ.. ಉ…
ಉ.. ಉ… ಊ…
ಡಿಡಿಡಿ ಡಿಟ್‌ ಓ
ಸುತ್ತಿ ಬಳಸಿ ಬರೋದಿಲ್ಲ
ಸೀದಾ ಮ್ಯಾಟರ್‌ಗೆ ಬರ್ತೀನಿ
ಸುದ್ದಿಗ್‌ ಬರೋ ಸಡೆಗಳೆಲ್ಲಾರ್ನೂ
ಹೂತಾಕೆ ಬಿಡ್ತೀನಿ
ಕೆಣ್ಕೊಂಡು ಬರೋರಿಗೆಲ್ಲಾನು
ಕೋಟಿಂಗ್‌ ಸಕ್ಕತ್ತಾಗ್ ಕೊಡ್ತೀನಿ
ಕೂಳೆ ಇಡೋದ್ರಲ್ ನಾನು
ಎತ್ತಿದ್‌ ಕೈ ಕಾಲು ಮೂಳೆನ ಮುರೀತಿನ್‌
ಸ್ವಲ್ಪ ಸೈಕಾದ್ರೂ ಬೈಕ್‌ ಮೇಲೆ
ಬಾಯ್ಸ್‌ನ ಹಾಕ್ಕೊಂಡ್‌
ಊರ್‌ ತುಂಬಾ ಓಡಾಡ್ತೀವಿ
ನಾವು ಜೋರಾಗ್‌ ಶೋಗಳ್‌ ಕೊಟ್ಕೊಂಡ್‌
ಬರ್ತೀವಿ ಎಲ್ಲೇ ಬಚ್ಚಿಟ್ಕೊಂಡ್ರೂ ಬಿಡೋದಿಲ್ಲಾ
ಹುಡ್ಕೊಂಡು ಇಡ್ತೀವಿ ಬಗ್ನಿ ಗೂಟ ತಿಥಿ ಊಟ
ಟೈಮ್‌ ನೋಡ್ಕೊಂಡ್

ಬ್ಯಾಡ್‌ ಬಾಯ್ಸ್‌ ಆನ್‌ ದ ಸ್ಟ್ರೀಟ್
ಬ್ಯಾಡ್‌ ಬಾಯ್ಸ್‌ ಎಂಸಿ ಬಿಜ್ಜು ಹ್ಞಾಂ…
ನಂದೇನೆ ದೊಡ್ದು ಅಂತ ಮುಂದೆ ಬಂದ್ರೆ
ಅಲ್ಲಾಡುಸ್ಕೊಂಡು…
ಮಗ ಮೆಗಾ ಸೀರಿಯಲ್‌ ತೋರಿಸ್ತೀವೊ
ಮನೇಗ್‌ ಬಂದು
ಬಜಾ಼ರು ಫುಲ್‌ ಬಜಾ಼ರು
ನಾವ್‌ ಪಕ್ಕಾ ಪ್ರೊಫೆಷನಲ್ಲು
ಮನೇಗ್‌ ಅಪ್ಪ ಬಂದ್ರೂ
ಸೈಲೆಂಟ್‌ ಇರ್ಬೇಕು ಬಚ್ಚಾಗಳು

ಏ ಕೌನ್‌ರೆ ತುನೆ ಕುಷ್ಕ ತಿನ್ಕೊ ಮನೆ
ಸಸ್ತಾ ನಶಾ ನಕ್ಕೋ ಮಷಿನ್‌ ಲೆಕೆ ಮಾರ್ತಾ ತುಮ್ಹೆ
ಏ ಕೌನ್‌ರೆ ಉನೆ ಏಯ್‌ ಮೈಚ್‌ ಮನೆ
ಸಸ್ತಾ ನಶಾ ನಕೋ ಮಷಿನ್‌ ಲೆಕೆ ಮಾರ್ತಾ ತುಮ್ಹೆ
ಕೂಲಾಗೆ ಕೂಳೆ ಕೊಡೋದು
ನಮ್ಗೆ ಇಲ್ಲಾ ಸಿಟ್ಟು
ಗಾಂಚಾಲಿ ಮಾಡ್ಕೊಂಡು ಬಂದ್ರೆ
ಕುಯ್ದೊಯ್ತಿಯೋ ಜುಟ್ಟು
ಜುಟ್ಟು ಜುಟ್ಟು ಜುಟ್ಟು….

ಸೈಕ್‌ ಸೈಕ್‌ ಹೆಂಗಿದ್ರೂ ಸೈಕ್‌ ಸೈಕ್‌
ಯಾರಿದ್ರೂ ಸೈಕ್‌ ಸೈಕ್‌
ಮಾಡೋ ಸೈಕ್‌ ನನ್ಮಕ್ಳು ನಾವು
ಸೈಕ್‌ ಸೈಕ್‌ ಹೆಂಗಿದ್ರೂ ಸೈಕ್‌ ಸೈಕ್‌
ಯಾರಿದ್ರೂ ಸೈಕ್‌ ಸೈಕ್‌
ಸ್ವಾಗಲ್ಲಿ ಕಿಲ್ಲರ್‌ ನಾವು

ಬ್ಯಾಡ್‌ ಬಾಯ್ಸ್‌ ಆನ್‌ ದ ಸ್ಟ್ರೀಟ್
ಬ್ಯಾಡ್‌ ಬಾಯ್ಸ್‌ ಆನ್‌ ದ ಸ್ಟ್ರೀಟ್
ಬ್ಯಾಡ್‌ ಬಾಯ್ಸ್‌….

Bad Boys Song Lyrics in English

Nammalli Hale Chakugalige
Mondagiro Mocchugalige
Bendagiro Bladegalige
Thulkkididiro Toolsgalige
Saane Hididu Kodalaguthade
Banni Sir… Banni Madam…

Bad Boys On The Street
Bad Boys Barthavre On The Street
Psych…
Psych…
Psych Psych Ellidru Psych Psych
Ellodru Psych Psych Maado
Psych Nanmaklu Naavu
Psych Psych Hengidru Psych Psych
Yaaridru Psych Psych
Swagalli Killer Naavu
Length Length Lengthalli Kodtha Idre Ah
Mutt Mutt Mutt Nodkobeku
Nodoke Psych Psych
Maadoke Psych Psych
Muttidre Psych Psych
Maadok Barod Naavu
Uu… U… U…
Uu… U… U…
U… U… Uu…
DDD Dit O

Suthi Balasi Barodilla
Seeda Matterge Barthini
Suddig Baro Sadegalellarnu
Huthake Bidthini
Kenkkondu Barorigellaanu
Coating Sakkathag Kodthini
Koole Idodral Naanu
Ethid Kai Kaalu Moolena Murithin
Swalpa Pysch Adru Bike Mele
Boys na Hakkond
Oor Thumba Odadthivi
Naavu Joraag Show gal Kotkond
Barthivi Elle Bacchitkondru Bidodillaa
Hudkondu Idthivi Bagni Goota Thithi Oota
Time Nodkond

Bad Boys On The Street
Bad Boys MC Biju Haan
Nandene Dodudhu Antha Munde Bandre
Alladuskondu…
Maga Mega Serial Thoristhivo
Maneg Bandu
Bazaru Full Bazaru
Naav Pakka Professionallu
Maneg Appa Bandru
Silent Irbeku Bacchagalu

Aye Kounre Thune Kushka Thinko Mane
Sastha Nasha Nakko Machine Leke Martha Thumhe
Aye Kounre Une Aye Maisch Mane
Sastha Nasha Nako Machine Leke Martha Thumhe
Koolage Koole Kododu
Namge Illaa Sittu
Ganchali Maadkondu Bandre
Kuydoythiyo Juttu
Juttu Juttu Juttu….

Psych Psych Hengidru Psych Psych
Yaaridru Psych Psych
Maado Psych Nanmaklu Naavu
Psych Psych Hengidru Psych Psych
Yaaridru Psych Psych
Swagalli Killer Naavu

Bad Boys On The Street
Bad Boys On The Street
Bad Boys….

Song Details :

  • Song Name : Bad Boys
  • Movie Name : Bheema
  • Released on : 2023
  • Cast : Vijay Kumar, Ashwini
  • Music : Charan Raj
  • Singers – Rahul Dito, MC Bijju
  • Lyricist – Rahul Dito, MC Bijju, Nagarjun Sharma
  • Director : Vijay Kumar
  • Producers : Krishna Sarthak, Jagadeesh Gowda
  • Music Label : Anand Audio

LEAVE A REPLY

Please enter your comment!
Please enter your name here