Home Lyrics Kannada Udisuve Belakina Seereya Song Lyrics in Kannada – Pancharangi

Udisuve Belakina Seereya Song Lyrics in Kannada – Pancharangi

70
0
Udisuve Belakina Seereya Song Kannada Lyrics

ದಿಂಗತ್‌, ನಿಧಿ ಸುಬ್ಬಯ್ಯ, ಅನಂತ್‌ ನಾಗ್‌ ಅಭಿನಯದ ಪಂಚರಂಗಿ ಚಿತ್ರದ ಈ ಹಾಡನ್ನು ಸಾಹಿತಿ ಜಯಂತ್‌ ಕಾಯ್ಕಿಣಿ ಬರೆದಿದ್ದು ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ, ಸೋನು ನಿಗಮ್ ಹಾಡಿದ್ದು ಯೋಗರಾಜ್‌ ಭಟ್‌ ನಿರ್ದೇಶಿಸಿ ನಿರ್ಮಿಸಿದ್ದಾರೆ, 2010 ರಲ್ಲಿ ಬಿಡುಗಡೆಯಾದ ಈ ಚಿತ್ರದ ಹಾಡುಗಳ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Pancharangi starring Dingath, Nidhi Subbaiah, Ananth Nag, written by lyricist Jayant Kaykini, Music Composed by Manomurthy. Sonu Nigam Sung the song. Directed and Produced by Yograj Bhatt, Released in 2010, Songs rights are owned by renowned audio company Anand Audio.

Other Songs from Pancharangi :

  • ಹಾಡು : ಉಡಿಸುವೆ ಬೆಳಕಿನ ಸೀರೆಯಾ
  • ಸಂಗೀತ : ಮನೋಮೂರ್ತಿ
  • ಗಾಯನ : ಸೋನು ನಿಗಮ್
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Udisuve Belakina Seereya Song Lyrics in Kannada

ಉಡಿಸುವೆ ಬೆಳಕಿನ ಸೀರೆಯ
ಚೂರು ನೀ ಸಹಕರಿಸು
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನೂ ಅದೇ ಚೆಂದ…
ಹಾಗೆಂದೇ ಭಾವಿಸು…

ಉಡಿಸುವೆ ಬೆಳಕಿನ ಸೀರೆಯ
ಚೂರು ನೀ ಸಹಕರಿಸು
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನೂ ಅದೇ ಚೆಂದ…
ಹಾಗೆಂದೇ ಭಾವಿಸು…

ಈ ನಿನ್ನ ಈ ಕಣ್ಣ ಕಾಗುಣಿತ
ನಾನರಿಯೆ ನೀನೇ ಕಲಿಸು
ಸದ್ದಿಲ್ಲದ ಆ ಅಲೆಯ ಈ ಸೆಳೆತ
ಕಾ…ಣಿಸದು ನನ್ನ ಸಹಿಸು
ಹೃದಯದ ಸಂಗಡ ನೋವು ಸಹ
ಉಚಿತವಿದೆ ಬಾ ಇನ್ನೊಮ್ಮೆ ಛೇಡಿಸು…

ಉಡಿಸುವೆ ಬೆಳಕಿನ ಸೀರೆಯ
ಚೂರು ನೀ ಸಹಕರಿಸು
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನೂ ಅದೇ ಚೆಂದ…
ಹಾಗೆಂದೇ ಭಾವಿಸು…

ನಾನಿಲ್ಲದಾಗೊಂದು ಕಾಗದ ಬಂದು
ಕೂತಿದೆ ಇಂದು ನನ್ನೆದೆಯಲಿ
ಈ ತೀರದಲ್ಲೊಂದು ತೀರದ ದಾಹ
ಏನಿದು ಮೋಹಾ… ನಿನ್ನೆದುರಲೀ…
ಅಂತರಂಗವೆಂಬ ಖಜಾನೆಯಲ್ಲಿ ಇನ್ನು
ನಿನ್ನ ಒಂದು ಮುದ್ದಾದ ಗುಟ್ಟಂತೆ ನನ್ನನ್ನು ಸಂಭಾಳಿಸು…

ಉಡಿಸುವೆ ಬೆಳಕಿನ ಸೀರೆಯ
ಚೂರು ನೀ ಸಹಕರಿಸು
ನಿನ್ನ ಕಣ್ಣಿಗೀಗ ನಾ ಹೇಗೆ
ಕಂಡರೂನೂ ಅದೇ ಚೆಂದ…
ಹಾಗೆಂದೇ ಭಾವಿಸು…
ಹಾಗೆಂದೇ ಭಾವಿಸು…

Udisuve Belakina Seereya Song Lyrics in English

Udisuve Belakina Seereyaa
Chooru Nee Sahakarisu
Ninna Kannigeega Naa Hege
Kandarunu Ade Chenda…
Haagende Bhaavisu…

Udisuve Belakina Seereyaa
Chooru Nee Sahakarisu
Ninna Kannigeega Naa Hege
Kandarunu Ade Chenda…
Haagende Bhaavisu…

Ee Ninna Ee Kanna Kaagunitha
Naanariye Neene Kalisu
Saddillada Aa Aleya Ee Seletha
Kaa..nisadu Nanna Sahisu
Hrudayada Sangada Novu Saha
Uchithavide Baa Innomme Chedisu…

Udisuve Belakina Seereyaa
Chooru Nee Sahakarisu
Ninna Kannigeega Naa Hege
Kandarunu Ade Chenda…
Haagende Bhaavisu…

Naanilladagondu Kaagada Bandu
Koothide Indu Nannedeyali
Ee Theeradallondu Theerada Daaha
Enidu Mohaa… Ninnedurali…
Antharangavemba Khajaneyalli Innu
Ninna Ondu Muddaada Guttanthe
Nannannu Sambhalisu…

Udisuve Belakina Seereyaa
Chooru Nee Sahakarisu
Ninna Kannigeega Naa Hege
Kandarunu Ade Chenda…
Haagende Bhaavisu…
Haagende Bhaavisu…

Song Details :

  • Song Name : Udisuve Belakina Seereya
  • Movie Name : Pancharangi
  • Released On : 2010
  • Cast : Diganth, Nidhi Subbaiah, Ananthnag
  • Music : Mano Murthy
  • Singer : Sonu Nigam
  • Lyricist : Jayanth Kaikini
  • Director & Producer : Yogaraj Bhat
  • Audio Label Credits : Anand Audio

LEAVE A REPLY

Please enter your comment!
Please enter your name here