Home Lyrics Jeevada Jeeva Nee Song Lyrics in Kannada – Bad Manners

Jeevada Jeeva Nee Song Lyrics in Kannada – Bad Manners

86
1
Jeevada Jeeva Nee Song Kannada Lyrics

ಯಂಗ್ ರೆಬಲ್‌ಸ್ಟಾರ್‌ ಅಭಿಷೇಕ್‌ ಅಂಬರೀಶ್‌ & ರಚಿತಾ ರಾಮ್‌ ನಟಿಸಿರುವ ಬ್ಯಾಡ್‌ ಮ್ಯಾನರ್ಸ್‌ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಚರಣ್‌ ರಾಜ್‌ ಸಂಗೀತ ಸಂಯೋಜಿಸಿ ಹಾಡಿದ್ದಾರೆ, ದುನಿಯಾ ಸೂರಿ ನಿರ್ದೇಶನ ಮಾಡಿದ್ದು ಕೆ.ಎಂ.ಸುಧೀರ್‌ ನಿರ್ಮಾಣ ಮಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Bad Manners

  • ಹಾಡು : ಐ ಆಮ್ ಇನ್‌ ಲವ್‌
  • ಸಂಗೀತ : ಚರಣ್‌ ರಾಜ್‌‌ & ನಾರಾಯಣ್‌ ಶರ್ಮ
  • ಗಾಯನ : ಚರಣ್‌ ರಾಜ್.ಎಂ.ಆರ್
  • ಸಾಹಿತ್ಯ : ಯೋಗರಾಜ್‌ ಭಟ್

Jeevada Jeeva Nee Song Lyrics in Kannada

ಅ ಐ ಆಮ್ ಇನ್‌ಲವ್‌ಅ ಐ ಆಮ್ ಇನ್‌ಲವ್‌
ಅ ಐ ಆಮ್ ಇನ್‌ಲವ್‌ಅ ಐ ಆಮ್ ಇನ್‌ಲವ್‌‌
ಅ ಐ ಆಮ್ ಇನ್‌ಲವ್‌ಅ ಐ ಆಮ್ ಇನ್‌ಲವ್‌‌

ಜೀವದ ಜೀವ ನೀ, ಜನ್ಮದ ಜೋಡಿ ನೀ
ಭಾವನಾ ಭಾವ ನೀ, ಮೇದಿನೀ….
ನೆಮ್ಮದಿ ತಾಣ ನೀ, ನನ್ನೆದೆ ತ್ರಾಣ ನೀ
ಆಸೆಗೂ ಆಸೆ ನೀ, ಮೇದಿನೀ….
ನಾನಂತು ನಾನಾಗೆ ಉಳಿದಿಲ್ಲ ನನ್ನ ನೋಡು ನೀ
ಬದುಕೆಂದರೇನೆಂದು ತಿಳಿಸಿದ್ದು ನೀನೇ ಮೇದಿನೀ….
ನೆನಪುಗಳೆ ಜೀವನವಂತೆ ಬೇರೆಲ್ಲ ಬರಿದ ಪ್ರಯೋಗ
ಹೃದಯಗಳು ಇರುವುದು ಏಕೆ ಅರಿವಾದಾಗ ತುಂಬಾ ಪ್ರೀತಿಸಿದಾಗ
ಬಡವನ ಗುಡಿಸಿಲ ಕತ್ತಲ ಕನಸಿಗೆ ಬಿಸಿಲ ಕೋಲು ನೀನೇನೇ
ಉಸಿರಿನ ಊರಲಿ ಮೆತ್ತಗೆ ಕೇಳಿದ ಮೊದಲ ಸಾಲು ನೀನೇನೇ
ಆಆಆ….
ನಿನದೇ… ನಿನದೇ…. ನನದೇನಿಲ್ಲಾ….
ನೆನ್ನೆ ಇಂದು ನಾಳೆ ನೀನೇನೇ….
ಪ್ರಾಣಸಖಿಯೇ ಪ್ರಾಣವೆಂಬ ಪ್ರಾಣ ಕೂಡ ನಿನ್ನದೇ ನಂದೇನಲ್ಲಾ
ನಿನ್ನ ಹೊರತು ನನ್ನ ಗುರುತು ನಂಗೇನಿಲ್ಲಾ

ಜೀವದ ಜೀವ ನೀ, ಜನ್ಮದ ಹಾಡು ನೀ
ಭಾವದ ಭಾವ ನೀ, ಮೇದಿನೀ….
ನಾನಂತು ನಾನಾಗೆ ಉಳಿದಿಲ್ಲ ನನ್ನ ನೋಡು ನೀ
ಬದುಕೆಂದರೇನೆಂದು ತಿಳಿಸಿದ್ದು ನೀನೇ ಮೇದಿನೀ….
ನೆನಪುಗಳೆ ಜೀವನವಂತೆ ಬೇರೆಲ್ಲ ಬರಿದ ಪ್ರಯೋಗ
ಹೃದಯಗಳು ಇರುವುದು ಏಕೆ ಅರಿವಾದಾಗ ತುಂಬಾ ಪ್ರೀತಿಸಿದಾಗ
ಬಡವನ ಗುಡಿಸಿಲ ಕತ್ತಲ ಕನಸಿಗೆ ಬಿಸಿಲ ಕೋಲು ನೀನೇನೇ
ಉಸಿರಿನ ಊರಲಿ ಮೆತ್ತಗೆ ಕೇಳಿದ ಮೊದಲ ಸಾಲು ನೀನೇನೇ

Jeevada Jeeva Nee Song Lyrics in English

Aa I am in Love Aa I am in Love
Aa I am in Love Aa I am in Love
Aa I am in Love Aa I am in Love

Jeevada Jeeva Nee, Janmada Jodi Nee
Bhavada Bhava Nee, Medini….
Nemmadi Thaana Nee, Nannede Thraana Nee
Aasegu Aase Nee, Medini….
Naananthu Naanade Ulidilla Nanna Nodu Nee
Badukendarenendu Thilisiddu Neene Medini….
Nenapugale Jeevanavanthe Berella Barida Prayoga
Hrudayagalu Iruvudu Eke Arivadaga Thumba Preethisidaga
Badavana Gudisila Kathala Lanasige Bisila Kolu Neenene
Usirina Oorali Methage Kelida Modala Saalu Neenene
AaAaAa….
Ninade… Ninade…. Nanadenillaa….
Nenne Indu Naale Neenene….
Praanasakhiye Praanavemba Praana Kooda Ninnade Nandenallaa
Ninna Gorathu Nanna Guruthu Nangenillaa

Jeevada Jeeva Nee, Janmada Haadu Nee
Bhavada Bhava Nee, Medini….
Naananthu Naanade Ulidilla Nanna Nodu Nee
Badukendarenendu Thilisiddu Neene Medini….
Nenapugale Jeevanavanthe Berella Barida Prayoga
Hrudayagalu Iruvudu Eke Arivadaga Thumba Preethisidaga
Badavana Gudisila Kathala Lanasige Bisila Kolu Neenene
Usirina Oorali Methage Kelida Modala Saalu Neenene

Song Details :

  • Song Name : Jeevada Jeeva Nee
  • Movie Name : Bad Manners
  • Cast : Abhishek Ambareesh, Rachitha Ram, Sharath Lohithashwa
  • Releasing On : 2023
  • Music : Charan Raj
  • Singer : Charanraj.M.R
  • Lyricist :Yogaraj Bhat
  • Director : Suri
  • Producer : K.M.Sudhir
  • Audio Label / Credits : Anand Audio

1 COMMENT

LEAVE A REPLY

Please enter your comment!
Please enter your name here