Home Lyrics Oga Oga Song Lyrics in Kannada – Bad Manners

Oga Oga Song Lyrics in Kannada – Bad Manners

71
0
Oga oga Song Kannada Lyrics

ಬ್ಯಾಡ್‌ ಮ್ಯಾನರ್ಸ್‌ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಚರಣ್‌ ರಾಜ್‌ ಸಂಗೀತ ನೀಡಿದ್ದಾರೆ, ಕಪಿಲ್‌ ಕಪಿಲನ್‌ ಮತ್ತು ನಾರಾಯಣ್‌ ಶರ್ಮ ಹಾಡಿದ್ದು ಜೂನಿಯರ್‌ ರೆಬಲ್‌ಸ್ಟಾರ್‌ ಅಭೀಷೇಕ್‌ ಅಂಬರೀಶ್‌ ನಾಯಕನಾಗಿ ನಟಿಸಿದ್ದಾರೆ, ಚಿತ್ರದ ಹಾಡುಗಳ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This song from the movie Bad Manners is written by Jayanth Kaykini, music is composed by Charan Raj, sung by Kapil Kapilan and Narayan Sharma, Junior Rebelstar Abhishek Ambarish is playing the lead role, directed by Suri and produced by Sudhir.KM, the audio rights of the songs of the movie have been acquired by the renowned audio company Anand Audio.

More Songs From Bad Manners :

ಹಾಡು – ಓಗಾ ಓಗಾ
ಸಂಗೀತ – ಚರಣ್‌ ರಾಜ್‌
ಗಾಯನ – ಕಪಿಲ್‌ ಕಪಿಲನ್‌, ನಾರಾಯಣ್‌ ಶರ್ಮಾ
ಸಾಹಿತ್ಯ – ಜಯಂತ್‌ ಕಾಯ್ಕಿಣಿ
ಆಲ್ಬಮ್‌ ಕ್ರೆಡಿಟ್ಸ್‌ – ಆನಂದ್‌ ಆಡಿಯೋ

Oga Oga Song Lyrics in Kannada

ಓಗಾ ಓಗಾ ಎಲೆ ಟೀ ಯಾಮೊ
ಓ ಮೀಗೋ ಮೀಗೋ ಎಲೆ ಎಲೆ ಟೀ ಯಾಮೊ

ಆ ಆಯೋನ ಆಯೋನ ಟೀ ಯಾಮೊ
ಏ ಓಗಾ ಓಗಾ ಓಗಾ ಎಯ ಟೀ ಯಾಮೊ

ನಮ್ಮೂರ ನೆಂಟನಂತೆ
ಅಲೆಮಾರಿ ತುಂಟನಂತೆ
ಸಂತೆಯ ಬೀದಿಯಲ್ಲಿ
ಬಂದು ನಿಂತ ಜಿಂಕೆಯಂತೆ

ಅಚ್ಚಿನ ದೋಷವನ್ನು
ತಿದ್ದುವ ನೋಟದಂತೆ
ಕಂಗಾಲು ಕೇರಿಗೀಗ
ಬಂದ ಮಂದ ಹಾಸದಂತೆ

ನಿನ್ನ ಹೃದಯದಿ ಈಗ
ಈ ಜಗಕಿದೆ ಜಾಗ
ಪ್ರೀತಿ ನಿಷ್ಕಾರಣಾ…

ಸೋಕ್‌ ಇನ್‌ ದ ಡಿಸಾರ್ಡರ್
ಡಿಸಾರ್ಡರ್‌
ಡಿಸಾರ್ಡರ್‌
ಡಿಸಾರ್ಡರ್‌ ಡಿಸಾರ್ಡರ್‌ ಡಿಸಾರ್ಡರ್‌

ಒಂದಲ್ಲ ನೂರು ಒಗಟು ದಾರಿಯಲ್ಲಿ – ದೋಸ್ತ
ಸಿಕ್ಕಿತೆ ಹೇಳು ಒಮ್ಮೆ ಬಿಟ್ಟ ಬಾಣ

ಹಬ್ಬಿದೆ ಒಂದೇ ಬಳ್ಳಿ ಎಲ್ಲಾರಲ್ಲೂ – ದೋಸ್ತ
ಎಲ್ಲಾ ಸೇರಿ ಒಂದೇ ಒಂದೇ ಪ್ರಾಣ
ಹನಿಯಾ ತವರು ಮೋಡದಲಿ
ದನಿಯಾ ತವರು ಹಾಡಿನಲಿ
ಖುಷಿಯು ಕೇಳದು ನಿನ್‌ ಹೆಸರು
ಒಂದೇನೆ ಒಂದೇನೆ ಒಂದೇನೆ
ಎಲ್ಲಾರ ನಿಟ್ಟುಸಿರು…

ಬನ್ನಿ ಬನ್ನಿ ಆಟ ಆಡೋಣಾ
ಈ ಹಾವು ಏಣಿ ಆಟದಂತೆ ಜೀವನಾ

ದ್ವೇಷ ಎಂಬ ಹಾವನ್ನು ದಾಟೋಣಾ
ಈ ಪ್ರೀತಿಯೆಂಬ ಏಣಿಯನ್ನು ಏರೋಣ

ನಮ್ಮೂರ ನೆಂಟನಂತೆ
ಅಲೆಮಾರಿ ತುಂಟನಂತೆ
ಸಂತೆಯ ಬೀದಿಯಲ್ಲಿ
ಬಂದು ನಿಂತ ಜಿಂಕೆಯಂತೆ

ನಿನ್ನ ಹೃದಯದಿ ಈಗ
ಈ ಜಗಕಿದೆ ಜಾಗ
ಪ್ರೀತಿ ನಿಷ್ಕಾರಣಾ…

ಸೋಕ್‌ ಇನ್‌ ದ ಡಿಸಾರ್ಡರ್
ಡಿಸಾರ್ಡರ್‌
ಡಿಸಾರ್ಡರ್‌
ಡಿಸಾರ್ಡರ್‌ ಡಿಸಾರ್ಡರ್‌ ಡಿಸಾರ್ಡರ್‌

ಬೇಕೆ ಬೇಕು ಈ ಸ್ನೇಹ
ಬೇಕೆ ಬೇಕು ಈ ಮೋಹ
ಬೇಕೆ ಬೇಕು ಈ ದಾಹ ಏ….
ಸೋಕ್‌ ಇನ್‌ ದ ಡಿಸಾರ್ಡರ್

ಬೇಕೆ ಬೇಕು ಈ ಸ್ನೇಹ
ಬೇಕೆ ಬೇಕು ಈ ಮೋಹ
ಬೇಕೆ ಬೇಕು ಈ ದಾಹ ಏ….

Oga Oga Song Lyrics in English

Oga Oga Ele Tea Yaamo
O Migo Migo Ele Ele Tea Yaamo

Aa Aayona Aayona Tea Yaamo
Aye… Oga Oga Oga Aeya Tea Yaamo

Nammura Nentananthe
Alemari Thuntananthe
Santheya Beediyalli
Bandu Nintha Jinkeyanthe

Acchina Doshavannu
Thidduva Notadanthe
Kangalu Kerigiga
Banda Manda Haasadanthe

Ninna Hrudayadi Eega
Ee Jagakide Jaaga
Preethi Nishkarana….

Soak In The Disorder
Disorder
Disorder
Disorder Disorder Disorder

Ondalla Nooru Ogatu Daariyalli – Dostha
Sikkithe Helu Omme Bitta Baana

Habbide Onde Balli Ellarallu – Dostha
Ellaa Seri Onde Onde Praana
Haniyaa Thavaru Modadali
Daniyaa Thavaru Haadinali
Khushiyu Keladu Nin Hesaru
Ondene Ondene Ondene
Ellaara Nittusiru….

Banni Banni Aata Aadonaa
Ee Haavu Eni Aatadanthe Jeevana

Dwesha Emba Haavannu Daatonaa
Ee Preethiyemba Eniyannu Erona

Nammura Nentananthe
Alemari Thuntananthe
Santheya Beediyalli
Bandu Nintha Jinkeyanthe

Ninna Hrudayadi Eega
Ee Jagakide Jaaga
Preethi Nishkaranaa…

Soak In The Disorder
Disorder
Disorder
Disorder Disorder Disorder

Beke Beku Ee Sneha
Beke Beku Ee Moha
Beke Beku Ee Daaha Ae….

Soak In The Disorder
Beke Beku Ee Sneha
Beke Beku Ee Moha
Beke Beku Ee Daaha Ae….

LEAVE A REPLY

Please enter your comment!
Please enter your name here