Home Lyrics Thayi Thayi Song Lyrics in Kannada – Vamshi

Thayi Thayi Song Lyrics in Kannada – Vamshi

51
1
Thayi Thayi Song Kannada Lyrics

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಲಕ್ಷ್ಮೀ, ನಿಖಿತಾ ತುಕ್ರಾಲ್‌ ಅಭಿನಯದ ವಂಶಿ ಚಿತ್ರದ ಈ ಹಾಡನ್ನು ಹಂಸಲೇಖ ಬರೆದಿದ್ದು ಡಾ.ರಾಜ್‌ಕುಮಾರ್‌ ಹಾಡಿದ್ದಾರೆ, ಆರ್.ಪಿ.ಪಟ್ನಾಯಕ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಪ್ರಕಾಶ್‌ ನಿರ್ದೇಶನ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from the Movie Vamshi Starring Power Star Puneeth Rajkumar, Lakshmi, Nikita Thukral, song written by Hamsalekha Sung by Dr.Rajkumar, Music composed by RP Patnaik, The film Audio rights are owned by renowned audio company Anand Audio.

More Songs From Vamshi :

  • ಹಾಡು : ತಾಯಿ ತಾಯಿ
  • ಸಂಗೀತ : ಆರ್.ಪಿ.ಪಟ್ನಾಯಕ್‌
  • ಗಾಯನ : ಡಾ.ರಾಜ್‌ಕುಮಾರ್‌
  • ಸಾಹಿತ್ಯ : ಹಂಸಲೇಖ
  • ಆಡಿಯೋ : ಆನಂದ್‌ ಆಡಿಯೋ

Thayi Thayi Song Lyrics in Kannada

ತಾಯಿ ತಾಯಿ ಲಾಲಿ ಹಾಡೋ
ಭೂಮಿತಾಯಿಗೆ
ತಾಯಿ ತಾಯಿ ಲಾಲಿ ಹಾಡೋ
ಹೆತ್ತ ತಾಯಿಗೆ
ಹೊರುವಳು ಭೂಮಿ ಭಾರ
ಹೆರುವಳು ತಾಯಿ ನೋವ
ತ್ಯಾಗಮಯಿ ಈ ತಾಯಿ

ತಾಯಿ ತಾಯಿ ಲಾಲಿ ಹಾಡೋ
ಭೂಮಿತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ

ಕರುಳ ಕುಡಿಯ ಸುಖ ಕೋರಿ
ಗೂಡಿನಿಂದ ಹೊರ ಹಾರಿ
ಅಲೆವಳು ದಣಿವಳು
ಅನುಕ್ಷಣಾ ಮಿಡಿವಳು

ಕಾಲಕೂಟವನು ಸಹಿಸಿ
ಕಾಮಕೂಟವನು ಕ್ಷಮಿಸಿ
ಜಗವನೆ ಮಗುವಿನ ತರದಲಿ ತಿಳಿವಳು
ಅಳುವಳು ಅಬಲೆಯು ಎಂದೂ
ದುಡಿವಳು ಮಗುವಿಗೆ ಎಂದೂ
ಪ್ರೇಮಮಯಿ ಈ ತಾಯಿ

ತಾಯಿ ತಾಯಿ ಲಾಲಿ ಹಾಡೋ
ಭೂಮಿತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ

ಗರ್ಭವೇ ತಾಯಿಯ ಸ್ವರ್ಗ
ಎಂದಿತು ದೈವ ನಿಸರ್ಗ
ಮೊಲೆಯುಣಿಸುವ ಸ್ತ್ರೀ ಧರ್ಮ
ವಹಿಸಿದ ತಾಯಿಗೆ ಬ್ರಹ್ಮ
ಈ ಬದುಕಿಗಾಗಿ ಈ ಮೌನದ ಆಕ್ರಂದನ
ಅನುಮಾನವಿಲ್ಲ ಇದು ಮಾಯದ
ಮಹ ಕಲಿಯುಗ
ಹೊರುವಳು ಭೂಮಿ ಭಾರ
ಹೆರುವಳು ತಾಯಿ ನೋವ
ತ್ಯಾಗಮಯಿ ಈ ತಾಯಿ

ತಾಯಿ ತಾಯಿ ಲಾಲಿ ಹಾಡೋ
ಭೂಮಿತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ
ಹೊರುವಳು ಭೂಮಿ ಭಾರ
ಹೆರುವಳು ತಾಯಿ ನೋವ
ತ್ಯಾಗಮಯಿ ಈ ತಾಯಿ

Thayi Thayi Song Lyrics in English

Thayi Thayi Laali Haado
Bhoomi Thayige
Thayi Thayi Laali Haado Hettha Thayige
Horuvalu Bhoomi Bhara
Heruvalu Thayi Nova
Thyagamayi Ee Thayi

Thayi Thayi Laali Haado
Bhoomi Thayige
Laali Haado Hettha Thayige

Karula Kudiya Sukha Kori
Goodininda Hora Haari
Alevalu Danivalu
Anukshanaa Midivalu

Kaalakootavanu Sahisi
Kamakootavanu Kshamisi
Jagavane Maguvina Tharadali Thilivalu
Aluvalu Abaleyu Endu
Dudivalu Maguvige Endu
Premamayi Ee Thayi

Thayi Thayi Laali Haado
Bhoomithayige
Laali Hado Hettha Thayige

Garbhave Thayiya Swarga
Endithu Daiva Nisarga
Moleyunisuva Sthree Dharma
Vahisida Thayige Bramha
Ee Badukigaagi Ee Mounada
Aakrandana…
Anumanavilla Idu Maayada
Maha Kaliyuga…
Horuvalu Bhoomi Bhara
Heruvalu Thayi Nova
Thyagamayi Ee Thayi

Thayi Thayi Laali Haado
Bhoomige
Laali Haado Hettha Thayige
Horuvalu Bhoomi Bhara
Heruvalu Thayi Nova
Thyagamayi Ee Thayi

Song Details :

  • Song Name : Thayi Thayi
  • Movie Name : Vamshi
  • Released On : 2 October 2008
  • Cast : Puneeth Rajkumar, Lakshmi, Nikitha Thukral
  • Music : R.P.Patnaik
  • Singer : Dr.Rajkumar
  • Lyricist : Hamsalekha
  • Director : Prakash
  • Producer : Smt.Parvathamma Rajkumar
  • Audio Label Credits : Anand Audio

1 COMMENT

LEAVE A REPLY

Please enter your comment!
Please enter your name here