Home Lyrics By Two Coffeel Song Lyrics in Kannada – Cheluvina Chitthara

By Two Coffeel Song Lyrics in Kannada – Cheluvina Chitthara

59
5
Bytwo Coffeel Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌ ಮತ್ತು ಅಮೂಲ್ಯ ನಟಿಸಿರುವ ಚೆಲುವಿನ ಚಿತ್ತಾರ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕರಾದ ಎಸ್.ನಾರಾಯಣ್‌ ಬರೆದಿದ್ದು ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ, ನಂದಿತ, ಸ್ಟೀಪನ್‌, ಪ್ರಿಯದರ್ಶಿನಿ, ಚೇತನ್‌ ಹಾಡಿದ್ದಾರೆ, ನಾಯಕ ಮತ್ತು ನಾಯಕಿಗೆ ಗೆಳೆಯರು ಮದುವೆ ಮಾಡಿದಾಗ ಹಾಡುವ ಹಾಡು, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Cheluvina Chitthara :

 • ಹಾಡು – ಬೈ ಟು ಕಾಫಿ
 • ಸಂಗೀತ – ಮನೋ ಮೂರ್ತಿ
 • ಗಾಯನ – ನಂದಿತ, ಸ್ಟೀಪನ್‌, ಪ್ರಿಯದರ್ಶಿನಿ, ಚೇತನ್‌
 • ಸಾಹಿತ್ಯ – ಎಸ್.ನಾರಾಯಣ್

By Two Coffeel Song Lyrics in Kannada

ಬೈ ಟು ಕಾಫಿಲ್‌ ಬದುಕು ನಡೆಸೋ ಬ್ಯಾಚುಲರ್ಸು ನಾವೆಲ್ಲಾ
ಸಿಂಗಲ್‌ ಇಡ್ಲೀಲ್ ಫುಲ್‌ ಡೇ ಕಳೆಯೋ ಸಿಂಪಲ್‌ ಲೈಫು ನಮ್ದೆಲ್ಲಾ
ಒಂದೇ ಪೇಸ್ಟನ್ನ ಹಚ್ಕೊಂಡು ನೂರಾರ್ ಹಲ್ಲನ್ನ ತಿಕ್ತೀವಿ
ಒಂದೇ ಚಾಪೇಲ್ ಮಲ್ಕೊಂಡು ಹ್ಯಾಪಿ ನಿದ್ದೆ ಮಾಡ್ತೀವಿ
ಹೊಟ್ಟೆಗೆ ಹಿಟ್ಟು ಸಿಗದಿದ್ರೂ ಒಟ್ಟಿಗೆ ಬಾಳೋರ್ ನಾವೆಲ್ಲಾ
ಜಾತಿ ಭೇದ ನಮ್ಗಿಲ್ಲಾ ಒನ್‌ತಾಯ್ ಮಕ್ಳು ನಾವೆಲ್ಲಾ

ಏ…. ಏ… ಬೋಲ್ಟಿಲ್ಲದ ಬಾಗಿಲು ಬಾತ್ರೂಮಿಗೆ
ಅಲ್ಲಿ ಬಕೇಟೆ ಕಾವಲು ನಮ್ಮ ಶೀಲಕ್ಕೆ
ಒಳಗೋದ್ರೆ ನೂರೆಂಟು ಲವ್‌ ಸ್ಟೋರಿಯು
ನಮ್ಗೆ ಫಿಲಿಂಗು ಯಾಕಂದ್ರೆ ನಾವೊಂಟಿಯೋ

ಈ ಧೈರ್ಯಕರ ಪರ್ಸನಾಲ್ಟಿ ನೋಡು, ಈ ಹೊಟ್ಟೆಗಿಲ್ಲಿ ಮೇವಿಲ್ಲಾ
ಆದ್ರೂ ಶೋಕಿಗಿಲ್ಲಿ ಕಮ್ಮಿ ಏನು ಇಲ್ಲಾ ಲೇಟ್‌ ಆಗಿದ್ರೂ ಲೈನ್‌ ಹೊಡಿತಾರೆ

ಕರುಣೆಯಾ ತೋರೆಯಾ… ಕರುಣೆಯಾ ತೋರೆಯಾ….
ಸನಿಹಕೆ ಬಾರೆಯಾ… ತೀರಿಸಿ ಬಯಕೆಯಾ
ಜೀವವಾ ತಣಿಸೆಯಾ ಓ… ಓ… ಪ್ರಿಯತಮಾ

ಛೀ.. ದೂರ ಇರು ಗಬ್ಬು ವಾಸನೆಯು ನಿನ್ ಬಾಡಿಗೆ ಸೋಪ್‌ ಹಾಕಿಲ್ವಾ
ನಾ ಸೀರೆ ಉಟ್ಟು ವರ್ಷ ಆಯ್ತು ಡಿಯರ್‌ ಸಾರಿ ಮುಂದಿನ್‌ ವರ್ಷ ಒಗಿತೀನಿ
ಸಾ ನಂಗೆ ಚಾನ್ಸ್‌ ಯಾವಾಗ್‌ ಕೊಡ್ತೀರಿ…. ಸಾರ್….‌ಏಯ್‌ ಹಠೋ ಮಾರ್…

ನಮಗೆ ಅಪ್ಪ ಅಮ್ಮ ನೆನಪಿಲ್ಲಾ, ಇಲ್ಲಿ ಸೋದರರಂತೆ ಕೂಡಿ ಇರ್ತೀವಿ
ನಮ್ಮ ನಂಬಿ ಬಂದ ಪ್ರೇಮಿಗಳಾ ನಮ್ ಪ್ರಾಣ ಕೊಟ್ಟು ಒಂದು ಮಾಡ್ತೀವಿ ಈ ಮಾತು ಸತ್ಯ
ನಿಮ್ಮ ಬಂಧು ಬಳಗ ನಾವೆಲ್ಲಾ ನಮ್ಮ ಪ್ರೀತಿಯ ತಂಗಿ ನೀನೇನಮ್ಮಾ….

ನಿಮ್ಮೀ ಋಣವೇ ನನಗೇ ಬಹುಮಾನ…. ಈ ಬಂಧವು ಮರೆಯದ ವರದಾನ…
ನಿಮ್ಮೀ ಋಣವೇ ನನಗೇ ಬಹುಮಾನ…. ಈ ಬಂಧವು ಮರೆಯದ ವರದಾನ…

ಏಯ್…‌ಈ ಹ್ಯಾಪಿ ಸೀನಲ್ಲಿ ಪ್ಯಾಥೋ ಮೂಡ್‌ ಯಾಕೋ ರಿದಮ್‌ ಪ್ಲೀಸ್…‌

ಬೈ ಟು ಕಾಫಿಲ್‌ ಬದುಕು ನಡೆಸೋ ಬ್ಯಾಚುಲರ್ಸು ನಾವೆಲ್ಲಾ
ಸಿಂಗಲ್‌ ಇಡ್ಲೀಲ್ ಫುಲ್‌ ಡೇ ಕಳೆಯೋ ಸಿಂಪಲ್‌ ಲೈಫು ನಮ್ದೆಲ್ಲಾ
ಒಂದೇ ಪೇಸ್ಟನ್ನ ಹಚ್ಕೊಂಡು ನೂರಾರ್ ಹಲ್ಲನ್ ತಿಕ್ತೀವಿ
ಒಂದೇ ಚಾಪೇಲ್ ಮಲ್ಕೊಂಡು ಹ್ಯಾಪಿ ನಿದ್ದೆ ಮಾಡ್ತೀವಿ
ಹೊಟ್ಟೆಗೆ ಹಿಟ್ಟು ಸಿಗದಿದ್ರೂ ಒಟ್ಟಿಗೆ ಬಾಳೋರ್ ನಾವೆಲ್ಲಾ
ಜಾತಿ ಭೇದ ನಮ್ಗಿಲ್ಲಾ ಒನ್‌ತಾಯ್ ಮಕ್ಳು ನಾವೆಲ್ಲಾ

By Two Coffeel Song Lyrics in English

By Two Coffeel Baduku Nadeso Batchulorsu Naavella
Singal Idlil Ful Day Kaleyo Simpal Lifu Namdella
Onde Pestan Hanchkondu Noorar Hallan Thikthivi
Onde Chapel Malkondu Happy Nidde Madthivi
Hottege Hittu Sigadidru Ottige Baalor Naavellaa
Jaathi Beda Namgillaa One Thaay Maklu Naavellaa

Aye… Aye… Boltillada Baagilu Bathroomige
Alli Bakete Kaavalu Namma Sheelake
Olagodre Noorentu Love Storiyu
Namge Feelingu Yaakandre Naavontiyo

Aa Dhairyakara Personality Nodu, Ee Hottegilli Mevillaa
Aadru Shokigilli Kammi Enu Illaa Late Aagidru Line Hodithare

Karuneyaa Thoreyaa… Karuneyaa Thoreyaa…
Sanihake Baareyaa… Theerisi Bayakeyaa
Jeevavaa Thaniseyaa O… o… Priyathamaa

Chee… Doora Iru Gabbuvaasaneyu Nin Baadige Soap Haakilvaa
Naa Seere Uttu Varsha Aythu Dear Sorry Mundin Varsha Ogithini
Saa Nange Chance Yaavag Kodthiri… Saar… Aye Hato Maar…

Namage Appa Amma Nenapillaa, Illi Sodararanthe Koodi Irthivi
Namma Nambi Banda Premigalaa
Nam Praana Kottu Ondu Maadthivi Ee Maathu Sathya
Nimma Bandhu Balaga Naavellaa Namma Preethiya Thangi Neenenammaa…

Nimmee Runave Nanage Bahumaana… Ee Bandhavu Mareyada Varadaana…
Nimmee Runave Nanage Bahumaana… Ee Bandhavu Mareyada Varadaana…

Aye… Ee Happy Scenalli Patho Mood Yaako Rhythm Please….

By Two Coffeel Baduku Nadeso Batchulorsu Naavella
Singal Idlil Ful Day Kaleyo Simpal Lifu Namdella
Onde Pastan Hanchkondu Noorar Hallan Thikthivi
Onde Chapel Malkondu Happy Nidde Madthivi
Hottege Hittu Sigadidru Ottige Baalor Naavellaa
Jaathi Beda Namgillaa One Thaay Maklu Naavellaa

Song Details :

 • Song Name : By Two Coffeel
 • Movie Name : Cheluvina Chitthara
 • Cast : Golden Star Ganesh, Amulya, Komal
 • Music : Mano Murthy
 • Singer : Nanditha, Stephen, Priyadarshini, Chethan
 • Lyricist : S.Narayan
 • Director : S.Narayan
 • Producer : S.Narayan
 • Music Label Credits : Anand Audio

5 COMMENTS

LEAVE A REPLY

Please enter your comment!
Please enter your name here